Home
ಸುದ್ದಿಜಾಲ

ಉಚಿತವಾಗಿ ಆನ್‌ಲೈನ್‌ನಲ್ಲಿ ನೋಡಿ IPL ಮ್ಯಾಚ್: ಎಲ್ಲೆಲ್ಲಿ..?

ಮ್ಯಾಚ್‌ ಅನ್ನು ಮಿಸ್ ಮಾಡದೆ ನೋಡುವ ಸಲುವಾಗಿ ಎಲ್ಲೆಲ್ಲಿ ಐಪಿಎಲ್ ಮ್ಯಾಚ್‌ಗಳ ಲೈವ್ ಪ್ರಸಾರ ಇದೇ ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

By Srinidhi

ದೇಶದಲ್ಲಿ ಮತ್ತೆ ಐಪಿಎಲ್ ಜ್ವರ ಆರಂಭವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 10ನೇ ಆವೃತ್ತಿಯು ಈ ಹಿಂದಿಗಿಂತಲೂ ಹೆಚ್ಚಿನ ಕ್ರೆಜ್ ಹುಟ್ಟಿಹಾಕಿದೆ. ಈ ಹಿನ್ನಲೆಯಲ್ಲಿ ಐಪಿಎಲ್ ಅಭಿಮಾನಿಗಳಿಗಾಗಿ ಈ ಸುದ್ದಿಯನ್ನು ನೀಡುತ್ತಿದ್ದೇವೆ.

ಉಚಿತವಾಗಿ ಆನ್‌ಲೈನ್‌ನಲ್ಲಿ ನೋಡಿ IPL ಮ್ಯಾಚ್: ಎಲ್ಲೆಲ್ಲಿ..?

ಓದಿರಿ: ಜಿಯೋ ಬಳಕೆದಾರರಿಗೆ ಉಚಿತ 432 ಚಾನಲ್ ನೋಡುವ ಭಾಗ್ಯ

ಮನೆಯಲ್ಲಿ ಕುಳಿತವರು ಟಿವಿಯಲ್ಲೇ ಮ್ಯಾಚ್ ನೋಡುತ್ತಾರೆ ಈ ಹಿನ್ನಲೆಯಲ್ಲಿ ಮನೆ ಬಿಟ್ಟು ಆಫೀಸ್‌ನಲ್ಲಿ ಇರುವರು, ಅಂಗಡಿಯಲ್ಲಿ ಇರುವವರು, ಪ್ರವಾಸದಲ್ಲಿ ಇರುವವರು ಪ್ರತಿ ಮ್ಯಾಚ್‌ ಅನ್ನು ಮಿಸ್ ಮಾಡದೆ ನೋಡುವ ಸಲುವಾಗಿ ಎಲ್ಲೆಲ್ಲಿ ಐಪಿಎಲ್ ಮ್ಯಾಚ್‌ಗಳ ಲೈವ್ ಪ್ರಸಾರ ಇದೇ ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

ಎಲ್ಲೆಲ್ಲಿ:

ಎಲ್ಲೆಲ್ಲಿ:

ಹೈದರಾಬಾದಿನಲ್ಲಿ ಆರಂಭವಾಗಿರುವ ಐಪಿಎಲ್ ಎಲ್ಲೆಲ್ಲಿ ಪ್ರಸಾರವಾಗಲಿದೆ? ಯಾವ ವೆಬ್ ಸೈಟ್ ಗಳಲ್ಲಿ ನೋಡಬಹುದು? ಎಂಬುದರ ಪಟ್ಟಿ ನಿಮ್ಮ ಮುಂದಿದೆ.

ಆದರೆ 5 ನಿಮಿಷ ತಡ:

ಆದರೆ 5 ನಿಮಿಷ ತಡ:

ಐಪಿಎಲ್ ನ ಎಲ್ಲಾ ಪಂದ್ಯಗಳ ಪ್ರಸಾರವನ್ನು ಮೊಬೈಲ್ ಹಾಗೂ ಇಂಟರ್ನೆಟ್ ನಲ್ಲಿ ವೀಕ್ಷಿಸಬಹುದಾಗಿದೆ ಆದರೆ ಟಿವಿಯಲ್ಲಿ ಬರುವುದಕ್ಕಿಂತ 5 ನಿಮಿಷ ತಡವಾಗಿ ನೇರ ಪ್ರಸಾರ ದೊರೆಯಲಿದೆ.

ಸೋನಿ ಪಿಕ್ಚರ್ಸ್ನಲ್ಲಿ ಲೈವ್:

ಸೋನಿ ಪಿಕ್ಚರ್ಸ್ನಲ್ಲಿ ಲೈವ್:

ಐಪಿಎಲ್ ನ ಎಲ್ಲಾ ಪಂದ್ಯಗಳ ಪ್ರಸಾರ ಮಾಡುವ ಹಕ್ಕನ್ನು ಸೋನಿ ಪಿಕ್ಚರ್ಸ್ ನೆಟ್ವರ್ಕ್ ಪಡುಕೊಂಡಿದೆ. ಮೊದಲ ಪಂದ್ಯದಿಂದ ಆರಂಭಗೊಂಡು ಮೇ 21ರ ತನಕ ಪಂದ್ಯಗಳ ನೇರ ಪ್ರಸಾರ ಇಲ್ಲಿ ಲಭ್ಯವಿದೆ.

ಐಪಿಎಲ್  ಪ್ರಸಾರವಾಗುವ ಚಾನೆಲ್:

ಐಪಿಎಲ್ ಪ್ರಸಾರವಾಗುವ ಚಾನೆಲ್:

ಸೋನಿ ಸಿಕ್ಸ್, ಸೋನಿ ಸಿಕ್ಸ್ HD, ಸೋನಿ ಮ್ಯಾಕ್ಸ್, ಸೋನಿ ಮ್ಯಾಕ್ಸ್ HD ಚಾನಲ್‌ಗಳಲ್ಲಿ ಐಪಿಎಲ್ ನ ಎಲ್ಲಾ ಪಂದ್ಯಗಳ ಪ್ರಸಾರವನ್ನು ನೋಡಬಹುದಾಗಿದೆ.

ಹಾಟ್ ಸ್ಟಾರ್ ಲೈವ್:

ಹಾಟ್ ಸ್ಟಾರ್ ಲೈವ್:

ಐಪಿಎಲ್ ನ ಎಲ್ಲಾ ಪಂದ್ಯಗಳ ಪ್ರಸಾರವನ್ನು ಹಾಟ್ ಸ್ಟಾರ್ ಆಪ್ ಮತ್ತು ವೆಬ್ ನಲ್ಲಿ ನೋಡಬಹುದು. ಇಲ್ಲೂ ಸಹ 5 ನಿಮಿಷ ತಡವಾಗಿ ಬರಲಿದೆ.

ಆರು ಭಾಷೆಗಳಲ್ಲಿ ವೀಕ್ಷಕ ವಿವರಣೆ:

ಆರು ಭಾಷೆಗಳಲ್ಲಿ ವೀಕ್ಷಕ ವಿವರಣೆ:

ಈ ಬಾರಿ ಐಪಿಎಲ್ ಪಂದ್ಯಗಳ ವೀಕ್ಷಕ ವಿವರಣೆಯನ್ನು ಇಂಗ್ಲೀಷ್, ಹಿಂದಿ, ತಮಿಳು, ತೆಲುಗು ಹಾಗೂ ಬೆಂಗಾಲಿ ಭಾಷೆಯಲ್ಲೂ ಕೇಳಬಹುದು.

ಇಂಟರ್ನೆಟ್:

ಇಂಟರ್ನೆಟ್:

ಕ್ರಿಕೆಟ್ ಗೇಟ್ ವೇ. ಕಾಮ್, ಕ್ರಿಕ್ ಟೈಮ್.ಕಾಮ್ ಸೇರಿದಂತೆ ಹಲವರು ವೈಬ್ ಸೈಟುಗಳು ಐಪಿಎಲ್ ಲೈವ್ ನೀಡಲಿವೆ.

Best Mobiles in India

English summary
IPL 2017 begins on Wednesday, April 5 - the 10th edition of the T20 extravaganza, where the Sunrisers Hyderabad franchise will defend the title it won last year. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+