ಜುಕರ್‌ಬರ್ಗ್ ಓದಲೇ ಬೇಕು ಎಂದು ಹೇಳಿದ 20 ಪುಸ್ತಕಗಳು

  By Suneel
  |

  ಹೊಸ ವರ್ಷಕ್ಕೆ ಯಾರೆಲ್ಲಾ ಏನೇನು ಸಂಕಲ್ಪಗಳನ್ನು ತಮ್ಮಲ್ಲಿ ನಿರ್ಧರಿಸಿಕೊಳ್ಳುತ್ತಾರೋ ತಿಳಿಯಲು ಸಾಧ್ಯವಿಲ್ಲ. ಆದರೆ ಪ್ರಪಂಚದ ಜನತೆಗೆ ಅದರಲ್ಲೂ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಬಳಸುವ ಎಲ್ಲರಿಗೂ ಚಿರಪರಿಚಿತರಾಗಿರುವ 'ಮಾರ್ಕ್‌ ಜುಕರ್‌ಬರ್ಗ್‌' ಹೊಸ ವರ್ಷಕ್ಕೆ ಸಂಕಲ್ಪವಾಗಿ ಏನು ನಿರ್ಧರಿಸಿದ್ದಾರೆ ಎಂಬುದನ್ನು ಮಾತ್ರ ಸರಳವಾಗಿ ತಿಳಿಯಬಹುದಾಗಿದೆ.

  ಓದಿರಿ:ಜುಕರ್‌ಬರ್ಗ್ ಮಗಳ ಫೋಟೋಗೆ 2 ದಶಲಕ್ಷ ಲೈಕ್‌, 40,000 ಶೇರ್‌

  ಫೇಸ್‌ಬುಕ್‌ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಸಂಕಲ್ಪ ಪ್ರಪಂಚದ ಜನತೆಗೆ ಸ್ಫೂರ್ತಿದಾಯಕ ಎಂದರೆ ತಪ್ಪಾಗಲಾರದು. ಕಾರಣ ಅವರು " ಪ್ರತಿ ಎರಡು ವಾರಗಳಿಗೊಮ್ಮೆ ಒಂದು ಪುಸ್ತಕವನ್ನು ಓದುವುದಾಗಿ ಪಣ ತೊಟ್ಟಿದ್ದಾರೆ". ಅಲ್ಲದೇ ಪುಸ್ತಕ ಆಯ್ಕೆಯಲ್ಲಿ ವಿವಿಧ ಸಂಸ್ಕೃತಿ, ನಂಬಿಕೆಗಳು, ಇತಿಹಾಸ, ತಂತ್ರಜ್ಞಾನ ವಿಷಯಗಳ ಕುರಿತ ಪುಸ್ತಕಗಳನ್ನು ಆಯ್ಕೆಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮ ಫೇಸ್‌ಬುಕ್‌ ವಯಕ್ತಿಕ ಪುಟದಲ್ಲಿ "ಪ್ರಸ್ತುತ ಮಾಧ್ಯಮಗಳಿಗಿಂತ ಪುಸ್ತಕಗಳು ಸಂಪೂರ್ಣವಾಗಿ ಒಂದು ವಿಷಯವನ್ನು ಆಳವಾಗಿ ಅಧ್ಯಯನ ಮಾಡಲು ಸಹಾಯಕವಾಗಿವೆ" ಎಂದು ಬರೆದುಕೊಂಡಿದ್ದಾರೆ. ಅಲ್ಲದೇ" ಮಾಧ್ಯಮ ಡಯಟ್‌ ಅನ್ನು ಪುಸ್ತಕಗಳ ಕಡೆಗೆ ಬದಲಾಯಿಸಲು ನಿರ್ಧರಿಸಿದ್ದೇನೆ ಎಂದು ಸಹ ಬರೆದುಕೊಂಡಿದ್ದಾರೆ.

  ಓದಿರಿ: ಮಾರ್ಕ್ ಜುಕರ್‌ಬರ್ಗ್: ಕಿರಿಯ ವಯಸ್ಸಿನ ವಿಶ್ವದ ಆಗರ್ಭ ಶ್ರೀಮಂತ

  ಹಾಗಾದರೆ ಮಾರ್ಕ್‌ ಜುಕರ್‌ಬರ್ಗ್‌ ಎಲ್ಲರೂ ಓದಲೇ ಬೇಕು ಎಂದು ಹೇಳಿರುವ ಪುಸ್ತಕಗಳು ಯಾವುವು ಮತ್ತು ಅವರು ಓದುತ್ತಿರುವ ಪುಸ್ತಕಗಳು ಯಾವುವು ಎಂದು ಈ ಲೇಖನದ ಸ್ಲೈಡರ್‌ಗಳನ್ನು ಓದಿ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಮಾರ್ಕ್‌ ಜುಕರ್‌ಬರ್ಗ್‌ ಎಲ್ಲರೂ ಓದಲೇ ಬೇಕು ಎಂದು ಹೇಳಿದ ಪುಸ್ತಕಗಳು

  ಲೇಖಕರು : ಡಾರೆನ್‌ ಆಕ್‌ಮೊಗ್ಲು ಮತ್ತು ಜೇಮ್ಸ್‌ ರಾಬಿನ್‌ಸನ್‌
  ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

  ಮಾರ್ಕ್‌ ಜುಕರ್‌ಬರ್ಗ್‌ ಎಲ್ಲರೂ ಓದಲೇ ಬೇಕು ಎಂದು ಹೇಳಿದ ಪುಸ್ತಕಗಳು

  ಲೇಖಕರು : ಮ್ಯಾಟ್‌ ರಿಡ್ಲೇ
  ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

  ಮಾರ್ಕ್‌ ಜುಕರ್‌ಬರ್ಗ್‌ ಎಲ್ಲರೂ ಓದಲೇ ಬೇಕು ಎಂದು ಹೇಳಿದ ಪುಸ್ತಕಗಳು

  ಲೇಖಕರು : ಡೆರಿಲ್ ಕಾಲಿನ್ಸ್, ಜೋನಾಥನ್ ಮೊರ್ಡುಕ್, ಸ್ಟುವರ್ಟ್ ರುದರ್ಫೋರ್ಡ್ ಮತ್ತು ಒರ್ಲ್ಯಾಂಡ ರುಥ್ವೆನ್
  ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

  ಮಾರ್ಕ್‌ ಜುಕರ್‌ಬರ್ಗ್‌ ಎಲ್ಲರೂ ಓದಲೇ ಬೇಕು ಎಂದು ಹೇಳಿದ ಪುಸ್ತಕಗಳು

  ಲೇಖಕರು : ಲಿಯು ಸಿಜಿನ್‌
  ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

  ಮಾರ್ಕ್‌ ಜುಕರ್‌ಬರ್ಗ್‌ ಎಲ್ಲರೂ ಓದಲೇ ಬೇಕು ಎಂದು ಹೇಳಿದ ಪುಸ್ತಕಗಳು

  ಲೇಖಕರು : ಮ್ಯಾಟ್‌ ರಿಡ್ಲೆ
  ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

  ಮಾರ್ಕ್‌ ಜುಕರ್‌ಬರ್ಗ್‌ ಎಲ್ಲರೂ ಓದಲೇ ಬೇಕು ಎಂದು ಹೇಳಿದ ಪುಸ್ತಕಗಳು

  ಲೇಖಕರು : ಐಬಿಎನ್‌ ಕಾಲ್ಡನ್‌
  ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

  ಮಾರ್ಕ್‌ ಜುಕರ್‌ಬರ್ಗ್‌ ಎಲ್ಲರೂ ಓದಲೇ ಬೇಕು ಎಂದು ಹೇಳಿದ ಪುಸ್ತಕಗಳು

  ಲೇಖಕರು : ಯುವಲ್‌ ನೊವಾ ಹರರಿ
  ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

  ಮಾರ್ಕ್‌ ಜುಕರ್‌ಬರ್ಗ್‌ ಎಲ್ಲರೂ ಓದಲೇ ಬೇಕು ಎಂದು ಹೇಳಿದ ಪುಸ್ತಕಗಳು

  ಲೇಖಕರು : ವಿಲಿಯಂ ಜೇಮ್ಸ್‌
  ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

  ಮಾರ್ಕ್‌ ಜುಕರ್‌ಬರ್ಗ್‌ ಎಲ್ಲರೂ ಓದಲೇ ಬೇಕು ಎಂದು ಹೇಳಿದ ಪುಸ್ತಕಗಳು

  ಲೇಖಕರು : ಮೈಕಲ್‌ ಅಲೆಕ್ಸಾಂಡರ್
  ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

  ಮಾರ್ಕ್‌ ಜುಕರ್‌ಬರ್ಗ್‌ ಎಲ್ಲರೂ ಓದಲೇ ಬೇಕು ಎಂದು ಹೇಳಿದ ಪುಸ್ತಕಗಳು

  ಲೇಖಕರು : ಮೊಯಿಸೆಸ್‌ ನೈಮ್‌
  ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

  ಮಾರ್ಕ್‌ ಜುಕರ್‌ಬರ್ಗ್‌ ಎಲ್ಲರೂ ಓದಲೇ ಬೇಕು ಎಂದು ಹೇಳಿದ ಪುಸ್ತಕಗಳು

  ಲೇಖಕರು : ಎಡ್‌ ಕ್ಯಾಟ್‌ಮುಲ್‌
  ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

  ಮಾರ್ಕ್‌ ಜುಕರ್‌ಬರ್ಗ್‌ ಎಲ್ಲರೂ ಓದಲೇ ಬೇಕು ಎಂದು ಹೇಳಿದ ಪುಸ್ತಕಗಳು

  ಲೇಖಕರು : ಸ್ಟೆವೆನ್‌ ಪಿಂಕರ್‌

  ಮಾರ್ಕ್‌ ಜುಕರ್‌ಬರ್ಗ್‌ ಎಲ್ಲರೂ ಓದಲೇ ಬೇಕು ಎಂದು ಹೇಳಿದ ಪುಸ್ತಕಗಳು

  ಲೇಖಕರು : ಯುಲಾ ಬಿಸ್‌

  ಮಾರ್ಕ್‌ ಜುಕರ್‌ಬರ್ಗ್‌ ಎಲ್ಲರೂ ಓದಲೇ ಬೇಕು ಎಂದು ಹೇಳಿದ ಪುಸ್ತಕಗಳು

  ಲೇಖಕರು : ಲೇನ್‌ ಎಂ. ಬ್ಯಾಂಕ್ಸ್‌

  ಮಾರ್ಕ್‌ ಜುಕರ್‌ಬರ್ಗ್‌ ಎಲ್ಲರೂ ಓದಲೇ ಬೇಕು ಎಂದು ಹೇಳಿದ ಪುಸ್ತಕಗಳು

  ಲೇಖಕರು : ಸುಧೀರ್‌ ವೆಂಕಟೇಶ್‌

  ಮಾರ್ಕ್‌ ಜುಕರ್‌ಬರ್ಗ್‌ ಎಲ್ಲರೂ ಓದಲೇ ಬೇಕು ಎಂದು ಹೇಳಿದ ಪುಸ್ತಕಗಳು

  ಲೇಖಕರು : ಥಾಮಸ್‌ ಎಸ್‌. ಕುನ್‌

  ಮಾರ್ಕ್‌ ಜುಕರ್‌ಬರ್ಗ್‌ ಎಲ್ಲರೂ ಓದಲೇ ಬೇಕು ಎಂದು ಹೇಳಿದ ಪುಸ್ತಕಗಳು

  ಲೇಖಕರು : ಪೀಟರ್‌ ಹೂಬರ್‌

  ಮಾರ್ಕ್‌ ಜುಕರ್‌ಬರ್ಗ್‌ ಎಲ್ಲರೂ ಓದಲೇ ಬೇಕು ಎಂದು ಹೇಳಿದ ಪುಸ್ತಕಗಳು

  ಲೇಖಕರು : ವ್ಯಾಕ್ಲಾವ್‌ ಸ್ಮಿಲ್‌

  ಮಾರ್ಕ್‌ ಜುಕರ್‌ಬರ್ಗ್‌ ಎಲ್ಲರೂ ಓದಲೇ ಬೇಕು ಎಂದು ಹೇಳಿದ ಪುಸ್ತಕಗಳು

  ಲೇಖಕರು : ಹೆನ್ರಿ ಎಂ. ಪಾಲ್‌ಸನ್‌ ,

  ಮಾರ್ಕ್‌ ಜುಕರ್‌ಬರ್ಗ್‌ ಎಲ್ಲರೂ ಓದಲೇ ಬೇಕು ಎಂದು ಹೇಳಿದ ಪುಸ್ತಕಗಳು

  ಲೇಖಕರು : ಮೈಕೆಲ್‌ ಸುಕ್‌-ಯಂಗ್‌ ಚ್ವಿ
  ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Facebook CEO Mark Zuckerberg has made a tradition of dramatic New Year's resolutions, and this year he decided that he'd read a book every two weeks.He wanted his selections to focus on "different cultures, beliefs, histories, and technologies." Read more on Kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more