Subscribe to Gizbot

ವಾಟ್ಸಾಪ್‌ನಲ್ಲಿ ವೀಡಿಯೋ ಕರೆ ಮಾಡುವ ಫೀಚರ್‌

Written By:

ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ತಮ್ಮ ಅನುಕೂಲ ಹಾಗೂ ಅನುಭವವನ್ನು ಹೆಚ್ಚಿಸಿಕೊಳ್ಳಲು ಟೆಕ್‌ ಬುದ್ದಿವಂತರು ಏನಾದರೂ ಹೊಸ ಫೀಚರ್‌ಗಳನ್ನು ಅಭಿವೃದ್ದಿ ಪಡಿಸುತ್ತಲೇ ಇರುತ್ತಾರೆ. ಅಂತೆಯೇ ಇಂದು ವಾಟ್ಸಾಪ್‌ ಬಳಕೆದಾರರಿಗಾಗಿ ಆಪ್‌ನಲ್ಲಿ ವೀಡಿಯೋ ಕಾಲಿಂಗ್ ಫೀಚರ್‌ಅನ್ನು ಅಭಿವೃದ್ದಿಪಡಿಸಲಾಗಿದೆ. ಇಷ್ಟುದಿನ ಕೇವಲ ಆನ್‌ಲೈನ್‌ ವೀಡಿಯೋ ಕಾಲಿಂಗ್‌ ಬಗ್ಗೆ ತಿಳಿದಿದ್ದ, ಟೆಕ್‌ ಪ್ರಿಯರು ವಾಟ್ಸಾಪ್‌ನಲ್ಲಿ ವೀಡಿಯೋ ಕಾಲಿಂಗ್‌ ಫೀಚರ್‌ ಅನ್ನು ಪಡೆಯಲಿದ್ದಾರೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಈ ಲೇಖನದಲ್ಲಿ ಓದಿ ತಿಳಿಯಿರಿ.

ಓದಿರಿ:ವಾಟ್ಸಾಪ್ ಸಂಪರ್ಕಕ್ಕೆ ನಿರ್ಬಂಧನೆ ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್‌ ವೀಡಿಯೊ ಕರೆ ಫೀಚರ್‌

ವಾಟ್ಸಾಪ್‌

ವಾಟ್ಸಾಪ್‌ ಮುಂಬರುವ ವಾರಗಳಲ್ಲಿ ತನ್ನ ಹೊಸ ಫೀಚರ್ ವೀಡಿಯೋ ಕಾಲಿಂಗ್‌ ವೈಶಿಷ್ಟವನ್ನು ಲಾಂಚ್‌ ಮಾಡಲು ಯೋಜನೆಯನ್ನು ಸಿದ್ದಗೊಳಿಸಿತ್ತು.

ವಾಟ್ಸಾಪ್‌ ವೀಡಿಯೊ ಕರೆ ಫೀಚರ್‌

ವಾಟ್ಸಾಪ್‌

ಜರ್ಮನ್‌ ಬ್ಲಾಗ್‌ 'Macekopf.de', ವಾಟ್ಸಾಪ್ ವೀಡಿಯೋ ಕಾಲಿಂಗ್‌ನ ಹೊಸ ಫೀಚರ್‌ನ ಸ್ಕ್ರೀನ್‌ಶಾಟ್‌ ಅನ್ನು ಖಾಸಗಿ ಬೀಟಾ ವರ್ಸನ್‌ ಐಫೋನ್‌ ವರ್ಸನ್‌ಆಪ್‌ನಿಂದ ಬಹಿರಂಗಗೊಳಿಸಿದೆ.

ವಾಟ್ಸಾಪ್‌ ವೀಡಿಯೊ ಕರೆ

ವಾಟ್ಸಾಪ್‌

ವಾಟ್ಸಾಪ್‌ ವೀಡಿಯೋ ಕರೆಯ ಸ್ಕ್ರೀನ್‌ ಶಾಟ್‌ನಲ್ಲಿ ಬಳಕೆದಾರರು ಮೈಕ್‌ ಅನ್ನು ಕ್ಯಾಮೆರಾದಲ್ಲಿ ಆಫ್‌ ಮಾಡಲು ಸಾಧ್ಯವಾಗುವು ಪ್ರದರ್ಶಿತವಾಗಿದೆ.

ವಾಟ್ಸಾಪ್‌ ವೀಡಿಯೊ ಕರೆ

ವಾಟ್ಸಾಪ್‌

ವೀಡಿಯೋ ಕಾಲಿಂಗ್ ಲೇಔಟ್‌ನಲ್ಲಿ ಎರಡು ವಿಂಡೋಸ್‌ಗಳು ಇರುತ್ತವೆ. ಒಂದು ಕಾಲರ್‌ಗೆ ಮತ್ತು ಇನ್ನೊಂದು ಕಾಲ್‌ ಸ್ವೀಕೃತದಾರನಿಗೆ.

ವಾಟ್ಸಾಪ್‌ ವೀಡಿಯೊ ಕರೆ

ವಾಟ್ಸಾಪ್‌

ವರದಿಯಲ್ಲಿ ಐಒಎಸ್‌ಗಳ ಯೋಜನೆಗೆ ಪ್ರಮುಖ ಬಣ್ಣವಾಗಿ ಹಸಿರು ಕಾಣಲಿದೆ ಎನ್ನಲಾಗಿದೆ. ನಂತರದಲ್ಲಿ ಆಂಡ್ರಾಯ್ಡ್‌ಗಳಿಗೆ ಅಭಿವೃದ್ದಿ ಪಡಿಸಲಾಗುವುದು ಎನ್ನಲಾಗಿದೆ.

ವಾಟ್ಸಾಪ್‌ ಹೊಸ ಫೀಚರ್‌ಗಳು

ವಾಟ್ಸಾಪ್‌

ವಾಟ್ಸಾಪ್‌ ಮುಂದಿನ ದಿನಗಳಲ್ಲಿ ಹೊಸ ಟ್ಯಾಬ್‌ಗಳ ಫೀಚರ್ ಅನ್ನು ಚಾಟ್‌ ವ್ಯವಸ್ಥೆಯಲ್ಲಿ ಪಡೆದುಕೊಳ್ಳಲಿದೆಯಂತೆ. ಈ ಟ್ಯಾಬ್‌ ವ್ಯವಸ್ಥೆಯಿಂದ ಒಂದೇ ಸಂದರ್ಭದಲ್ಲಿ ಹಲವರ ಜೊತೆ ಚಾಟ್‌ ಮಾಡಲು ಅನುಕೂಲವಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
WhatsApp seems set to be taking on Skype in a bigger way in coming weeks with the planned roll out of a video calling feature.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot