Subscribe to Gizbot

ನಿಮ್ಮ ಫೋನ್‌ನಲ್ಲಿ ವಾಟ್ಸ್‌ಆಪ್ ಕಾರ್ಯನಿರ್ವಹಣೆ ಮಾಡುತ್ತಿಲ್ಲವೇ? ಚೆಕ್ ಮಾಡಿ!!

Written By:

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸ್‌ಆಪ್ ಕಾರ್ಯನಿರ್ವಹಣೆ ಮಾಡುತ್ತಿಲ್ಲವೇ? ಹಾಗಿದ್ರೆ ಈ ವರದಿ ನೋಡಿ. ಹೌದು, ಫೇಸ್‌ಬುಕ್ ಒಡೆತನದ ಜನಪ್ರಿಯ ಮೆಸೆಜಿಂಗ್ ಸಾಮಾಜಿಕ ಜಾಲತಾಣ ವಾಟ್ಸ್ಆಪ್ ಜೂನ್ 30 ರಿಂದ ಹಲವು ಸ್ಮಾರ್ಟ್‌ಫೋನ್‌ಗಳಿಂದ ರದ್ದಾಗಿದೆ.!

ಬಳಕೆದಾರರಿಗೆ ವಾಟ್ಸ್ಆಪ್ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದ್ದು ಹಳೆಯ ಮಾದರಿಯ ಫೋನ್‌ಗಳು ಹೊಸ ವೈಶಿಷ್ಟ್ಯಗಳಿಗೆ ಹೊಂದಿಕೆಯಾಗುತ್ತಿಲ್ಲ. ಹೀಗಾಗಿ ಹಳೆಯ ಫೋನ್‌ಗಳಲ್ಲಿ ವಾಟ್ಸ್ಆಪ್ ಸೇವೆಯನ್ನು ಬಂದ್ ಮಾಡುವುದು ಅನಿವಾರ್ಯವಾಗಿದೆ ಎಂದು ಕಂಪೆನಿ ತಿಳಿಸಿದೆ.!

ನಿಮ್ಮ ಫೋನ್‌ನಲ್ಲಿ ವಾಟ್ಸ್‌ಆಪ್ ಕಾರ್ಯನಿರ್ವಹಣೆ ಮಾಡುತ್ತಿಲ್ಲವೇ? ಚೆಕ್ ಮಾಡಿ!!

ವಿಂಡೋಸ್ 7 ಮೊಬೈಲ್‌ಗಳು, ಐಒಎಸ್ 6, ಬ್ಲಾಕ್‌ಬೆರಿ 10, ಬ್ಲಾಕ್‌ಬೆರಿ ಒಎಸ್, ನೋಕಿಯಾ ಸಿಂಬಿಯಾನ್, ನೋಕಿಯಾ ಎಸ್40 ಮತ್ತು ಆಂಡ್ರಾಯ್ಡ್ 2.1 ಮತ್ತು ಆಂಡ್ರಾಯ್ಡ್ 2.2 ಮಾದರಿಯ ಫೋನ್‌ಗಳಲ್ಲಿ ಈಗಾಗಲೇ ವಾಟ್ಸ್ಆಪ್ ಸೇವೆ ಸ್ಥಗಿತಗೊಂಡಿದೆ ಎನ್ನಲಾಗಿರುವ ವರದಿ ಹೊರಬಿದ್ದಿದೆ!!

ನಿಮ್ಮ ಫೋನ್‌ನಲ್ಲಿ ವಾಟ್ಸ್‌ಆಪ್ ಕಾರ್ಯನಿರ್ವಹಣೆ ಮಾಡುತ್ತಿಲ್ಲವೇ? ಚೆಕ್ ಮಾಡಿ!!

ಆದರೆ, ಆಂಡ್ರಾಯ್ಡ್ ಜೆಲ್ಲಿಬಿನ್, ಆಂಡ್ರಾಯ್ಡ್ ಐಸ್ಕ್ರೀಮ್, ಸ್ಯಾಂಡ್‌ವಿಚ್ ತಂತ್ರಾಂಶ ಇರುವ ಆಂಡ್ರಾಯ್ಡ್ ಫೋನ್ ಬಳಕೆದಾರರು ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಹೊಸ ಅಪ್‌ಡೇಟ್ ವರ್ಷನ್ ಆಪ್ ಕೂಡ ಇವುಗಳಲ್ಲಿ ಕಾರ್ಯನಿರ್ವಹಣೆ ನಿಡಲಿದೆ.!!

ಓದಿರಿ: ಸನ್‌ ನೆಕ್ಸ್ಟ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಲೇಬೇಕು!! ಏಕೆ?

English summary
WhatsApp Messenger is a cross platform mobile messaging app for smart phones such as the iPhone, Android phones, Windows Mobile or Blackberry. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot