ಇಂದಿನ ಫೋನ್‌ಗಳಿಗೆ 'ವೈರಸ್ ಅಟ್ಯಾಕ್' ಆಗುತ್ತಿರುವುದು ಇದೋಂದೆ ಕಾರಣದಿಂದ!!

ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋಗಳನ್ನು ನೋಡುವಾಗ ಎಚ್ಚರವಿರಲಿ ಬಿಡಲಿ ವೈರಸ್ ಅಟ್ಯಾಕ್ ಆಗುವ ಸಂಭವವೇ ಹೆಚ್ಚು!!

|

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿನ ವೈರಸ್ ಆಪ್‌ಗಳನ್ನು ಗೂಗಲ್ ಕಂಡುಹಿಡಿದು ನಿಯಂತ್ರಿಸುತ್ತಿದೆ.! ಕಂಪ್ಯೂಟರ್ ಮೂಲಕ ಸ್ಮಾರ್ಟ್‌ಫೋನ್‌ಗಳಿಗೆ ಡೇಟಾ ವರ್ಗಾವಣೆ ಆಗುವುದು ಸಹ ಕಡಿಮೆಯಾಗಗಿದೆ. ಆದರೂ ಸಹ ಇಂದಿನ ಸ್ಮಾರ್ಟ್‌ಫೋನ್‌ಗಳಿಗೆ ವೈರಸ್ ಅಟ್ಯಾಕ್ ಆಗುತ್ತಿದೆ ಎಂದರೆ ಕಾರಣ ಏನು?

ಇದಕ್ಕೆ ಉತ್ತರ ಅಶ್ಲೀಲ ಚಿತ್ರಗಳು.! ಹೌದು, ಅಶ್ಲೀಲ ಚಿತ್ರಗಳಿಗೆ ತಮಗೆ ಗೊತ್ತಿಲ್ಲದಂತೆ ದಾಸರಾಗುತ್ತಿರುವ ಜನರು ಅಶ್ಲೀಲ ಚಿತ್ರಗಳಲ್ಲಿ ಬರುವ ಜಾಹಿರಾತುಗಳಿಗೂ ಮರುಳಾಗುತ್ತಿದ್ದಾರೆ ಎನ್ನುವ ಎರಡು ಅಂಶಗಳ ಜೊತೆಗೆ ಅಶ್ಲೀಲ ಚಿತ್ರಗಳನ್ನು ನೋಡುವುದರಿಂದಲೇ ಮೊಬೈಲ್‌ನಲ್ಲಿ ವೈರಸ್ ಅಟ್ಯಾಕ್ ಆಗುತ್ತಿದೆ ಎಂದು ಮೊಬೈಲ್ ಭದ್ರತಾ ತಂತ್ರಜ್ಞಾನ ಸಂಸ್ಥೆ ತಿಳಿಸಿದೆ.!!

ಇಂದಿನ ಫೋನ್‌ಗಳಿಗೆ 'ವೈರಸ್ ಅಟ್ಯಾಕ್' ಆಗುತ್ತಿರುವುದು ಇದೋಂದೆ ಕಾರಣದಿಂದ!!

ಇಂದು ಹಲವರ ಖಾಸಗಿ ಮಾಹಿತಿಗಳು ಸೋರಿಕೆಯಾಗಿರುವುದಕ್ಕೆ ಅಶ್ಲೀಲ ಚಿತ್ರಗಳ ವೀಕ್ಷಣೆಯೇ ಕಾರಣ ಎಂದು ಮೊಬೈಲ್ ಭದ್ರತಾ ತಂತ್ರಜ್ಞಾನ ಸಂಸ್ಥೆ ಹೇಳಿದ್ದು, ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋಗಳನ್ನು ನೋಡುವಾಗ ಎಚ್ಚರವಿರಲಿ ಬಿಡಲಿ ವೈರಸ್ ಅಟ್ಯಾಕ್ ಆಗುವ ಸಂಭವವೇ ಹೆಚ್ಚು ಎಂದು ಅಭಿಪ್ರಾಯಪಟ್ಟಿದೆ.!!

ಇಂದಿನ ಫೋನ್‌ಗಳಿಗೆ 'ವೈರಸ್ ಅಟ್ಯಾಕ್' ಆಗುತ್ತಿರುವುದು ಇದೋಂದೆ ಕಾರಣದಿಂದ!!

ಇನ್ನು ಇಂತಹ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವುದರಿಂದ ಸ್ವಯಂಚಾಲಿತವಾಗಿ, ಕಾನೂನು ಬಾಹಿರವಾಗಿ ನಿಮಗೆ ತಿಳಿಯದಂತೆ "value-added service (VAS)" ಸೇವೆಗಳು ಸಹ ನಿಮ್ಮ ಮೊಬೈಲ್ ಮೂಲಕ ಆಕ್ಟಿವೇಟ್‌ ಆಗುವುದರಿಂದ ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋ ನೋಡದಿರುವುದು ಒಳ್ಳೆಯದು ಎಂದು ಸಲಹೆ ನೀಡಿದೆ.!!

ಓದಿರಿ: ಬೈಕ್ ಕಳ್ಳತನವಾದರೆ 'ಲಾಸ್ಟ್ ಆಂಡ್‌ ಫೌಂಡ್' ಆಪ್‌ನಲ್ಲಿ ದೂರು ದಾಖಲಿಸಬಹುದೆ? ಇಲ್ಲಿದೆ ಉತ್ತರ!!

Best Mobiles in India

English summary
it is best to watch porn on a desktop rather than your mobile device.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X