Subscribe to Gizbot

ಯಾವ ದೇಶ ಯಾವುದಕ್ಕೆ ಫೇಮಸ್ಸು?

Posted By:

ಭಾರತ ಯಾವುದಕ್ಕೆ ಫೇಮಸ್ಸು? ಈ ಪ್ರಶ್ನೆಗೆ ಹಲವರು ವಿವಿಧ ರೀತಿಯಲ್ಲಿ ಉತ್ತರಿಸಬಹುದು.ಆದರೆ ವಿಶ್ವ ಮಟ್ಟದಲ್ಲಿ ಭಾರತದ ಒಂದು ವಿಚಾರಕ್ಕೆ ಫೇಮಸ್ಸಂತೆ.!

ಈ ಸುದ್ದಿ ಈಗ ಯಾಕೆ ಅಂತೀರಾ? ಅದಕ್ಕೂ ಒಂದು ಕಾರಣವಿದೆ. DogHouse Diaries ಹೆಸರಿನ ವೆಬ್‌ಸೈಟ್‌  ವಿಶ್ವದ ಯಾವ ದೇಶ ಯಾವುದಕ್ಕೆ ಪ್ರಸಿದ್ದ ಎನ್ನುವ ಸುದ್ದಿಯನ್ನು ಪ್ರಕಟಿಸಿದೆ.ವಿಶ್ವ ಬ್ಯಾಂಕ್‌ ಮಾಹಿತಿ ಮತ್ತು ಗಿನ್ನೀಸ್‌ ವಿಶ್ವ ದಾಖಲೆಯ ಪುಸ್ತಕವನ್ನು ಅಧ್ಯಯನ ಮಾಡಿ ಈ ರಾಷ್ಟ್ರ ಈ ವಿಚಾರಕ್ಕೆ ಪ್ರಸಿದ್ದ ಎಂದು ತೋರಿಸುವ ಒಂದು ಮ್ಯಾಪ್‌ನ್ನು ಈಗ ತಯಾರಿಸಿದೆ. ಹೇಗಿದೆ ಈ ಮ್ಯಾಪ್‌? ಭಾರತ ಯಾವುದಕ್ಕೆ ವಿಶ್ವ ಮಟ್ಟದಲ್ಲಿ ಪ್ರಸಿದ್ದ ಎಂದು ತಿಳಿಯಬೇಕೆ? ಹಾಗಾದ್ರೆ ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ಮಂಗಳನೆಡೆಗೆ ಇಸ್ರೋ ನಡಿಗೆ ಹೀಗೆ...

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಯಾವ ದೇಶ ಯಾವುದಕ್ಕೆ ಪ್ರಸಿದ್ದ?

ಯಾವ ದೇಶ ಯಾವುದಕ್ಕೆ ಪ್ರಸಿದ್ದ?


ಮಾಹಿತಿ:DogHouse Diaries

 ಯಾವ ದೇಶ ಯಾವುದಕ್ಕೆ ಪ್ರಸಿದ್ದ?

2

ಮಾಹಿತಿ:DogHouse Diaries

 ಯಾವ ದೇಶ ಯಾವುದಕ್ಕೆ ಪ್ರಸಿದ್ದ?

3


ಮಾಹಿತಿ:DogHouse Diaries

 ಯಾವ ದೇಶ ಯಾವುದಕ್ಕೆ ಪ್ರಸಿದ್ದ?

4

ಮಾಹಿತಿ:DogHouse Diaries

 ಯಾವ ದೇಶ ಯಾವುದಕ್ಕೆ ಪ್ರಸಿದ್ದ?

5


ಮಾಹಿತಿ:DogHouse Diaries

 ಯಾವ ದೇಶ ಯಾವುದಕ್ಕೆ ಪ್ರಸಿದ್ದ?

6


ಮಾಹಿತಿ:DogHouse Diaries

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot