ಸ್ಯಾಮ್‌ಸಂಗ್‌ನಿಂದ ಬರಲಿದೆ ವಿಂಡೋಸ್‌ ಫೋನ್‌

By Ashwath
|

ವಿಂಡೋಸ್ ಫೋನ್ ಅದರಲ್ಲೂ ಸ್ಯಾಮ್‌ಸಂಗ್‌ ವಿಂಡೋಸ್‌ ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಒಂದು ಗುಡ್ ನ್ಯೂಸ್‌. ಸ್ಯಾಮ್‌ಸಂಗ್‌ ಕಂಪೆನಿ ಈಗ ವಿಂಡೋಸ್‌ 8 ಫೋನ್‌ ತಯಾರಿಸಲು ಮುಂದಾಗಿದೆ.
ಅಮೆರಿಕದ ಸೆಲ್ಯುಲರ್ ಆಪರೇಟರ್‌ ಸ್ಪ್ರಿಂಟ್ ಸಹಯೋಗದೊಂದಿಗೆ ಈ ವಿಂಡೋಸ್‌ ಸ್ಮಾರ್ಟ್‌ಫೋನ್‌ನ್ನು ಸ್ಯಾಮ್‌ಸಂಗ್‌ ತಯಾರಿಸಿಲು ಮುಂದಾಗಿದೆ.ಹೀಗಾಗಿ ಈ ಫೋನ್‌ ಭಾರತದ ಮಾರುಕಟ್ಟೆಗೆ ಬರುತ್ತದೆಯೋ ಇಲ್ಲವೋ ಎನ್ನುವದರ ಬಗ್ಗೆ ಸ್ಯಾಮ್‌ಸಂಗ್‌ ಇದರುವರಗೆ ಮಾಹಿತಿ ನೀಡಿಲ್ಲ.ನೋಕಿಯಾ,ಎಚ್‌ಟಿಸಿ ಕಂಪೆನಿಗಳ ವಿಂಡೋಸ್‌ ಫೋನ್‌ಗಳು ಹೆಚ್ಚು ಗ್ರಾಹಕರಿಗೆ ಆಕರ್ಷಿತರಾಗುತ್ತಿರುವ ಹಿನ್ನಲೆಯಲ್ಲಿ ಸ್ಯಾಮ್‌ಸಂಗ್‌ ವಿಂಡೋಸ್‌ ಫೋನ್‌ ತಯಾರಿಸಲು ಮುಂದಾಗಿದ್ದು. ಈ ವರ್ಷದ ಅಂತ್ಯಕ್ಕೆ ಈ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬರುವ ಸಾಧ್ಯತೆಇದೆ.

ಸ್ಯಾಮ್‌ಸಂಗ್‌ ಎಟಿವಿಎಸ್‌ ನಿಯೋ(Samsung ATIV S Neo)
ವಿಶೇಷತೆ:

4.8 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌(720 x 1280 ಪಿಕ್ಸೆಲ್‌)
ವಿಂಡೋಸ್‌ 8 ಓಎಸ್‌
1.4GHz ಡ್ಯುಯಲ್‌ ಕೋರ್‌
1GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
1.9 ಎಂಪಿ ಮುಂದುಗಡೆ ಕ್ಯಾಮೆರಾ
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
2ಜಿ,3ಜಿ,4ಜಿ,ವೈಫೈ,ಎನ್‌ಎಫ್‌ಸಿ,ಬ್ಲೂಟೂತ್‌
2,000 mAh ಬ್ಯಾಟರಿ

ಇದನ್ನೂ ಓದಿ : ಸ್ಯಾಮ್‌ಸಂಗ್‌ನ ಭವಿಷ್ಯದ ಫೋನ್‌ಗಳು ಹೇಗಿವೆ ಗೊತ್ತಾ?

ವಿವಿಧ ಕಂಪೆನಿಗಳ ಆಕರ್ಷ‌ಕ ಸ್ಮಾರ್ಟ್‌ಫೋನ್‌ಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X