ವಾಟ್ಸಾಪ್ ಬಳಕೆದಾರರು 900 ಮಿಲಿಯನ್‌ನತ್ತ

Written By:

ವಾಟ್ಸಾಪ್ ಇನ್ನೊಂದು ಸಾಧನೆಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಜನಪ್ರಿಯ ಮೆಸೆಂಜರ್‌ನ ಸಿಇಒ ವಾಟ್ಸಾಪ್ ಮಾಸಿಕ ಬಳಕೆದಾರರು 900 ಮಿಲಿಯನ್ ಅನ್ನು ದಾಟಿದೆ ಎಂಬ ಸುದ್ದಿಯನ್ನು ಹೊರಹಾಕಿದ್ದಾರೆ.

ವಾಟ್ಸಾಪ್ ಬಳಕೆದಾರರು 900 ಮಿಲಿಯನ್‌ನತ್ತ

ಕೋಮ್ ಈ ಸುದ್ದಿಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್‌ಗೆ ಟ್ಯಾಗ್ ಮಾಡಿದ್ದಾರೆ. ದುರಾದೃಷ್ಟವಶಾತ್ ಕೋಮ್ ವಾಟ್ಸಾಪ್ ಬಳಕೆಯ ಇತರ ಮಾಹಿತಿಗಳನ್ನು ಹಂಚಿಕೊಳ್ಳದೇ ಇದ್ದು ದಿನಂಪ್ರತಿ ಎಷ್ಟು ಸಂದೇಶಗಳನ್ನು ಕಳುಹಿಸುತ್ತಿದೆ ಎಂಬುದನ್ನು ತಿಳಿಸಿಲ್ಲ.

ಓದಿರಿ: ರೊಬೋಟ್ V/S ಮಾನವರು ಗೆಲುವು ಯಾರಿಗೆ?

ಜನವರಿಯಲ್ಲಿ ವಾಟ್ಸಾಪ್ 700 ಮಿಲಿಯನ್ ಮಾಸಿಕ ಬಳಕೆದಾರರನ್ನು ತಲುಪಿದ್ದು ಏಪ್ರಿಲ್‌ನಲ್ಲಿ ಈ ಸಂಖ್ಯೆ 800 ಅನ್ನು ತಲುಪಿತ್ತು. ಅಂತೂ ಮೂರೇ ತಿಂಗಳಲ್ಲಿ ಈ ಮೆಸೇಜಿಂಗ್ ಪ್ಲಾಟ್‌ಫಾರ್ಮ್ 100 ಮಿಲಿಯನ್ ಬಳಕೆದಾರರನ್ನು ಸೇರಿಸಿಕೊಂಡಿದೆ.

English summary
WhatsApp just keeps getting bigger and bigger. Jan Koum, CEO of the popular messenger has revealed that it has surpassed 900 million monthly active users.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot