ಭೂಮಿಗೆ ಕಾದಿದೆ ಗಂಡಾಂತರ!!!
ವಿಜ್ಞಾನಿಗಳು ಬೇರೆ ಬೇರೆ ಸಂಶೋಧನೆಗಳಿಗಾಗಿ ಇಂದು ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ಕಳುಹಿಸುತ್ತಿದ್ದಾರೆ. ಹೆಚ್ಚು ಕಡಿಮೆ ಈ ಉಪಗ್ರಹಗಳು ಅಲ್ಲಿ ಅನ್ವೇಷಣೆಗಳನ್ನು ನಡೆಸಿ ಅಲ್ಲಿಯೇ ಠಿಕಾಣಿ ಹೂಡುತ್ತಿವೆ. ಉಪಗ್ರಹಗಳ ಸಂಗ್ರಹವೇ ಬಾಹ್ಯಾಕಾಶದಲ್ಲಿ ನಡೆಯುತ್ತಿದೆ ಎಂದೇ ಹೇಳಬಹುದು. ಈ ಸಂಗ್ರಹ ಹೆಚ್ಚಾದಾಗ ಸ್ಫೋಟ ಸಂಭವಿಸಿ ಭೂಮಿಗೆ ಈ ಕಣಗಳು ಅಪ್ಪಳಿಸುವುದು ಖಂಡಿತ.
ಓದಿರಿ: ಬೆಳಕಿನಿಂದ ಡೇಟಾ ವರ್ಗಾಯಿಸುವ ಹೊಸ ಚಿಪ್
ಅದರ ಕುರಿತಾಗಿಯೇ ಇಂದಿನ ಲೇಖನದಲ್ಲಿ ನಾವು ಕೆಲವೊಂದು ಮಾಹಿತಿಗಳನ್ನು ನಿಮಗೆ ನೀಡಲಿದ್ದೇವೆ. ಬಾಹ್ಯಾಕಾಶದಲ್ಲಿ ಸಂಗ್ರಹವಾಗಿರುವ ಈ ಧೂಳಿನ ಕಣಗಳು ಭೂಮಿಗೆ ಅಪ್ಪಳಿಸಿದರೆ ಏನಾಗಲಿದೆ ಎಂಬುದನ್ನೇ ಇಲ್ಲಿ ನೀಡುತ್ತಿದ್ದೇವೆ.

ಸ್ಫೋಟ
ಈ ಉಪಗ್ರಹಗಳು ಸ್ಫೋಟಗೊಂಡಾಗ ಅವೆಲ್ಲವೂ ಬೆಂಕಿಚೆಂಡುಗಳಾಗಿ ಭೂಮಿಗೆ ಅಪ್ಪಳಿಸಲಿವೆ.

ಧೂಳಿನ ಅಂಶ
ಬಾಹ್ಯಾಕಾಶ ಧೂಳಿನ ಅಂಶವಾಗಿರುವ ಇದು ಭೂಮಿಗೆ ಬಂದಲ್ಲಿ ಅಪಾಯ ಸಂಭವಿಸಲಿದೆ.

ಧೂಳಿನ ಕಣಗಳು
ಸಣ್ಣ ಸಣ್ಣ ಧೂಳಿನ ಕಣಗಳು

ದೊಡ್ಡ ಜಂಕ್
ಸಣ್ಣದಕ್ಕಿಂತ ದೊಡ್ಡ ಜಂಕ್‌ಗಳು ಭೂಮಿಗೆ ಅಪ್ಪಳಿಸಿದಲ್ಲಿ ಭೂಮಿಯಲ್ಲಿ ಹೆಚ್ಚಿನ ಪ್ರಾಣಹಾನಿ ಉಂಟಾಗಲಿದೆ.

ಉಪಗ್ರಹ ಕಸ
ಈ ಉಪಗ್ರಹ ಕಸಗಳು ಯಾವುದೇ ಗಾತ್ರದಲ್ಲಿದ್ದರೂ ಅಪಾಯ ಇದ್ದದ್ದೇ.

ಸೌದಿ ಅರೇಬಿಯಾ
ಸೌದಿ ಅರೇಬಿಯಾದಲ್ಲಿ ಕಂಡುಬಂದಿರುವ ಉಪಗ್ರಹ ಜಂಕ್

ಉಪಗ್ರಹದ ಅವಶೇಷ
ಉಪಗ್ರಹದ ಅವಶೇಷವೊಂದು ಭೂಮಿಯಲ್ಲಿ ಕಂಡುಬಂದಿರುವುದು

ಉಪಗ್ರಹ
ಉಪಗ್ರಹಗಳ ಅಪಾಯಕಾರಿ ಕಣಗಳು

ಸಣ್ಣ ಸಣ್ಣ ಅವಶೇಷಗಳು
ಬಾಹ್ಯಾಕಾಶ ಜಂಕ್‌ನ ಸಣ್ಣ ಸಣ್ಣ ಅವಶೇಷಗಳು

ಶ್ರೀಲಂಕಾದ ದಕ್ಷಿಣ ತೀರ
ಶ್ರೀಲಂಕಾದ ದಕ್ಷಿಣ ತೀರಗಳಲ್ಲಿ ಬೀಳಬಹುದು ಎಂಬ ಮಾಹಿತಿ ದೊರಕಿದೆ.


Click it and Unblock the Notifications








