Subscribe to Gizbot

ಜಿಯೋ ನೀಡಿದೆ ಭರ್ಜರಿ ಆಫರ್‌: ಉಚಿತವಾಗಿ ಜಿಯೋ ಟಿವಿ ಬಳಕೆದಾರರಿಗೆ 15 ಭಾಷೆಗಳ 432 ಲೈವ್ ಚಾನಲ್ ನೋಡುವ ಭಾಗ್ಯ...!

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ನಂಬಿ ಬಂದಂತಹ ಗ್ರಾಹಕರಿಗೆ ಒಂದರ ಮೆಲೋಂದು ಆಫರ್ ನೀಡುತ್ತಲೇ ಬಂದಿದೆ. ಈಗ ಆದರೆ ಮಾದರಿಯಲ್ಲಿ ತನ್ನ ಜಿಯೋ ಟಿವಿ ಆಪ್ ಬಳಕೆ ಮಾಡುತ್ತಿರುವ ಗ್ರಾಹಕರಿಗೆ ಭರ್ಜರಿ ಸೇವೆಯನ್ನು ನೀಡಲು ಮುಂದಾಗಿದೆ.

 ಉಚಿತವಾಗಿ ಜಿಯೋ ಟಿವಿ ಬಳಕೆದಾರರಿಗೆ 15 ಭಾಷೆಗಳ 432 ಲೈವ್ ಚಾನಲ್ ನೋಡುವ ಭಾಗ್ಯ.!

ಓದಿರಿ: ಲೀಕ್ ಆಗಿದೆ ಜಿಯೋ ಡಿಟಿಹೆಚ್ ಸೆಟಪ್‌ ಬಾಕ್ಸ್: ಬೆಲೆ ಎಷ್ಟು..? ಇಲ್ಲಿದೇ ಸಂಪೂರ್ಣ ವಿವರ.!!!

ಜಿಯೋ ಟಿವಿ ಆಪ್‌ ಬಳಕೆದಾರಿಗೆ ಒಟ್ಟು 15 ಭಾಷೆಗಳ 432 ಲೈವ್ ಚಾನಲ್‌ಗಳನ್ನು ಉಚಿತವಾಗಿ ವೀಕ್ಷಣೆ ಮಾಡುವ ಅವಕಾಶವನ್ನು ಮಾಡಿಕೊಡುತ್ತಿದ್ದು, ಅಲ್ಲದೇ ಹಾಟ್ ಸ್ಟಾರ್ ಪ್ರೀಮಿಯಮ್ ಸೇವೆಯನ್ನು ಸಹ ನೀಡಲು ಮುಂದಾಗಿದೆ. ಒಟ್ಟಿನಲ್ಲಿ ಜಿಯೋ ತನ್ನ ಬಳಕೆದಾರಿಗೆ ಎಲ್ಲಾ ರೀತಿಯಲ್ಲೂ ಲಾಭ ಮಾಡಿಕೊಟಲು ಮುಂದಾಗಿದೆ.

ಓದಿರಿ: ಜಿಯೋ ಪ್ರೈಮ್ ಬಳಕೆದಾರರಿಗೆ ಟ್ರಾಯ್ ನೀಡಿದೆ ಸಿಹಿ ಸುದ್ದಿ

 

Read more about:
English summary
Reliance Jio is aiming for the top spot with its Jio TV app which now has 432 live channels across 15 regional languages. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot