Subscribe to Gizbot

ಮಂಗಳನಲ್ಲಿ ಕಂಡ ವಸ್ತುಗಳ ಬಗ್ಗೆ ವಿಜ್ಞಾನಿಗಳು ಹೇಳಿದ್ದೇನು ?

Written By:

ಮಂಗಳ ಗ್ರಹದ ಯಾವುದೇ ವಸ್ತುಗಳನ್ನು ನೋಡಿದರೂ ಸಹ ಏನೋ ಒಂದು ಕುತೂಹಲ. ಅದರಲ್ಲೂ ಏಲಿಯನ್‌ ಸಂಬಂಧ ಪಟ್ಟ ವಸ್ತು ಎಂದು ಹೇಳಿದರಂತು ಮುಗಿಯಿತು ಕತೆ. ಆದರೂ ಸಹ ನಾಸಾ ಇತ್ತೀಚೆಗೆ ಮಂಗಳನ ಮೇಲೆ ಸೆರೆಹಿಡಿದಿರುವ ಕೆಲವು ವಸ್ತುಗಳು ವೈಜ್ಞಾನಿಕ ಸಂಶಯಗಳನ್ನು ಗಂಭೀರವಾಗಿ ಮೂಡಿಸಿದ್ದು, ಅಂತಹ ಕೆಲವು ಫೋಟೋಗಳನ್ನು ಇಂದಿನ ಲೇಖನದಲ್ಲಿ ನೀಡಲಾಗಿದೆ.

ಓದಿರಿ: ಮಂಗಳ ಗ್ರಹದ ಗುರುತ್ವಾಕರ್ಷಣೆ ನಾಶಕ್ಕೆ ಕಾರಣ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಮಂಗಳನಲ್ಲೊಂದು ಕ್ಲಾಸಿಕ್‌ ಮುಖ

ಮಂಗಳನಲ್ಲೊಂದು ಕ್ಲಾಸಿಕ್‌ ಮುಖ

ಜನರಿಗೆ ಸ್ಪೇಸ್‌ ಮಾಹಿತಿ ಅಂದ್ರೆ ಅಧಿಕವಾದ ಪ್ರೀತಿ. ನಾಸಾ ಸೆರೆಹಿಡಿದ ಕಲ್ಲಿನ ಫಾರ್ಮೇಶನ್‌ನಿಂದ ಸೃಷ್ಟಿಯಾದ ಮುಖ. ಇದು ಒಂದು ರೀತಿ ಏಲಿಯನ್ ಪಳೆಯುಳಿಕೆಯಂತೆಯೇ ಕಾಣುತ್ತದೆ.

ಮಾರ್ಸ್‌ನ ಮೇಲ್ಮೈ ಮುಖ

ಮಾರ್ಸ್‌ನ ಮೇಲ್ಮೈ ಮುಖ

ಮಾರ್ಸ್‌ನ ಮೇಲ್ಮೈ ಮುಖ

ಮಂಗಳನಲ್ಲಿ ಕಂಡ ಮೂಳೆಗಳು

ಮಂಗಳನಲ್ಲಿ ಕಂಡ ಮೂಳೆಗಳು

ಆದರೆ ಇದು ಮೂಳೆಗಳಲ್ಲ, ವಿಜ್ಞಾನಿಗಳು ಇವುಗಳನ್ನು ಗಾಳಿ ಮತ್ತು ನೀರಿನಿಂದ ಈ ವಿನ್ಯಾಸಕ್ಕೆ ಕಲ್ಲುಗಳು ಮಾರ್ಪಾಟಿವೆ ಎಂದಿದ್ದಾರೆ.

ಕಾಡು ಜೆಲ್ಲಿ ಮಿಠಾಯಿ ಕಂಡಂತೆ ಕಾಣುತ್ತಿರುವುದು

ಕಾಡು ಜೆಲ್ಲಿ ಮಿಠಾಯಿ ಕಂಡಂತೆ ಕಾಣುತ್ತಿರುವುದು

ನಾಸಾ ರೋವರ್‌ ಇದನ್ನು ಸೆರೆಹಿಡಿದಾಗ ಏಲಿಯನ್‌ ತಿನ್ನುವ ಆಹಾರ ಪದಾರ್ಥಗಳು ಎಂದು ಊಹಿಸಿದ್ದರೂ, ಆದರೆ ವಿಜ್ಞಾನಿಗಳು ಇದು ಕಾಡು ಜೆಲ್ಲಿ ಎಂದು ಮಾಹಿತಿ ನೀಡಿದರು.

ನಾಸಾ ಸೆರೆಹಿಡಿದ ಆಹಾರ ಪದಾರ್ಥ ಆಕಾರದ ಡೋನಟ್‌

ನಾಸಾ ಸೆರೆಹಿಡಿದ ಆಹಾರ ಪದಾರ್ಥ ಆಕಾರದ ಡೋನಟ್‌

ದೋಸೆ ಆಕಾರದ ಈ ಕಲ್ಲಿನ ರಚನೆಯನ್ನು ರೋವರ್‌ ತನ್ನ ಕ್ಯಾಮರಾದಲ್ಲಿ ಕ್ಯಾಪ್ಚರ್‌ ಮಾಡಿತ್ತು.

ಮಂಗಳ ಮೇಲ್ಮೈನಲ್ಲಿ ಹೊಳೆಯುವ ವಸ್ತು

ಮಂಗಳ ಮೇಲ್ಮೈನಲ್ಲಿ ಹೊಳೆಯುವ ವಸ್ತು

ಹೊಳೆಯುವ ವಸ್ತು ಕಂಡರೆ ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ. ಆದರೇ ಈ ಫೋಟೋದಲ್ಲಿ ಹೊಳೆಯುವ ವಸ್ತು ಮಾರ್ಸ್‌ನ ಭೂವಿಜ್ಞಾನಕ್ಕೆ ಸಂಬಂಧಿಸಿದ್ದು ಎಂದು ವಿಜ್ಞಾನಿಗಳು ಹೇಳಿದರು.

 ಮಂಗಳನಲ್ಲಿ ಚಮಚಗಳು

ಮಂಗಳನಲ್ಲಿ ಚಮಚಗಳು

ಈ ಚಿತ್ರದಲ್ಲಿರುವ ವಸ್ತುಗಳು ಬಹುಶಃ ನಿಮಗೆ ಉದ್ದನೆಯ ಚಮಚಗಳ ರೀತಿ ಕಾಣಬಹುದು. ಇದು ಸಹ ಅಲ್ಲಿನ ಕಲ್ಲುಗಳ ರಚನೆ ಗಾಳಿಯ ಸವಕಳಿಯಿಂದ ಈ ರೀತಿ ವಿನ್ಯಾಸಗೊಂಡಿರುವುದು.

ಏಲಿಯನ್‌ ಎಂದು ತಿಳಿಯಬೇಡಿ

ಏಲಿಯನ್‌ ಎಂದು ತಿಳಿಯಬೇಡಿ

ಇದು ಏಲಿಯನ್‌ನ ಯಾವುದೇ ಮೆಟಲ್‌ ಅಲ್ಲ. ನಾಸಾ ರೋವರ್ ಇದನ್ನು 2013 ರಲ್ಲಿ ಕ್ಯಾಪ್ಚರ್‌ ಮಾಡಿತ್ತು. ಇದು ಬೆಳಕಿನ ಪರಿಣಾಮ ಅಥವಾ ಉಲ್ಕಾಶಿಲೆ ಆಗಿದೆ.

 ಮಂಗಳ ಗ್ರಹದಲ್ಲಿನ ಬೆಳಕು

ಮಂಗಳ ಗ್ರಹದಲ್ಲಿನ ಬೆಳಕು

ಇದು ಮಂಗಳನಲ್ಲಿನ ಕಾಸ್ಮಿಕ್ ರೇ ನ ಬೆಳಕು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಮಹಿಳೆ ರೀತ ಕಂಡ ಪ್ರತಿಮೆ

ಮಹಿಳೆ ರೀತ ಕಂಡ ಪ್ರತಿಮೆ

ಮಹಿಳೆ ರೀತ ಕಂಡ ಪ್ರತಿಮೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
From faces to crabs to jelly doughnuts, there's a history of entertaining images from Mars that amuse scientists and excite conspiracy theorists and alien fans.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot