'ಐಫೋನ್‌ ಆಪ್‌ನಿಂದ ಗಂಡನ ಮೃತದೇಹ ಪತ್ತೆಮಾಡಿದ ಮಹಿಳೆ

Written By:

ಟೆಕ್ನಾಲಜಿಯಿಂದ ಬೆಳವಣಿಗೆ ಇಂದ ಎಷ್ಟು ಅನುಕೂಲವಿದೆಯೋ ಅಷ್ಟೇ ಅನಾನುಕೂಲವು ಇದೆ ಎಂದು ಎಷ್ಟೋ ಮಂದಿ ಹೇಳುತ್ತಾರೆ. ಆದರೆ ಇಂದಿನ ಲೇಖನವನ್ನು ಓದಿದರೆ ಎಲ್ಲರೂ ಸಹ 'ಮೊಬೈಲ್‌' ಬದಲಾದ ಜಗತ್ತಿಗೆ ಅತ್ಯಾವಶ್ಯಕವಲ್ಲದಿದ್ದರೂ ಸಹ ಅವಶ್ಯಕವಂತೂ ಖಂಡಿತ ಎಂದು ಹೇಳುತ್ತಾರೆ. ಸ್ಮಾರ್ಟ್‌ಫೋನ್‌ ಎಂದ ತಕ್ಷಣ ಹೆಸರು ಬಾಯಿಗೆ ಬರದಷ್ಟು ಅಪ್ಲಿಕೇಶನ್‌ಗಳು ಇಂದು ಅಭಿವೃದ್ದಿಗೊಂಡಿವೆ. ಆದರೆ ನೆನಪಿಡಿ ಇಂದು ಕೆಲವು ಆಪ್‌ಗಳು ಎಂದಿಗೂ ಉತ್ತಮ ಕೆಲಸಕ್ಕೆ ಬಳಕೆಯಾಗುತ್ತವೆ.

ಓದಿರಿ: ನೀರು ಮತ್ತು ಉಪ್ಪಿನಿಂದ ಸ್ಮಾರ್ಟ್‌ಫೋನ್‌ ಚಾರ್ಜ್‌

ಹ್ಯಾರಿಸ್ ದೇಶದಲ್ಲಿ ಮಹಿಳೆಯೊಬ್ಬಳು "ಫೈಂಡ್‌ ಮೈ ಐಫೋನ್‌" ಆಪ್‌ ಬಳಸಿ ತನ್ನ ಎಲ್ಲೋ ಸತ್ತು ಬಿದ್ದಿದ್ದ ಗಂಡನ ದೇಹವನ್ನು ಪತ್ತೆ ಹಚ್ಚಿದ್ದಾಳೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಈ ಲೇಖನದಲ್ಲಿ ಓದಿ..

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಹ್ಯಾರಿಸ್‌ ದೇಶ

ಹ್ಯಾರಿಸ್‌ ದೇಶ

ಹ್ಯಾರಿಸ್‌ ದೇಶ

ಹ್ಯಾರಿಸ್‌ ದೇಶದ ಮಹಿಳೆಯೊಬ್ಬಳು ನಾಪತ್ತೆ ಯಾಗಿದ್ದ ತನ್ನ ಗಂಡನನ್ನು 'ಫೈಂಡ್ ಮೈ ಐಫೋನ್' ಐಫೋನ್‌ ಆಪ್‌ನಿಂದ ಟ್ರ್ಯಾಕ್‌ ಮಾಡಿದ್ದಾಳೆ. ಈಕೆಯ ಹೆಸರು 'Carla Melendez'. ಈಕೆ ತನ್ನ 23 ವರ್ಷದ ಗಂಡ 'Ramiro Acosta' ನಾಪತ್ತೆಯಾಗಿದ್ದಾಗ ಆತನು ಎಲ್ಲಿದ್ದಾನೆ ಎಂಬುದನ್ನು ತಿಳಿಯಲು ಈ ಆಪ್‌ ಬಳಸಿದ್ದಾಳೆ.

 ಜಿಪಿಎಸ್‌

ಜಿಪಿಎಸ್‌

ಜಿಪಿಎಸ್‌

'Carla Melendez' ಬಳಸಿದ ಆಪ್‌ ಜಿಪಿಎಸ್‌ನಿಂದ ಕಾರ್ಯನಿರ್ವಹಿಸುತ್ತದೆ. ಈ ಆಪ್‌ ಗುರುವಾರ ತನ್ನ ಗಂಡ ಮನೆಯಿಂದ ಹೊರಟ 30 ನಿಮಿಷಗಳ ನಂತರದಲ್ಲಿ ಅವರ ಫೋನ್‌ ಚಾಲನೆಯಾಗದಿರುವುದನ್ನು ತೋರಿಸುತ್ತಿದೆ ಎಂದಿದ್ದಾಳೆ.

 ಐಫೋನ್

ಐಫೋನ್

ಐಫೋನ್

ಐಫೋನ್‌ 'ಫೈಂಡ್‌ ಮೈ ಆಪ್‌' ನಲ್ಲಿ ಡಾಟ್‌ ಚಲಿಸದಿದ್ದಾಗ 'Carla Melendez' ಡಾಟ್‌ ನಿಂತಿರುವಲ್ಲಿ ಮರಗಳೇ ಇವೆ. ಮರಗಳ ನಡುವೆ ಅವರ ಫೋನ್‌ ಯಾಕಿದೆ ಎಂದು ತಿಳಿಯದಿದ್ದಾಗ ಆಕೆಯೇ ಡ್ರೈವ್‌ ಮಾಡಿಕೊಂಡು ಆ ಸ್ಥಳಕ್ಕೆ ಹೋಗಿ ನೋಡಿದಾಗ ತನ್ನ ಗಂಡನ ಮೃತ ದೇಹವನ್ನು ಲೊನ್‌ ಸ್ಟಾರ್‌ ಕಾಲೇಜ್‌ ಕ್ಯಾಂಪಸ್‌ ಬಳಿಯ ರೋಡ್‌ಸೈಡ್‌ನಲ್ಲಿ ಪತ್ತೆಮಾಡಿದ್ದಾಳೆ.

 ಮೃತ ದೇಹ ವಿಚಾರ

ಮೃತ ದೇಹ ವಿಚಾರ

ಮೃತ ದೇಹ ವಿಚಾರ

ಮೃತದೇಹದ ಬಗ್ಗೆ Melendez ರಲ್ಲಿ ಕೇಳಿದಾಗ "ತನ್ನ ಗಂಡ ಬುಧವಾರ ರಾತ್ರಿ ಆತನ ಗೆಳೆರೊಂದಿಗೆ ಡ್ರಗ್‌ ಡೀಲ್‌ಗಾಗಿ ಜೊತೆಯಲ್ಲಿದ್ದರು. ಆದರೆ ನಂತರದಲ್ಲಿ ಎನಾಯಿತು ಎಂದು ತಿಳಿದಿಲ್ಲ" ಎಂಬುದಾಗಿ ಹೇಳಿದ್ದಾರೆ.

 ತ್ರಿಟ್ಸೇನ್

ತ್ರಿಟ್ಸೇನ್

ತ್ರಿಟ್ಸೇನ್

Melendez ಗಂಡನ ಸಾವಿನ ಹಿನ್ನೆಲೆಯಲ್ಲಿ ಆತನ ಗೆಳೆಯ ತ್ರಿಟ್ಸೇನ್‌ ಅನ್ನು ಬಂಧಿಸಲಾಗಿದೆ ಎಂಬ ಎಂದು ಮಾಹಿತಿ ಮೂಲಗಳು ತಿಳಿಸಿವೆ. ಆದರೆ ಆತನು ರೋಡ್‌ಸೈಡ್‌ನಲ್ಲಿ ಸಾವಿಗೀಡಾಗಲು ಅಲ್ಲಿಗೆ ಹೇಗೆ ಬಿದ್ದ, ಅಥವಾ ಯಾರು ಬೀಳಿಸಿದ್ದಾರೆ ಎಂಬುದು ಇನ್ನು ಪತ್ತೆಯಾಗಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Woman finds husband's dead body using Find My iPhone app. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot