ಮಿಸ್ ಕಾಲ್, ಆಂಡ್ರಾಯ್ಡ್ ಅಂತ ಜನರಿಗೆ ಹೆಸರಿಡ್ತಾರೆ ಈ ಊರಲ್ಲಿ!! ಎಲ್ಲಿ ಗೊತ್ತಾ?

ಖ್ಯಾತ ಕಂಪೆನಿಗಳ ಹೆಸರುಗಳ ಹೆಸರು, ಸಿಮ್ ಕಾರ್ಡ್, ಚಿಪ್, ಮಿಸ್ ಕಾಲ್, ರಾಜ್ಯಪಾಲ, ಹೈಕೋರ್ಟ್ ಇತ್ಯಾದಿ ಹೆಸರುಗಳೂ ಇಲ್ಲಿ ಮನುಷ್ಯರಿಗಿವೆ.!!

|

ಸ್ಯಾಮ್ ಸಂಗ್, ಆಂಡ್ರೋಯ್ಡ್ ಅನ್ನೊ ಪದಗಳು ಮೊಬೈಲ್ ಬಗ್ಗೆ ಮಾತ್ರ ಮಾತನಾಡಲು ಬಳಸುತ್ತೇವೆ ಎಂದುಕೋಂಡರೆ ಅದು ನಿಮ್ಮ ತಪ್ಪಾಗಬಹುದು.ಏಕೆಂದರೆ, ಪ್ರಖ್ಯಾತ ಕಂಪೆನಿಗಳ ಹೆಸರುಗಳ ಹೆಸರು, ಸಿಮ್ ಕಾರ್ಡ್, ಚಿಪ್, ಮಿಸ್ ಕಾಲ್, ರಾಜ್ಯಪಾಲ, ಹೈಕೋರ್ಟ್ ಇತ್ಯಾದಿ ಹೆಸರುಗಳೂ ಇಲ್ಲಿ ಮನುಷ್ಯರಿಗಿವೆ.!!

ರಾಜಸ್ತಾನದ ಬುಂಡಿ ಜಿಲ್ಲೆಯ10 ಕಿಲೋ ಮೀಟರ್ ದೂರದ ರಾಮ್‌ನಗರ ಎಂಬ ಗ್ರಾಮವು ಇಂತಹ ವಿಶಿಷ್ಟತೆಗೆ ಹೆಸರಾಗಿದ್ದು, 500 ಜನಸಂಖ್ಯೆ ಹೊಂದಿರುವ ಈ ಊರಿನಲ್ಲಿ ಜನರಿಗೆ ದೇಶ, ಪ್ರಪಂಚದಲ್ಲಿ ಖ್ಯಾತವಾಗಿರುವ ಎಲ್ಲಾ ಹೆಸರುಗಳನ್ನು ಇಟ್ಟಿದ್ದಾರೆ. ಇಲ್ಲಿ ಕೆಲವರ ಹೆಸರು ಪ್ರಧಾನ ಮಂತ್ರಿ, ರಾಷ್ಟಪತಿ, ಸ್ಯಾಮ್‌ಂಗ್ ಎಂದು ಇದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು!!

ಮಿಸ್ ಕಾಲ್, ಆಂಡ್ರಾಯ್ಡ್ ಅಂತ ಜನರಿಗೆ ಹೆಸರಿಡ್ತಾರೆ ಈ ಊರಲ್ಲಿ!! ಎಲ್ಲಿ ಗೊತ್ತಾ?

ಹೆಚ್ಚು ಅನಕ್ಷರಸ್ಥರೇ ಇರುವ ಈ ಊರಿನಲ್ಲಿ ಕಂಜಾರ ಸಮುದಾಯದ ಜನರು ವಾಸವಾಗಿದ್ದು, ಉನ್ನತ ಹುದ್ದೆಗಳು, ಖ್ಯಾತನಾಮರು, ಪ್ರಮುಖ ಕಟ್ಟಡಗಳು, ವಸ್ತುಗಳು, ಕಂಪೆನಿಗಳ ಹೆಸರುಗಳನ್ನು ತಮ್ಮ ಮಕ್ಕಳಿಗೆ ಇಡುತ್ತಾರೆ. ಈ ಸಮುದಾಯದವರು ತಮ್ಮ ಮಕ್ಕಳಿಗೆ ಇಡುವ ಹೆಸರು ಹೆಚ್ಚಾಗಿ ಮೊಬೈಲ್ ಕಂಪೆನಿಗಳದ್ದೇ ಎಂಬುದೇ ಇಲ್ಲಿನ ವಿಶೇಷ.!!

ಮಿಸ್ ಕಾಲ್, ಆಂಡ್ರಾಯ್ಡ್ ಅಂತ ಜನರಿಗೆ ಹೆಸರಿಡ್ತಾರೆ ಈ ಊರಲ್ಲಿ!! ಎಲ್ಲಿ ಗೊತ್ತಾ?

ಸಿಮ್ ಕಾರ್ಡು, ಚಿಪ್, ಮಿಸ್ ಕಾಲ್, ನೊಕಿಯಾ, ಸ್ಯಾಮ್ ಸಂಗ್ ಎಂಬೆಲ್ಲಾ ಹೆಸರಿನ ಜನರು ಇಲ್ಲಿ ನಿಮಗೆ ಸಿಗುತ್ತಾರೆ.! ಹೆಚ್ಚು ಖ್ಯಾತವಾಗಿರುವ ಹೆಸರುಗಳನ್ನೆ ನಮ್ಮ ಮಕ್ಕಳಿಗೂ ಇಡುವ ಬಗ್ಗೆ ಊರಿನವರನ್ನು ಕೇಳಿದರೆ. ಅಲೆಮಾರಿ ಜನಾಂಗದವರಾದ ಇವರ ನೀಡುವ ಉತ್ತರ. ಏಕೆ ಅಂತ ನಮಗೂ ಗೊತ್ತಿಲ್ಲಾ ಅದೆಲ್ಲಾ ಮದಲಿನಿಂದಲೂ ಬಂದಿದೆ ಅಂತಾರೆ !!

ಓದಿರಿ: ರೀಫರ್ಬಿಶಡ್ ಸ್ಮಾರ್ಟ್‌ಫೋನ್‌ ಬೆಲೆ ಏಕೆ ಕಡಿಮೆ?..ಖರೀದಿಸಿದರೆ ಏನೆಲ್ಲಾ ಲಾಭ?

Best Mobiles in India

English summary
high offices and mobile brands and accessories aren't something new in this district.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X