Home
ಸುದ್ದಿಜಾಲ

ಜುಕರ್‌ಬರ್ಗ್ ಡ್ರೆಸ್‌ಕೋಡ್‌ನಲ್ಲಿ ಅಡಗಿದೆ ನಿಗೂಢತೆ

By Suneel

ಟೆಕ್‌ ಪ್ರಿಯರಿಗೆ ಹಾಗೂ ಫೇಸ್‌ಬುಕ್‌ ಪ್ರಿಯರಿಗೆ ಒಂದು ಶಾಕ್‌ ನ್ಯೂಸ್‌. ಶಾಕ್‌ ಅಂತಲೂ ಅನ್ನಬಹುದು ಅಥವಾ ಅಧಿಕವಾದ ಕುತೂಹಲಕಾರಿ ವಿಷಯವು ಆಗಿರಬಹುದು. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಸಂಸ್ಥಾಪಕ 'ಮಾರ್ಕ್‌ ಜುಕರ್‌ಬರ್ಗ್' ತಾನು ಫೇಸ್‌ಬುಕ್‌ ಲಾಂಚ್‌ ಮಾಡಿ, ಪ್ರಪಂಚದ ಅತ್ಯಂತ ಕಿರಿಯ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಬಹುಸಂಖ್ಯಾತರಿಗೆ ಗೊತ್ತೇ ಇದೆ. ಇವರ ಬಗೆಗಿನ ಒಂದು ರಹಸ್ಯ ವಿಷಯ ಏನಪ್ಪಾ ಅಂದ್ರೆ ಫೇಸ್‌ಬುಕ್‌ ಲಾಂಚ್‌ ಮಾಡಿದ ದಿನದಿಂದಲೂ ಸಹ ಜುಕರ್‌ಬರ್ಗ್‌ ದಿನನಿತ್ಯ ಗ್ರೇ ಟಿ ಶರ್ಟ್‌ನೆ (ಬೂದು ಬಣ್ಣದ ಟಿ ಶರ್ಟ್‌) ಧರಿಸುತ್ತಿದ್ದಾರಂತೆ. ಅವರು ಇದುವರೆಗೆ ಆ ಟಿ ಶರ್ಟ್‌ ಅನ್ನು ಬದಲಿಸಿಯೇ ಇಲ್ಲವಂತೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಇಂದಿನ ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಓದಿರಿ: ಜುಕರ್‌ಬರ್ಗ್ ಓದಲೇ ಬೇಕು ಎಂದು ಹೇಳಿದ 20 ಪುಸ್ತಕಗಳು

ಮಾರ್ಕ್‌ ಜುಕರ್‌ಬರ್ಗ್‌

ಮಾರ್ಕ್‌ ಜುಕರ್‌ಬರ್ಗ್‌

ಫೇಸ್‌ಬುಕ್‌ ಸಿಇಓ ಮಾರ್ಕ್‌ ಜುಕರ್‌ಬರ್ಗ್‌ ತಾವು ದಿನನಿತ್ಯ ಧರಿಸುವ 2 ವಿಧದ ಟಿ-ಶರ್ಟ್‌ಗಳನ್ನು ಹೊಂದಿರುವ ಬಟ್ಟೆ ಬೀರಿನ ಫೋಟೋವನ್ನು ಶೇರ್‌ ಮಾಡಿದ್ದಾರೆ. ಮಾರ್ಕ್‌ ಜುಕರ್‌ಬರ್ಗ್‌ ತಮ್ಮ ಪಿತೃತ್ವ ರಜೆ ಮುಗಿಸಿ ಈ ವಾರ ಕೆಲಸಕ್ಕೆ ಮರಳಿ ಹಿಂದಿರುಗುತ್ತಿದ್ದಾರೆ.

ಒಂದೇ ಟಿ-ಶರ್ಟ್‌ ಧರಿಸಲು ಕಾರಣ

ಒಂದೇ ಟಿ-ಶರ್ಟ್‌ ಧರಿಸಲು ಕಾರಣ

ಫೇಸ್‌ಬುಕ್‌ ಸಿಇಓ ದಿನನಿತ್ಯ ಒಂದೇ ರೀತಿಯ ಟಿ-ಶರ್ಟ್ ಧರಿಸಬಹುದು. ಆದರೆ ಅವರು ಆ ರೀತಿ ಧರಿಸಲು ಕಾನೂನು ಬದ್ಧ ಕಾರಣವಿದೆಯಂತೆ.

ಒಂದೇ ಟಿ-ಶರ್ಟ್‌ ಧರಿಸಲು ನೀಡಿದ ಕಾರಣ

ಒಂದೇ ಟಿ-ಶರ್ಟ್‌ ಧರಿಸಲು ನೀಡಿದ ಕಾರಣ

ಮಾರ್ಕ್‌ ಜುಕರ್‌ಬರ್ಗ್‌ ದಿನನಿತ್ಯ ಒಂದೇ ರೀತಿಯ ಟಿ-ಶರ್ಟ್‌ ಧರಿಸುವುದರಿಂದ ಅವರಿಗೆ ಕೆಲಸದ ವೇಳೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಶಕ್ತಿ ಮತ್ತು ಗಮನ ಕೇಂದ್ರೀಕರಿಸಲು ಅನುವಾಗುತ್ತದೆ.

 2014 ರ ಸಾರ್ವಜನಿಕ ಪ್ರಶ್ನೆ

2014 ರ ಸಾರ್ವಜನಿಕ ಪ್ರಶ್ನೆ

2014 ರ ಮೊದಲ ಸಾರ್ವಜನಿಕ ಸಭೆ ಮತ್ತು ಉತ್ತರ ಅಧಿವೇಶನದಲ್ಲಿ ಸಾರ್ವಜನಿಕರೊಬ್ಬರು 'ನೀವು ಬಟ್ಟೆ ಧರಿಸುವಲ್ಲಿ ಏಕೆ ಬದಲಾಯಿಸುವುದಿಲ್ಲ" ಎಂದು ಕೇಳಿದ ಪ್ರಶ್ನೆಗೆ ಮೇಲಿನ ಉತ್ತರ ನೀಡಿದ್ದಾರೆ.

ಮಾರ್ಕ್‌ ಜುಕರ್‌ಬರ್ಗ್‌ ಹೇಳಿದ ಮಾತುಗಳು

ಮಾರ್ಕ್‌ ಜುಕರ್‌ಬರ್ಗ್‌ ಹೇಳಿದ ಮಾತುಗಳು

ಮಾರ್ಕ್‌ ಜುಕರ್‌ಬರ್ಗ್ 2014 ರ ಸಾರ್ವಜನಿಕ ಸಭೆಯಲ್ಲಿ ಮಾತು ಮುಂದುವರೆಸಿ " ನಾನು ನನ್ನ ಜೀವನವನ್ನು ಸಂಪೂರ್ಣಗೊಳಿಸಿಕೊಳ್ಳಬೇಕು, ಆದ್ದರಿಂದ ಸಾಧ್ಯವಾದಷ್ಟು ನಾನು ಏನೆಲ್ಲಾ ಅಂದುಕೊಳ್ಳತ್ತೇನೋ ಅದನ್ನೆಲ್ಲಾ ನಿರ್ವಹಿಸುತ್ತೇನೆ. ಹಾಗೂ ಜನಸಮುದಾಯದಲ್ಲಿ ಬದುಕಲು ನಿರೀಕ್ಷೆ ಪಟ್ಟದನ್ನು ನಿರ್ವಹಿಸುತ್ತೇನೆ' ಎಂದಿದ್ದರು.

ಮಾರ್ಕ್‌ ಜುಕರ್‌ಬರ್ಗ್‌ ಹೇಳಿದ ಮಾತುಗಳು

ಮಾರ್ಕ್‌ ಜುಕರ್‌ಬರ್ಗ್‌ ಹೇಳಿದ ಮಾತುಗಳು

"ನಾನು ಇಂದು ನಿಜವಾಗಿಯೂ ಅದೃಷ್ಟವಾದ ಸ್ಥಾನದಲ್ಲಿ ಇದ್ದಿನಾ, ನಾನು ದಿನನಿತ್ಯ ದಶಲಕ್ಷ ಜನರಿಗೆ ಸಹಾಯ ಮತ್ತು ಸೇವೆಯನ್ನು ಮಾಡುತ್ತಿದ್ದೀನಾ. ಎನಾದರೂ ಕೇವಲ ವಸ್ತುಗಳೊಂದಿಗೆ ಶಕ್ತಿಯನ್ನು ನಿರ್ವಹಿಸಿದರೆ ನಾನು ನನ್ನ ಕೆಲಸ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಅಂದುಕೊಂಡು ನಿಷ್ಪ್ರಯೋಜಕ ಎಂದು ಕೊಳ್ಳುತ್ತೇನೆ" ಎಂದು ಸಭೆಯಲ್ಲಿ ಹೇಳಿದ್ದರು.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
Why Mark Zuckerberg wears the same clothes to work everyday. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+