Subscribe to Gizbot

ಭೂಮಿಗಿಂತ ಉಳಿದ ಗ್ರಹಗಳು ಎಷ್ಟು ದೊಡ್ಡದಿದೆ?

Posted By:

 ಗ್ರಹಗಳ ಬಗ್ಗೆ ಸುದ್ದಿ ಬಂದಾಗ ನಿಮ್ಮಲ್ಲಿ ಕೆಲವು ಪ್ರಶ್ನೆ ಮೂಡಬಹುದು. ಸೌರ ಮಂಡಲದಲ್ಲಿರುವ ಗ್ರಹಗಳಲ್ಲಿ ದೊಡ್ಡ ಗ್ರಹ ಯಾವುದು? ಭೂಮಿಗಿಂತ ಈ ಗ್ರಹ ಎಷ್ಟು ದೊಡ್ಡದಿರಬಹುದು? ಈ ನಿಮ್ಮ ಪ್ರಶ್ನೆಗೆ ಉತ್ತರ ನೀಡುವುದಕ್ಕಾಗಿಯೇ ಚಿತ್ರಕಲಾವಿದ ರಾನ್‌ ಮಿಲ್ಲರ್ ಕಂಪ್ಯೂಟರ್‌ನಲ್ಲಿ ಚಿತ್ರ ಬಿಡಿಸಿದ್ದಾರೆ.ಈ ಚಿತ್ರದಲ್ಲಿ ನೀವು ಸುಲಭವಾಗಿ ಭೂಮಿ ಮತ್ತು ಉಳಿದ ಗ್ರಹಗಳ ಗಾತ್ರಗಳನ್ನು ಹೋಲಿಕೆ ಮಾಡಿ ಸಂದೇಹ ಪರಿಹರಿಸಿಕೊಳ್ಳಬಹುದು. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ನಿಮ್ಮ ಮಾಹಿತಿಗೆ:

ಭೂಮಿ - ಇದು ಸೌರಮಂಡಲದಲ್ಲಿ 5ನೇ ಅತಿ ದೊಡ್ಡ ಗ್ರಹ. ಸೂರ್ಯನಿಂದ ಆರೋಹಣ ಕ್ರಮದಲ್ಲಿ 3ನೇ ಗ್ರಹವಾಗಿದೆ. ಸೌರಮಂಡಲದ ಘನರೂಪಿ ಗ್ರಹಗಳಲ್ಲಿ ರಾಶಿ ಮತ್ತು ಗಾತ್ರದಿಂದ ಅತಿ ದೊಡ್ಡ ಗ್ರಹ, ಇದಲ್ಲದೆ, ಮಾನವರಿಗೆ ಈಗ ತಿಳಿದಿರುವಂತೆ, ಇಡೀ ಬ್ರಹ್ಮಾಂಡದಲ್ಲೇ ಜೀವ ಸಂಕುಲವನ್ನು ಹೊಂದಿರುವ ಏಕೈಕ ಗ್ರಹ.

ಇದನ್ನೂ ಓದಿ : ನಾಸಾ ಕ್ಯಾಮೆರಾದಲ್ಲಿ ಭೂಮಿ ನೋಡಿದಾಗ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಂಗಳ

ಭೂಮಿಗಿಂತ ಉಳಿದ ಗ್ರಹಗಳು ಎಷ್ಟು ದೊಡ್ಡದಿದೆ?

4,220 ಮೈಲಿಗಳು, ವ್ಯಾಸ 6,792 ಕಿ.ಮೀ

ಶುಕ್ರ

ಭೂಮಿಗಿಂತ ಉಳಿದ ಗ್ರಹಗಳು ಎಷ್ಟು ದೊಡ್ಡದಿದೆ?

7,521 ಮೈಲಿಗಳು, ವ್ಯಾಸ 12,104 ಕಿ.ಮೀ

ನೆಪ್ಚೂನ್‌

ಭೂಮಿಗಿಂತ ಉಳಿದ ಗ್ರಹಗಳು ಎಷ್ಟು ದೊಡ್ಡದಿದೆ?

30,599 ಮೈಲಿಗಳು,ವ್ಯಾಸ 49,244 ಕಿ.ಮೀ

ಯುರೆನಸ್‌

ಭೂಮಿಗಿಂತ ಉಳಿದ ಗ್ರಹಗಳು ಎಷ್ಟು ದೊಡ್ಡದಿದೆ?

31,518 ಮೈಲಿಗಳು,,ವ್ಯಾಸ 50,724 ಕಿ.ಮೀ

ಶನಿ

ಭೂಮಿಗಿಂತ ಉಳಿದ ಗ್ರಹಗಳು ಎಷ್ಟು ದೊಡ್ಡದಿದೆ?

72,367 ಮೈಲಿಗಳು, ವ್ಯಾಸ 116,464 ಕಿ.ಮೀ

ಗುರು

ಭೂಮಿಗಿಂತ ಉಳಿದ ಗ್ರಹಗಳು ಎಷ್ಟು ದೊಡ್ಡದಿದೆ?

86,881ಮೈಲಿಗಳು, ವ್ಯಾಸ 139,822 ಕಿ.ಮೀ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot