ಹೊರಬಿತ್ತು ಸ್ಮಾರ್ಟ್‌ಫೋನ್ ಸ್ಫೋಟಕ್ಕೆ ನಿಖರ ಕಾರಣ!!

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್‌ಗಳನ್ನು ಆಟಿಕೆಯಂತೆ ಬಳಸುತ್ತಿರುವುದರಿಂದ ಮೊಬೈಲ್ ಬಳಕೆದಾರರಿಗೆ ಹಲವು ತೊಂದರೆಗಳ ಜೊತೆಯಲ್ಲಿ ಸಮಸ್ಯೆಗಳು ಕೂಡ ಎದುರಾಗುತ್ತಿವೆ.

|

ಮೊಬೈಲ್ ಫೋನ್‌ಗಳನ್ನು ಬಳಸುವಾಗ ಎಚ್ಚರಿಕೆಯನ್ನು ಪಾಲಿಸದೇ ಇದ್ದರೆ ಅವುಗಳು ಉಂಟುಮಾಡುವ ಅವಘಡಗಳನ್ನು ನೀವು ಕೇಳಿರುತ್ತೀರಿ ನೋಡಿರುತ್ತೀರಿ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್‌ಗಳನ್ನು ಆಟಿಕೆಯಂತೆ ಬಳಸುತ್ತಿರುವುದರಿಂದ ಮೊಬೈಲ್ ಬಳಕೆದಾರರಿಗೆ ಹಲವು ತೊಂದರೆಗಳ ಜೊತೆಯಲ್ಲಿ ಸಮಸ್ಯೆಗಳು ಕೂಡ ಎದುರಾಗುತ್ತಿವೆ.

ನಿಮ್ಮ ಬಾಯಿಗೆ ಹತ್ತಿರವಾಗಿ ಮೊಬೈಲ್ ಫೋನ್‌ಗಳನ್ನು ಬಳಸುವುದರಿಂದ ಇದು ಬಾಯಿಯ ಕ್ಯಾನ್ಸರ್ ಅಥವಾ ಟ್ಯೂಮರ್‌ಗೆ ಕಾರಣವಾಗುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಇನ್ನು ನಿಯಮಿತವಾಗಿ ಫೋನ್‌ನಲ್ಲಿ ಸಂಭಾಷಣೆಯನ್ನು ನಡೆಸುವವರು ನಿದ್ದೆಯ ಕೊರತೆ, ಮೈಗ್ರೇನ್ ಮತ್ತು ತಲೆನೋವಿನಿಂದ ಬಳಲುತ್ತಾರೆ ಎಂಬುದು ಕೂಡ ಈಗಾಗಲೇ ತಿಳಿದುಬಂದಿದೆ.

ಹೊರಬಿತ್ತು ಸ್ಮಾರ್ಟ್‌ಫೋನ್ ಸ್ಫೋಟಕ್ಕೆ ನಿಖರ ಕಾರಣ!!

ಇನ್ನು ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳುವ ಪ್ರಕರಣಗಳೂ ಕೂಡ ಹೆಚ್ಚಾಗುತ್ತಿವೆ. ಚಾರ್ಜ್‌ನಲ್ಲಿದ್ದಾಗ ಸ್ಮಾರ್ಟ್‌ಫೋನ್ ಅನ್ನು ಬಳಸುವುದು ಮೊಬೈಲ್ ಫೋನ್‌ನ ಸ್ಫೋಟಕ್ಕೆ ಕಾರಣ ಎಂದು ತಿಳಿಸಿದೆ. ಸ್ಮಾರ್ಟ್‌ಫೋನಿನ ಮದರ್ ಬೋರ್ಡ್‌ಗೆ ಚಾರ್ಜಿಂಗ್ ಒತ್ತಡವನ್ನು ಹಾಕುವುದರಿಂದಲೇ ಸ್ಮಾರ್ಟ್‌ಫೋನ್ ಸ್ಪೋಟವಾಗುತ್ತಿದೆ ಎಂದು ವರದಿಯೊಂದು ಹೇಳಿದೆ.

ಇಷ್ಟೇ ಅಲ್ಲದೇ, ಮೊಬೈಲ್‌ಗಳಲ್ಲಿ ಬಳಸುವ ಕಡಿಮೆ ಗುಣಮಟ್ಟದ ಇಲೆಕ್ಟ್ರಾನಿಕ್ ಬಿಡಿಭಾಗಗಳು ಒಮ್ಮೊಮ್ಮೆ ಸ್ಮಾರ್ಟ್‌ಫೋನ್ ಸ್ಫೋಟಕ್ಕೆ ಕಾರಣ ಎಂದು ತಿಳಿದುಬಂದಿದೆ. ಫೋನ್ ಚಾರ್ಜಿಂಗ್ ಚಾರ್ಜ್ ಮಿತಿಮೀರಿ ಬ್ಯಾಟರಿ ಸೋರಿಕೆಯುಂಟಾಗುವುದರಿಂದ ಚಾರ್ಜ್ ಮಿತಿ ಮೀರಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳದೇ ಸ್ಮಾರ್ಟ್‌ಫೋನ್ ಬಳಕೆ ಮಾಡುವುದು ತಪ್ಪಾಗುತ್ತದೆ.

ಹೊರಬಿತ್ತು ಸ್ಮಾರ್ಟ್‌ಫೋನ್ ಸ್ಫೋಟಕ್ಕೆ ನಿಖರ ಕಾರಣ!!

ಹಾಗಾಗಿ, ಸಾಧ್ಯವಾದಷ್ಟು ಬ್ರ್ಯಾಂಡ್ ಫೋನ್‌ಗಳನ್ನೇ ಖರೀದಿಸಿ. ಪ್ರತೀ ಫೋನ್ ಅನ್ನು ಗುರುತಿಸುವ ನಿಖರವಾದ ಫೋನ್ IMEI ಕೋಡ್ ಸಂಖ್ಯೆಯನ್ನು ಹೊಂದಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ, ಇನ್ನು ಫೋನ್‌ನೊಂದಿಗೆ ಬರುವ ಪ್ರತಿಯೊಂದು ಸಲಕರಣೆಗಳು ಅಂದರೆ ಇಯರ್ ಫೋನ್‌ಗಳು, ಬ್ಯಾಟರಿ ಮತ್ತು ಚಾರ್ಜರ್ ಅನ್ನು ಪರಿಶೀಲಿಸಿಕೊಳ್ಳಿ.

ಓದಿರಿ: ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಭದ್ರಪಡಿಸಲು ಇಚ್ಛಿಸುತ್ತಿದ್ದೀರಾ?..ಹಾಗಾದ್ರೆ ಇಲ್ಲಿ ನೋಡಿ!!

Best Mobiles in India

English summary
Sometimes it's a faulty peice, and sometimes it happens due to overheating of phone while charging. It's rare but mostly it's due to battery. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X