Subscribe to Gizbot

ಇಂಟರ್‌ನೆಟ್‌ನಲ್ಲಿ XXX ಅಪ್‌ಲೋಡ್ ತಡೆಯಲು ಸಾಧ್ಯವಿಲ್ಲ!!

Written By:

ಸೆಕ್ಸುವಲ್ ಕಂಟೆಂಟ್‌ಗಳನ್ನು ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್ ಮಾಡದ ರೀತಿಯಲ್ಲಿ ತಡೆಯಲು ಸಾಧ್ಯವಿಲ್ಲ. ಆದರೆ, ಅಪ್‌ಲೋಡ್ ಆದ ಕೆಲವೇ ದಿವಸಗಳಲ್ಲಿ ಅವುಗಳನ್ನು ತೆಗೆದುಹಾಕಬಹುದು ಎಂದು ಎಲ್ಲಾ ಇಂಟರ್‌ನೆಟ್ ಸರ್ಚ್ ಎಂಜಿನ್‌ಗಳು ಸೇರಿ ಸುಪ್ರೀಂಕೋರ್ಟ್‌ಗೆ ಮಾಹಿತಿಸಲ್ಲಿಸಿವೆ.!!

ಸೆಕ್ಸುವಲ್ ಕಂಟೆಂಟ್‌ಗಳನ್ನು ಇಂಟರ್‌ನೆಟ್‌ನಲ್ಲಿ ತೆಗೆದುಹಾಕಬಹುದೇ ಮತ್ತು ಇದನ್ನು ತಡೆಗಟ್ಟಲು ಸಾಧ್ಯವೆ ಎಂದು ಗೂಗಲ್, ಫೆಸ್‌ಬುಕ್, ಮೈಕ್ರೊಸಾಫ್ಟ್, ಯಾಹೂ ಸೇರಿದಂತೆ ಎಲ್ಲಾ ಇಂಟರ್‌ನೆಟ್‌ ಸರ್ಚ್ಎಂಜಿನ್‌ಗಳೂ ಮತ್ತು ಸೋಶಿಯಲ್ ಮೀಡಿಯಾಗಳಿಗೆ ಫೆಬ್ರವರಿ 1 ನೇ ತಾರೀಖು ಸುಪ್ರೀಂ ಕೋರ್ಟ್ ಮಾಹಿತಿಕೇಳಿ ಆದೇಶ ಹೊರಡಿಸಿತ್ತು.

ಇಂಟರ್‌ನೆಟ್‌ನಲ್ಲಿ XXX ಅಪ್‌ಲೋಡ್ ತಡೆಯಲು ಸಾಧ್ಯವಿಲ್ಲ!!

ಜಿಯೋ ಲೈಫ್‌ಟೈಮ್ ಉಚಿತ ಸೇವೆ ಏಕೆ ನೀಡುತ್ತಿದೆ ಗೊತ್ತಾ? ಕಾರಣ ಇಲ್ಲಿದೆ !!

ಚೀನಾ ದೇಶದಲ್ಲಿ ಇರುವಂತಹ "ಫೈರ್ ವಾಲ್" ತಂತ್ರಜ್ಞಾದ ರೀತಿ ಸೆಕ್ಸುವಲ್ ಕಂಟೆಂಟ್‌ಗಳನ್ನು ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್ ಮಾಡಲು ಸಾಧ್ಯವಾಗದಂತೆ ಭಾರತದಲ್ಲಿಯೂ ಕೂಡ ಇಂತಹ ತಂತ್ರಜ್ಞಾನವನದನ್ನು ಜಾರಿಗೆ ತರಲು ಸುಪ್ರೀಂ ಕೋರ್ಟ್ ಮಾಹಿತಿ ಕೇಳಿತ್ತು,

ಇದಕ್ಕೆ ಉತ್ತರಿಸಿರುವ ಸರ್ಚ್ ಎಂಜಿನ್‌ಗಳು ಸೆಕ್ಸುವಲ್ ಕಂಟೆಂಟ್‌ಗಳನ್ನು ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್ ಮಾಡದಂತೆ ತಡೆಯಲು ಹೆಚ್ಚು ತೊಂದರೆಗಳಿದ್ದು, ಇದರ ಅಳವಡಿಕೆಯು ಕಷ್ಟವಿದೆ. ಹಾಗಾಗಿ, ಸೆಕ್ಸುವಲ್ ಕಂಟೆಂಟ್‌ಗಳನ್ನು ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್ ಮಾಡದ ರೀತಿಯಲ್ಲಿ ತಡೆಯಲು ಸಾಧ್ಯವಿಲ್ಲ. ಆದರೆ, ಅಪ್‌ಲೋಡ್ ಆದ ಕೆಲವೇ ದಿವಸಗಳಲ್ಲಿ ಅವುಗಳನ್ನು ತೆಗೆದುಹಾಕಬಹುದು ಹೇಳಿವೆ.

Read more about:
English summary
ಗೂಗಲ್, ಫೆಸ್‌ಬುಕ್, ಮೈಕ್ರೊಸಾಫ್ಟ್, ಯಾಹೂ ಸೇರಿದಂತೆ ಎಲ್ಲಾ ಇಂಟರ್‌ನೆಟ್‌ ಸರ್ಚ್ಎಂಜಿನ್‌ಗಳೂ ಮತ್ತು ಸೋಶಿಯಲ್ ಮೀಡಿಯಾಗಳಿಗೆ ಫೆಬ್ರವರಿ 1 ನೇ ತಾರೀಖು ಸುಪ್ರೀಂ ಕೋರ್ಟ್ ಮಾಹಿತಿಕೇಳಿ ಆದೇಶ ಹೊರಡಿಸಿತ್ತು.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot