Subscribe to Gizbot

ವೊಡಾಫೋನ್ ಸಿಮ್ ಅಪ್‌ಗ್ರೇಡ್ ಆಫರ್: ಗ್ರಾಹಕರು ತಿಳಿಯಲೇಬೇಕಾದ ಮಾಹಿತಿಗಳು

Written By:

ಪ್ರತಿಯೊಂದು ಟೆಲಿಕಾಂಗಳು ಸಹ ಪ್ರತಿದಿನ ಹೊಸ ಹೊಸ ಸೇವೆಗಳನ್ನು ಆಫರ್‌ ಮಾಡುತ್ತಿವೆ. ಭಾರತಿ ಏರ್‌ಟೆಲ್‌, ಏರ್‌ಸೆಲ್‌ ಮತ್ತು ಇತರೆ ಟೆಲಿಕಾಂಗಳು ಪರಸ್ಪರ ಯುದ್ಧದ ಆಫರ್‌ ನೀಡುತ್ತಿರುವುದರಿಂದ ಇತ್ತ ಗ್ರಾಹಕರಂತು ಫುಲ್ ಜೋಶ್‌ ಆಗಿ ಬೆನಿಫಿಟ್‌ ಪಡೆಯುತ್ತಿದ್ದಾರೆ.

ರಿಲಾಯನ್ಸ್ ಜಿಯೋಗೆ ಕೌಂಟರ್ ನೀಡಲು ಇತರೆ ಟೆಲಿಕಾಂಗಳು ಹೊಸ ತಂತ್ರಗಳನ್ನು ಉಪಯೋಗಿಸಿದಂತೆ, ವೊಡಾಫೋನ್‌ ಸಹ 4G ಅಪ್‌ಗ್ರೇಡ್‌ ಬಳಕೆದಾರರಿಗೆ ಉಚಿತ ಡೇಟಾ ಆಫರ್ ಮಾಡುತ್ತಿದೆ.

ವೊಡಾಫೋನ್ 4G, ಜಿಯೋ 4G ಗಿಂತ ವೇಗ: 'ವೊಡಾಫೋನ್ 4G'ಗೆ ಅಪ್‌ಗ್ರೇಡ್ ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಫರ್

ಆಫರ್

ನೀವು ವೋಡಾಫೋನ್‌ ಗ್ರಾಹಕರೇ ಆಗಿದ್ದಲ್ಲಿ 4G ಅಪ್‌ಗ್ರೇಡ್ ಮಾಡಿ ಅನ್‌ಲಿಮಿಟೆಡ್ 2GB 4G ಡೇಟಾವನ್ನು 10 ದಿನಗಳವರೆಗೆ ಪಡೆಯಿರಿ.

ವೊಡಾಫೋನ್ ಉಚಿತ ಡೇಟಾ ಆಫರ್‌ ಅನ್ನು ಪರೀಕ್ಷೆ ಮಾಡಲು ಅಥವಾ ಟ್ರಯಲ್‌ಗಾಗಿ ನೀಡುತ್ತಿದ್ದು, ಗ್ರಾಹಕರು 4G ನೆಟ್‌ವರ್ಕ್‌ ಅನ್ನು ಚೆಕ್‌ ಮಾಡಬಹುದು.

ವೊಡಾಫೋನ್‌ನ ಉಚಿತ ಅಪ್‌ಗ್ರೇಡ್ ಆಫರ್ ಆಯ್ಕೆ ಮಾಡಿದ ಕೆಲವು ರಾಜ್ಯಗಳಿಗೆ ಮಾತ್ರವಾಗಿದ್ದು, ಉಚಿತ ಡೇಟಾವನ್ನು ಸಿಮ್‌ನಿಂದ ಒಂದು ಮೆಸೇಜ್‌ ಕಳುಹಿಸಿ ಪಡೆಯಬಹುದು.

ವೊಡಾಪೋನ್‌ ಸಿಮ್‌ ಅಪ್‌ಗ್ರೇಡ್ ಆಫರ್ ಪಡೆಯುವುದು ಹೇಗೆ?

ವೊಡಾಪೋನ್‌ ಸಿಮ್‌ ಅಪ್‌ಗ್ರೇಡ್ ಆಫರ್ ಪಡೆಯುವುದು ಹೇಗೆ?

ನಿಮ್ಮ ಹತ್ತಿರದ ವೊಡಾಫೋನ್‌ ಸ್ಟೋರ್‌ಗಳಿಗೆ ಹೋಗಿ, ನಿಮ್ಮ ಸಿಮ್‌ ಅಪ್‌ಗ್ರೇಡ್‌ ಮಾಡಲು ಕೇಳಿ. ನಿಮ್ಮ ಗುರುತಿನ ಚೀಟಿ ನೀಡಬೇಕಾಗುತ್ತದೆ.

ಸಿಮ ಪಡೆದ ನಂತರ, 4G ಸಿಮ್‌ನಿಂದ ಒಂದು ಎಸ್‌ಎಂಎಸ್‌ ಕಳುಹಿಸಬೇಕಾಗುತ್ತದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಸ್‌ಎಂಎಸ್‌ ಸೆಂಡ್

ಎಸ್‌ಎಂಎಸ್‌ ಸೆಂಡ್

ಕ್ರಿಯೇಟ್ ಮೆಸೇಜ್‌ಗೆ ಹೋಗಿ "GET 4G' ಎಂದು ಟೈಪಿಸಿ 144 ಕ್ಕೆ ಸೆಂಡ್‌ ಮಾಡಿ. ಮೆಸೇಜ್‌ ಸೆಂಡ್‌ ಮಾಡಿದ ನಿಮ್ಮ ಪ್ರಮೋಶನ್‌ ಯಶಸ್ವಿಯಾಗಿ ಆಕ್ಟಿವೇಟ್‌ ಆಗಿದೆ ಎಂದು ನೋಟಿಫಿಕೇಶನ್‌ ಬರುತ್ತದೆ.

10 ದಿನಗಳ ಕಾಲ ಉಚಿತ ಡೇಟಾ ಆಫರ್ ಆಕ್ಟಿವೇಟ್ ಸಹ ಆಗುತ್ತದೆ.

ಆಫರ್‌ ಕುರಿತ ನಿಯಮಗಳು

ಆಫರ್‌ ಕುರಿತ ನಿಯಮಗಳು

* ಆಫರ್ ಪ್ರೀಪೇಡ್ ಮತ್ತು ಪೋಸ್ಟ್‌ಪೇಡ್ ಗ್ರಾಹಕರಿಬ್ಬರಿಗೂ ಲಭ್ಯ
* 4G ಸಪೋರ್ಟ್ ಹ್ಯಾಂಡ್‌ಸೆಟ್ ಮತ್ತು 4G ಸಿಮ್ ಅಗತ್ಯ.
* ನೀವಿರುವ ಪ್ರದೇಶಗಳಲ್ಲಿ 4G ನೆಟ್‌ವರ್ಕ್‌, ಆಫರ್ ಬಳಸಲು ಇರಬೇಕು.
* ಆಫರ್‌ ಕೇವಲ ಆಯ್ದ ರಾಜ್ಯಗಳಲ್ಲಿ ಲಭ್ಯವಿದ್ದು, ಆಫರ್ ಚೆಕ್‌ ಮಾಡಲು ಗ್ರಾಹಕ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ತಿಳಿಯಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Vodafone SIM Upgrade Offer: Here's All that You Need to Know. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot