ಅಂಧರಿಗಾಗಿ ಘರ್ಷಣೆ ತಪ್ಪಿಸುವ ವಿಶೇಷ ವೇರಿಯೇಬಲ್ ಶೀಘ್ರದಲ್ಲೇ!

Written By:

ಅಂಧರಿಗೆ ಘರ್ಷಣೆಯನ್ನು ತಪ್ಪಿಸಲು ನೆರವಾಗುವ ವೇರಿಯೇಬಲ್ ಡಿವೈಸ್ ಅನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಗ್ಲುಕೋಮಾ, ಚಲನಶೀಲತೆ ಸವಾಲುಗಳನ್ನು ಎದುರಿಸುವವರಿಗೆ ವೇರಿಯೇಬಲ್ ಡಿವೈಸ್ ವರದಾನವಾಗಿ ಪರಿಣಮಿಸಲಿದೆ.

ಪಾಕೆಟ್ ಗಾತ್ರದ ಈ ಎಚ್ಚರಿಕೆ ಡಿವೈಸ್, ಘರ್ಷಣೆ (ಡಿಕ್ಕಿ) ಯಾಗುವ ಮುನ್ನವೇ ಎಚ್ಚರಿಸಿ ಅಂತರವನ್ನು ಕಾಪಾಡಲು ಸಹಾಯ ಮಾಡುತ್ತದೆ ಎಂದು ಪೇಪರ್ ಸಹಲೇಖಕ ಶ್ರೀನಿವಾಸ್ ಪಂಡಿಕ್ ತಿಳಿಸಿದ್ದಾರೆ. [ನಿಮ್ಮನ್ನು ಕಾಡುತ್ತಿರುವ ಟೆಕ್ ಸಮಸ್ಯೆಗಳಿಗೆ 7 ಪರಿಹಾರಗಳು]

ಅಂಧರಿಗಾಗಿ ಘರ್ಷಣೆ ತಪ್ಪಿಸುವ ವಿಶೇಷ ವೇರಿಯೇಬಲ್ ಶೀಘ್ರದಲ್ಲೇ!

ಇದನ್ನು ಧರಿಸಿದವರು ಅಡೆತಡೆಗಳನ್ನು ಸಮೀಪಿಸಿದಾಗ ಮಾತ್ರವೇ ಇದು ಎಚ್ಚರಿಕೆಯನ್ನು ನೀಡುತ್ತದೆ, ಇದರ ಸಮೀಪ ನಿಂತಾಗ ಇಲ್ಲವೇ ಸರಿದು ಹೋದಾಗ ಇದು ಎಚ್ಚರಿಕೆಗಳನ್ನು ನೀಡುವುದಿಲ್ಲ ಎಂದು ಮ್ಯಸಚುಸೆಟ್‌ನ ಕಣ್ಣು ಮತ್ತು ಕಿವಿಗಾಗಿ ಸಹಾಯಕ ವಿಜ್ಞಾನಿ ಗ್ಯಾಂಗ್ ಲೂ ತಿಳಿಸಿದ್ದಾರೆ.

English summary
Researchers have developed a wearable device for the visually-challenged people that can help them avoid a collision.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot