ಟ್ವಿಟರ್‌ನಿಂದ ಅರಿಯಿರಿ ಮಾನಸಿಕ ಸ್ಥಿತಿ

  By Suneel
  |

  ಮಾನಸಿಕ ರೋಗಿಗಳ ಬಗ್ಗೆ ತಿಳಿಯಲು ಹಿಂದೆಲ್ಲಾ ಮನೋವೈದ್ಯರ ಬಳಿ ಹೋಗಬೇಕಿತ್ತು. ಆದರೆ ಟೆಕ್ನಾಲಜಿ ಇಂದು ಆ ಸಂಪ್ರದಾಯವನ್ನು ಕಡಿಮೆ ಮಾಡುತ್ತಿದೆ. ಹೌದು ಸಾಮಾಜಿಕ ಜಾಲತಾಣ ಬಳಸುವವರ ಮಾನಸಿಕ ಪರಿಸ್ಥಿತಿಯನ್ನು ಟ್ವಿಟರ್, ಫೇಸ್‌ಬುಕ್‌ಗಳೇ ಹೇಳಿಬಿಡುತ್ತವೆ. ಹೌದು ಇದರ ಬಗ್ಗೆ ಅಧ್ಯಯನಗಳು ನೆಡೆದಿದ್ದು, ಗಿಜ್‌ಬಾಟ್‌ ತನ್ನ ಲೇಖನದಲ್ಲಿ ಅಧ್ಯಯನ ವಿಶೇಷ ಮಾಹಿತಿಗಳನ್ನು ನಿಮಗಾಗಿ ನೀಡುತ್ತಿದೆ.

  ಓದಿರಿ:4G ಗಿಂತ 1000 ಪಟ್ಟು ವೇಗದ ಇಂಟರ್ನೆಟ್‌

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಟ್ವಿಟರ್ ಟ್ವೀಟ್ಸ್‌ ನಿಮ್ಮ ಬಗ್ಗೆ ಹೇಳುತ್ತದೆ.

  ಹೊಸ ಅಧ್ಯಯನವೊಂದು ಟ್ವೀಟ್ಸ್‌ಗಳು, ಟ್ವಿಟರ್‌ ಬಳಕೆದಾರರ ಬಗ್ಗೆ ಮತ್ತು ಅವರು ಇರುವಂತಹ ಪರಿಸ್ಥಿತಿಯ ಬಗ್ಗೆ ಹೇಳುತ್ತವೆ ಎಂದು ಹೇಳಿದೆ.

  20 ಮಿಲಿಯನ್‌ ಟ್ವೀಟ್ಸ್

  ಅಧ್ಯಯನವು 20 ಮಿಲಿಯನ್‌ ಟ್ವೀಟ್ಸ್‌ಗಳನ್ನು ಸ್ಕ್ಯಾನ್‌ ಮಾಡಿದೆ.

  ಜನರ ಮಾನಸಿಕ ಸ್ಥಿತಿ

  ಟ್ವೀಟ್ಸ್‌ಗಳು ಜನರ ಮಾನಸಿಕ ಸ್ಥಿತಿಯನ್ನು ಮನೋಶಾಸ್ತ್ರದ ಪ್ರಕಾರ ಹೇಳುತ್ತವೆ

  ಫ್ಲೋರಿಡಾ ಅಟ್ಲಾಂಟಿಕ್ ವಿಶ್ವವಿದ್ಯಾನಿಲಯ

  ಪ್ಲೋರಿಡಾ ಅಟ್ಲಾಂಟಿಕ್‌ ವಿಶ್ವವಿದ್ಯಾನಿಲಯದ ಅಧ್ಯಯನದ ಪ್ರಕಾರ ಒಂದು ವಾರದ ಟ್ವೀಟ್‌ಗಳನ್ನು ನೋಡಿದರೆ ಮನೋವಿಜ್ಞಾನದ ಪ್ರಕಾರ ಜನರ ಒಳ ಮನಸ್ಸಿನ ಸ್ಥಿತಿಯನ್ನು ಹೇಳಬಹುದಾಗಿದೆ.

  ಅಧ್ಯಯನ ಫಲಿತಾಂಶ

  * ಕೆಲಸ ನಿರ್ವಹಿಸುವವರು ಅಧಿಕವಾಗಿ ಯಾವಾಗಲು ತಮ್ಮ ಟ್ವೀಟ್‌ಗಳಲ್ಲಿ "Work'' ಮತ್ತು "Job" ಎಂಬ ಪದಗಳನ್ನು ಬಳಕೆ ಮಾಡುತ್ತಾರೆ.

  ಅಧ್ಯಯನ ಫಲಿತಾಂಶ

  * ಹಲವರು ಪ್ರತಿಕೂಲ ಸಂಧರ್ಭಗಳಲ್ಲಿ ಹೆಚ್ಚಾಗಿ ''ಆಣೆ'' SWEAR ಎಂದು ಬಳಸುತ್ತಾರೆ.

  ಅಧ್ಯಯನ ಫಲಿತಾಂಶ

  * ಅಧಿಕವಾಗಿ ಜನರು ವಾರದ ಕೊನೆಯಲ್ಲಿ ಮಾತ್ರ ಸಕಾರಾತ್ಮಕವಾಗಿ ಇರುತ್ತಾರೆ.
  * ಕೆಲಸದ ದಿನಗಳಲ್ಲಿ ಹೆಚ್ಚಾಗಿ ನಕಾರಾತ್ಮಕವಾಗಿ ಉತ್ತರಿಸುತ್ತಾರೆ.

  ಪ್ರೊ. ರೇನ್ ಶೆರ್ಮನ್

  ಅಧ್ಯಯನದ ಸಹ ಲೇಖಕರಾದ ಪ್ರೊ. ರೇನ್ ಶೆರ್ಮನ್ ರವರು " ಸಾಮಾಜಿಕ ಜಾಲತಾಣಗಳನ್ನು ಜನರು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿಯಲು ಅಧ್ಯಯನ ಸಹಾಯಕವಾಗಿದೆ'' ಎಂದಿದ್ದಾರೆ.

  ಫೇಸ್‌ಬುಕ್‌ ಫೋಟೋ ಅಪ್‌ಲೋಡ್‌

  ಫೇಸ್‌ಬುಕ್‌ ಬಳಕೆದಾರರು ಅಪ್‌ಲೋಡ್‌ ಮಾಡುವ ಫೋಟೋಗಳಿಂದ, ಫೇಸ್‌ಬುಕ್‌ ನಮ್ಮ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತದೆ.

  ಫೇಸ್‌ಬುಕ್‌ ಮಷಿನ್‌

  ಫೇಸ್‌ಬುಕ್‌ ಮಷಿನ್‌ ತನ್ನ ಬಳಕೆದಾರರ ನ್ಯೂಸ್‌ ಫೀಡ್‌ಗಳಿಗೆ ರ್ಯಾಂಕಿಂಗ್‌ ನೀಡುವುದರ ಮೂಲಕ ಫೇಸ್‌ಬುಕ್‌ ಸಹ ಬಳಕೆದಾರರ ಬಗ್ಗೆ ತಿಳಿಯುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  hat can you tell about people and their situations from only 140 characters? Quite a lot, says a new study that scanned more than 20 million tweets to study the psychological characteristics of real-world situations.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more