Home
ಸುದ್ದಿಜಾಲ

ಬಿಟ್‌ಕಾಯಿನ್‌ಗಿಂತಲೂ ಹೆಚ್ಚಿನ ಲಾಭಕ್ಕಾಗಿ ಲಿಟ್ ಕಾಯಿನ್ ಮೇಲೆ ಹೂಡಿಕೆ ಮಾಡಿ..!

By Srinidhi

ಸದ್ಯ ಮಾರುಕಟ್ಟೆಯಲ್ಲಿ ಬಿಟ್‌ ಕಾಯಿನ್ ಕುರಿತ ಚರ್ಚೆಗಳು ಶುರುವಾಗಿದೆ. ಬಿಟ್ ಕಾಯಿನ್ ಏಷ್ಯಾದಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಳಕೆಯಾಗುತ್ತಿದ್ದು, ಒಂದು ಬಿಟ್ ಕಾಯಿನ್ ಮೌಲ್ಯ 10,903 ಡಾಲರ್‌ ಗಿಂತಲೂ ಹೆಚ್ಚಾಗಿರುವುದು ಇದಕ್ಕೆ ಕಾರಣವಾಗಿದೆ. ಈ ಒಂದೇ ವರ್ಷದಲ್ಲಿ ಇದರ ಮೌಲ್ಯ 14 ಪಟ್ಟು ಹೆಚ್ಚಳವಾಗಿರುವ ಕಾರಣ ಬಿಟ್‌ ಕಾಯಿನ್ ಮೇಲೆ ಹೂಡಿಕೆ ಮಾಡಲು ಹೆಚ್ಚಿನ ಜನರು ಉತ್ಸಾಹವನ್ನು ತೋರುತ್ತಿದ್ದಾರೆ.

ಬಿಟ್‌ಕಾಯಿನ್‌ಗಿಂತಲೂ ಹೆಚ್ಚಿನ ಲಾಭಕ್ಕಾಗಿ ಲಿಟ್ ಕಾಯಿನ್ ಮೇಲೆ ಹೂಡಿಕೆ ಮಾಡಿ..!

ಓದಿರಿ: ಬೇಗ ಬುಕ್ ಮಾಡಿದ್ರೆ ಮಾತ್ರ ಬಂಪರ್: ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್ ಮೇಳ...!

2009 ರಲ್ಲಿ ಹುಟ್ಟಿಕೊಂಡ ಬಿಟ್ ಕಾಯಿನ್ ಹಣ ವರ್ಗಾವಣೆ, ಸರಕು ಮತ್ತು ಸೇವೆ ಪಡೆಯಲು, ಷೇರು ಹೂಡಿಕೆಯ ಡಿಜಿಟಲ್‌ ಕರೆನ್ಸಿಯಾಗಿ ಬಳೆಕೆಯಾಗುತ್ತಿದೆ. ನಿಮಗೆ ಇಂದು ನಾವು ತಿಳಿಸಲು ಹೊರಟಿರುವುದು ಮತ್ತೊಂದು ಕ್ರಿಪ್ಟೋ ಕರೆನ್ಸಿಯಾದ ಲಿಟ್ ಕಾಯಿನ್ ಬಗ್ಗೆ. ಇದು ಬಿಟ್ ಕಾಯಿನ್‌ಗಿಂತಲೂ ವೇಗವಾಗಿ ಬೆಳವಣಿಗೆಯನ್ನು ಕಾಣುತ್ತಿದೆ.

ಬಿಟ್‌ ಕಾಯಿನ್‌ಗಿಂತಲೂ ವೇಗದ ಬೆಳವಣಿಗೆ:

ಬಿಟ್‌ ಕಾಯಿನ್‌ಗಿಂತಲೂ ವೇಗದ ಬೆಳವಣಿಗೆ:

ಬಿಟ್‌ ಕಾಯಿನ್‌ನಂತರದಲ್ಲಿ ಕಾರ್ಯಚರಣೆ ಆರಂಭಿಸಿರುವ ಲಿಟ್ ಕಾಯಿನ್ , ಅತೀ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಬೆಳವಣಿಗೆಯನ್ನು ಸಾಧಿಸಿದೆ ಎನ್ನಲಾಗಿದೆ. 2017ರಲ್ಲಿ ಬಿಟ್ ಕಾಯಿನ್ ಶೇ.1.735% ನಷ್ಟು ಬೆಳವಣಿಗೆಯನ್ನು ಸಾಧಿಸಿದರೆ ಲಿಟ್ ಕಾಯಿನ್ ಶೇ.7.291% ನಷ್ಟು ಬೆಳವಣಿಗೆ ಹೊಂದಿದೆ ಎನ್ನಲಾಗಿದೆ.

ಖರೀದಿ ಸುಲಭ:

ಖರೀದಿ ಸುಲಭ:

ಬಿಟ್‌ ಕಾಯಿನ್ ಖರೀದಿ ಮಾಡುವುದು ಕಷ್ಟಸಾಧ್ಯವಾಗಿದ್ದು, ಆದರೆ ‌ಲಿಟ್ ಕಾಯಿನ್ ಖರೀಸುವುದು ಸುಲಭವಾಗಿದ್ದು, ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿದೆ. ಇನ್ನು ಜನರು ಬಿಟ್‌ ಕಾಯಿನ್ ಬಳಕೆ ಮಾಡುತ್ತಿದ್ದು, ಆದರೆ ಅಸಲಿ ವ್ಯವಹಾರ ಮಾಡುವರು ಲಿಟ್ ಕಾಯಿನ್ ಕಡೆಗೆ ಮುಖ ಮಾಡಿದ್ದಾರೆ.

ಆದರೆ ಬಿಟ್‌ ಕಾಯಿನ್ ಮೌಲ್ಯ ಜಾಸ್ತಿ:

ಆದರೆ ಬಿಟ್‌ ಕಾಯಿನ್ ಮೌಲ್ಯ ಜಾಸ್ತಿ:

ಬಿಟ್‌ ಕಾಯಿನ್ ಮಾರುಕಟ್ಟೆಯ ಮೌಲ್ಯವೂ $291 ಬಿಲಿಯನ್ ಇದ್ದು, ಆದರೆ ‌ಲಿಟ್ ಕಾಯಿನ್ ಮೌಲ್ಯ $18 ಬಿಲಿಯನ್ ಇದೆ. ಆದರೆ ದಿನ ಕಳೆದಂತೆ ಲಿಟ್ ಕಾಯಿನ್ ಬೆಳವಣಿಗೆಯೂ ಹೆಚ್ಚಾಗಲಿದೆ ಎನ್ನಲಾಗಿದೆ.

ಮಾರುಕಟ್ಟೆಯಲ್ಲಿ ಇನ್ನು ಕಾಯಿನ್‌ಗಳಿದೆ:

ಮಾರುಕಟ್ಟೆಯಲ್ಲಿ ಇನ್ನು ಕಾಯಿನ್‌ಗಳಿದೆ:

ಸದ್ಯ ಮಾರುಕಟ್ಟೆಯಲ್ಲಿರುವ ಬಿಟ್ ಕಾಯಿನ್ ಬಗ್ಗೆ ಮಾತ್ರವೇ ನಮಗೆ ತಿಳಿದಿದೆ. ಇದೇ ಬಿಟ್ ಕಾಯಿನ್ ಮಾದರಿಯಲ್ಲಿ ಮಾರಾಟವಾಗುತ್ತಿರುವ ಲಿಟ್ ಕಾಯಿನ್ ಸೇರಿದಂತೆ ನೆಮ್ ಕಾಯಿನ್, ಸ್ವಿಫ್ಟ್ ಕಾಯಿನ್, ಪೀರ್ ಕಾಯಿನ್, ಡೋಗೆ ಕಾಯಿನ್ ಗಳು ಕ್ರಿಪ್ಟೋ ಕರೆನ್ಸಿಯಾಗಿ ಬಳಕೆಯಾಗುತ್ತಿದೆ.

Best Mobiles in India

English summary
What Is Litecoin, and Why Is It Beating Bitcoin. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+