ಪತಂಜಲಿ ಮೆಸೆಜ್‌ ಆಪ್‌ ಈ ಬಾರಿ ಪುಟಿದೆಳುವುದೇ?..ಹಾಗಾದ್ರೆ ವಾಟ್ಸಪ್‌ ಕಥೆ ಏನು?

|

ಪ್ರಸ್ತುತ ಸಾಮಾಜಿಕ ಮೆಸೆಜಿಂಗ್ ಆಪ್ಸ್‌ ಹೆಚ್ಚು ಜನಪ್ರಿಯತೆಗಳಿಸುತ್ತಿದ್ದು, ಅದರಲ್ಲೂ ಫೇಸ್‌ಬುಕ್‌ ಮಾಲೀಕತ್ವದ ವಾಟ್ಸಪ್‌ ಅತೀ ಹೆಚ್ಚಿನ ಬಳಕೆದಾರರನ್ನು ಹೊಂದಿ ವಿಶ್ವಮಟ್ಟದಲ್ಲಿ ಮಿಂಚುತ್ತ ಸಾಗಿದೆ. ಈ ದೃಷ್ಠಿಕೋನದಿಂದ ಬಾಬಾ ರಾಮದೇವರ ಪತಂಜಲಿ ಆಯುರ್ವೇದದವರು ಕಳೆದ ವರ್ಷವೇ ಸ್ವದೇಶಿ ಮೆಸೆಜಿಂಗ್ ಅಪ್ಲಿಕೇಶನ್ ಒಂದನ್ನು ಪರಿಚಯಿಸಿದ್ದರು ಆದರೆ ಅ ಆಪ್‌ ಹೇಳ ಹೆಸರಿನಲ್ಲದೇ ಮೂಲೆಸೆರೆತ್ತು.

ಪತಂಜಲಿ ಮೆಸೆಜ್‌ ಆಪ್‌ ಈ ಬಾರಿ ಪುಟಿದೆಳುವುದೇ?..ಹಾಗಾದ್ರೆ ವಾಟ್ಸಪ್‌ ಕಥೆ ಏನು?

ಹೌದು, ಭಾರತ ಮೂಲದ ಬಾಬಾ ರಾಮದೇವ ಅವರ ಪತಂಜಲಿ ಸಮೂಹ ಈಗಾಗಲೇ ಹಲವು ಕ್ಷೇತ್ರಗಳಲ್ಲಿ ತಮ್ಮ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಸ್ವದೇಶಿತನವನ್ನು ಎತ್ತಿಹಿಡಿಯುತ್ತಿದ್ದಾರೆ. ಹಾಗೆಯೇ ಟೆಕ್‌ ವಲಯಕ್ಕೂ ದಾಪುಗಾಲು ಇರಿಸಿದ್ದ ಪತಂಜಲಿ ಸಮೂಹವು 2018ರಲ್ಲಿ 'ಕಿಂಬೋ' ಹೆಸರಿನ ಸ್ವದೇಶಿ ನಿರ್ಮಿತ ಮೆಸೆಜಿಂಗ್ ಆಪ್‌ ಅನ್ನು ಪರಿಚಯಿಸಿತ್ತು. ಈ ಅಪ್ಲಿಕೇಶನ್ ಬಹುತೇಕ ವಾಟ್ಸಪ್‌ ಮಾದರಿಯಂತೆ ಕಾಣಿಸುತ್ತಲಿತ್ತು.

ಪತಂಜಲಿ ಮೆಸೆಜ್‌ ಆಪ್‌ ಈ ಬಾರಿ ಪುಟಿದೆಳುವುದೇ?..ಹಾಗಾದ್ರೆ ವಾಟ್ಸಪ್‌ ಕಥೆ ಏನು?

ಟೆಕ್ಸ್ಟ್‌ ಮೆಸೆಜ್‌, ಮಲ್ಟಿಮೀಡಿಯಾ, ವಾಯಿಸ್‌ ಮತ್ತು ವಿಡಿಯೊ ಕರೆಗಳ ಸೌಲಭ್ಯ ಸೇರಿದಂತೆ ವಿಡಿಯೊ ಕಾನ್ಫರೇನ್ಸ್‌ ಫೀಚರ್ಸ್‌ಗಳನ್ನು ಸೇರಿಸುವ ಆಲೋಚನೆ ಹೊಂದಿದ್ದ ಪತಂಜಲಿಯ 'ಕಿಂಬೋ' ಆಪ್‌ ಅನ್ನು ನಿರ್ವಹಣೆಯನ್ನು ವಾಟ್ಸಪ್‌ ಸಂಸ್ಥೆಗೆ ನೀಡಬೇಕೆನ್ನುವ ಪ್ಯಾನ್‌ ಇತ್ತು ಎನ್ನಲಾಗಿದೆ. ಆದರೆ ಹಲವಾರು ಭದ್ರತೆಯ ದೋಷಗಳು ಈ ಆಪ್‌ನಲ್ಲಿ ಕಾಣಿಸಿಕೊಂಡಿದ್ದರಿಂದ ಗೂಗಲ್‌ ಪ್ಲೇ ಸ್ಟೋರ್‌ನಿಂದ ಹೊರಹಾಕಲಾಗಿತ್ತು.

ಪತಂಜಲಿ ಮೆಸೆಜ್‌ ಆಪ್‌ ಈ ಬಾರಿ ಪುಟಿದೆಳುವುದೇ?..ಹಾಗಾದ್ರೆ ವಾಟ್ಸಪ್‌ ಕಥೆ ಏನು?

ಮತ್ತೆ ಕಳೆದ ಅಗಷ್ಟ್‌ನಲ್ಲಿ ಮತ್ತೆ ರೀ ಲಾಂಚ್‌ ಆಗಿದ್ದ ಕಿಂಬೋ ಆಪ್‌ ಎರಡನೇ ಬಾರಿಯು ಯಶಸ್ಸು ಕಾಣದೆ ಅವನತಿಯಾಯಿತು. ಆದರೆ ಈಗ ಮತ್ತೆ ಬಿಡುಗಡೆ ಮಾಡುವ ವಿಚಾರಗಳು ಮುನ್ನೆಲೆಗೆ ಬಂದಿದ್ದು, ಈ ಕುರಿತು ಮಾತನಾಡಿರುವ ಕಂಪನಿಯ ಹಿರಿಯ ಐಟಿ ಮುಖ್ಯಸ್ಥ ಅಭಿತಾಬ್ ಸಕ್ಸೆನಾ, ಕೀಂಬೋ ಆಪ್‌ನ ಕಥೆ ಮುಗಿದಿಲ್ಲ ಇನ್ನು ಹೋಲ್ಡ್‌ನಲ್ಲಿದೆ ಅಷ್ಟೇ. ಈ ಕುರಿತು ಏನಾದರು ಡೆವಲಮೆಂಟ್ಸ್ ಆದಲ್ಲಿ ಬಾಬಾ ರಾಮದೇವ ಸುದ್ಧಿಗೋಷ್ಠಿ ಮಾಡಲಿದ್ದಾರೆ ಎಂದಿದ್ದಾರೆ.

ಓದಿರಿ : ವೊಡಾಫೋನ್ ಹೊಸ ಐಡಿಯಾ!.ಕುಟುಂಬದ ಮೊಬೈಲ್‌ ಬಿಲ್‌ನಲ್ಲಿ ಶೇ.80%ರಷ್ಟು ಉಳಿಕೆ!ಓದಿರಿ : ವೊಡಾಫೋನ್ ಹೊಸ ಐಡಿಯಾ!.ಕುಟುಂಬದ ಮೊಬೈಲ್‌ ಬಿಲ್‌ನಲ್ಲಿ ಶೇ.80%ರಷ್ಟು ಉಳಿಕೆ!

ಸೈಬರ್‌ ಸೆಕ್ಯುರಿಟಿ ಎಕ್ಸಪರ್ಟ್‌ಗಳು ಈ ಆಪ್‌ನ ಪ್ರೈವೆಸಿ ಫೀಚರ್ಸ್‌ಗಳಲ್ಲಿ ಭದ್ರತೆಯಲ್ಲಿನ ನ್ಯೂನ್ಯತೆಗಳನ್ನು ಗುರುತಿಸಿದ ನಂತರ ಸಂಸ್ಥೆಯು ವಾಟ್ಸಪ್‌ನಲ್ಲಿರುವಂತೆ AES ಎನ್‌ಕ್ರಿಪ್ಟೆಡ್‌ ವ್ಯವಸ್ಥೆಯನ್ನು ಅಳವಡಿಸಿಕೊಂಡಿತ್ತು. ವಾಟ್ಸಪ್‌ನಂತೆ ವಿಶ್ವಮಟ್ಟದಲ್ಲಿ ಜನಪ್ರಿಯತೆ ಪಡೆಯಲು ಹೆಚ್ಚಿನ ಬಂಡವಾಳ, ಸರ್ವರ್‌ ನಿರ್ವಹಣೆ, ಭದ್ರತೆಯ ಫೀಚರ್ಸ್‌ ಅಂಶಗಳು ಅಗತ್ಯವಾಗುತ್ತವೆ. ಈ ನಿಟ್ಟಿನಲ್ಲಿ ಪತಂಜಲಿಯ ಕಿಂಬೋ ಆಪ್‌ ಮತ್ತೆ ಪುಟಿದೆದ್ದು ಬಿಡುಗಡೆಯಾಗಲಿದೆಯೇ? ಅಥವಾ ಇಲ್ಲವೇ ಎಂಬ ಮಾಹಿತಿಯನ್ನು ಕಂಪನಿಯು ಸ್ಪಷ್ಟವಾಗಿ ಹೊರಹಾಕಿಲ್ಲ.

ಓದಿರಿ : ಸ್ಯಾಮ್‌ಸಂಗ್‌ ಟಿವಿ ಖರೀದಿಸಿ : ಉಚಿತವಾಗಿ ಪಡೆಯಿರಿ 'ಅಮೆಜಾನ್ ಫೈರ್‌ ಟಿವಿ ಸ್ಟಿಕ್'! ಓದಿರಿ : ಸ್ಯಾಮ್‌ಸಂಗ್‌ ಟಿವಿ ಖರೀದಿಸಿ : ಉಚಿತವಾಗಿ ಪಡೆಯಿರಿ 'ಅಮೆಜಾನ್ ಫೈರ್‌ ಟಿವಿ ಸ್ಟಿಕ್'!

Best Mobiles in India

English summary
The Patanjali Kimbho app was launched in the year 2018 with an aim to give WhatsApp a run for its money. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X