ಜೆಟ್‌ಪ್ಯಾಕ್‌ ಫ್ಲೈಯಿಂಗ್‌ ಮಶೀನ್‌ ಹೇಗಿದೆ ನೋಡಿ!

By Super
|

ಈಗ ನೀವೂ ಕೂಡಾ ಸೂಪರ್‌ಮ್ಯಾನ್‌ ರೀತಿ ಆಕಾಶದಲ್ಲಿ ಹಾರಾಡಬಹುದಾಗಿದೆ. ಇದೇನಪ್ಪ ನಿಜಾನ ಅಂತ ಕೇಳ್ತಾ ಇದೀರಾ ಹೌದು ಖಂಡಿತವಾಗಿಗಿಯೂ ನೀವೂ ಕೂಡಾ ಸೂಪರ್‌ಮ್ಯಾನ್‌ ರೀತಿಯಲ್ಲಿ ಹಾರಾಡಬಹುದಾಗಿದೆ. ಅಂದಹಾಗೆ ಈರೀತಿ ಹಾರಾಡಲು ನೀವೂ ಆಕಾಶದಿಂದ ಕೆಳಗೆ ಬೀಳುವ ಅಗತ್ಯವೇನು ಇಲ್ಲಾ. ಕೆನಡಾ ಮೂಲದ ವಿಜ್ಞಾನಿಗಳು ಜೆಟ್‌ ಫ್ಲೈಯರ್‌ ಹೆಸರಿನ ಜೆಟ್‌ಪ್ಯಾಕ್‌ ಸಿದ್ಧ ಪಡಿಸಿದ್ದು ಇದನ್ನು ಧರಿಸಿ 22 ಮೈಲಿ ವೇಗದಲ್ಲಿ 30 ಮೀಟರ್‌ ದೂರದ ವರೆಗು ಹಾರಾಡ ಬಹುದಾಗಿದೆ. ಈ ಜೆಟ್‌ ಪ್ಯಾಕ್‌ ಸಿದ್ಧ ಪಡಿಸಿರುವ ಸಂಸ್ಥೆಯಾದ ರೆಮೆಂಡ್‌ ಹೇಳಿರುವಂತೆ ಈ ಜೆಟ್‌ ಪ್ಯಾಕ್‌ ಧರಿಸಿ ನೀವು ಸಾಕಷ್ಟು ಸಮಯಗಳ ಕಾಲ ಆಕಾಶದಕ್ಕಿ ಹಾರಾಡ ಬಹುದಾಗಿದೆ. ಅಂದಹಾಗೆ ಈ ಜೆಟ್‌ ಪ್ಯಾಕ್‌ ಸಿಸದ್ಧ ಪಡಿಸಲು ಬರೋಬ್ಬರಿ 1,10,000 ಲಕ್ಷ ಪೌಂಡ್ಸ್‌ ಖರ್ಚಾಗಿದೆ.

ಕಬ್ಬಿಣದ ತುಂಡನ್ನೇ ಐಫೋನ್‌ ಮಾಡಿದ್ದಾನೆ ಈತ!

ಜೆಟ್‌ಪ್ಯಾಕ್‌

ಜೆಟ್‌ಪ್ಯಾಕ್‌

ಜೆಟ್‌ಪ್ಯಾಕ್‌
ಜೆಟ್‌ಪ್ಯಾಕ್‌

ಜೆಟ್‌ಪ್ಯಾಕ್‌

ಜೆಟ್‌ಪ್ಯಾಕ್‌
ಜೆಟ್‌ಪ್ಯಾಕ್‌

ಜೆಟ್‌ಪ್ಯಾಕ್‌

ಜೆಟ್‌ಪ್ಯಾಕ್‌
ಜೆಟ್‌ಪ್ಯಾಕ್‌

ಜೆಟ್‌ಪ್ಯಾಕ್‌

ಜೆಟ್‌ಪ್ಯಾಕ್‌
ಜೆಟ್‌ಪ್ಯಾಕ್‌

ಜೆಟ್‌ಪ್ಯಾಕ್‌

ಜೆಟ್‌ಪ್ಯಾಕ್‌
ಜೆಟ್‌ಪ್ಯಾಕ್‌

ಜೆಟ್‌ಪ್ಯಾಕ್‌

ಜೆಟ್‌ಪ್ಯಾಕ್‌
ಜೆಟ್‌ಪ್ಯಾಕ್‌

ಜೆಟ್‌ಪ್ಯಾಕ್‌

ಜೆಟ್‌ಪ್ಯಾಕ್‌
ಜೆಟ್‌ಪ್ಯಾಕ್‌

ಜೆಟ್‌ಪ್ಯಾಕ್‌

ಜೆಟ್‌ಪ್ಯಾಕ್‌
ಜೆಟ್‌ಪ್ಯಾಕ್‌

ಜೆಟ್‌ಪ್ಯಾಕ್‌

ಜೆಟ್‌ಪ್ಯಾಕ್‌
ಜೆಟ್‌ಪ್ಯಾಕ್‌

ಜೆಟ್‌ಪ್ಯಾಕ್‌

ಜೆಟ್‌ಪ್ಯಾಕ್‌

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X