Home
ಸುದ್ದಿಜಾಲ

ಕಾರಿನಲ್ಲಿ ಹುಟ್ಟಿದ ಮಗುವಿಗೆ ಓಲಾ ಕೊಟ್ಟ ಮರೆಯಲಾದ ಗಿಫ್ಟ್..!!

ದೇಶಿಯ ಪ್ರಮುಖ ನಗರಗಳಲ್ಲಿ ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ಓಲಾ ಸಂಸ್ಥೆ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಜನಿಸಿದ ಮಗುವಿಗೆ ಮರೆಯಲಾದ ಗಿಫ್ಟ್ ಅನ್ನು ನೀಡಿದೆ.

By Srinidhi

ಮೊನ್ನೇ ತಾನೆ ಆಗಸದಲ್ಲಿ ಹಾರುತ್ತಿದ್ದ ವಿಮಾನದಲ್ಲಿ ಜನ್ಮ ತಾಳಿದ ಮಗುವಿಗೆ ಏರ್‌ಲೈನ್‌ ಸಂಸ್ಥೆಯೂ ಭರ್ಜರಿ ಗಿಫ್ಟ್ ನೀಡಿತ್ತು. ವಿಮಾನದಲ್ಲಿ ಜನ್ಮ ಪಡೆದ ಮಗುವಿಗೆ ಜೀವನಮಾನ ಪೂರ್ತಿ ಉಚಿತವಾಗಿ ಪ್ರಯಾಣ ಬೆಳೆಸುವ ಕೊಡುಗೆಯನ್ನು ನೀಡಿತ್ತು.

ಕಾರಿನಲ್ಲಿ ಹುಟ್ಟಿದ ಮಗುವಿಗೆ ಓಲಾ ಕೊಟ್ಟ ಮರೆಯಲಾದ ಗಿಫ್ಟ್..!!

ಓದಿರಿ: ಭಾರತದಲ್ಲಿ ಮೊದಲ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ ಹಾನರ್.!!

ಇದೆ ಮಾದರಿಯಲ್ಲಿ ದೇಶಿಯ ಪ್ರಮುಖ ನಗರಗಳಲ್ಲಿ ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ಓಲಾ ಸಂಸ್ಥೆ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಜನಿಸಿದ ಮಗುವಿಗೆ ಮರೆಯಲಾದ ಗಿಫ್ಟ್ ಅನ್ನು ನೀಡಿದೆ.

ತಾಯಿ-ಮಗುವಿಗೆ ಭರ್ಜರಿ ಗಿಫ್ಟ್:

ತಾಯಿ-ಮಗುವಿಗೆ ಭರ್ಜರಿ ಗಿಫ್ಟ್:

ಓಲಾ ತನ್ನ ಕಾರಿನಲ್ಲಿ ಜನ್ಮ ಪಡೆದ ಮಗುವಿಗೆ ಮತ್ತು ತಾಯಿಗೆ 5 ವರ್ಷಗಳ ಕಾಲ ತನ್ನ ಸಂಸ್ಥೆಯ ಕಾರಿನಲ್ಲಿ ಉಚಿತವಾಗಿ ಪ್ರಯಾಣ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಮಗುವಿನ ಜನ್ಮಕ್ಕೆ ಹರ್ಷ ವ್ಯಕ್ತ ಪಡಿಸಿರುವ ಓಲಾ ಟ್ವೀಟರ್ ನಲ್ಲಿ ಈ ವಿಷಯವನ್ನು ಪ್ರಕಟಿಸಿದೆ.

ಫುಣೆಯಲ್ಲಿ ಘಟನೆ:

ಪುಣೆಯ ಕೊಂಧ್ವಾದಲ್ಲಿ ಆಪ್ ಮೂಲಕ ಓಲಾ ಕ್ಯಾಬ್ ಬುಕ್ ಮಾಡಿದ ತುಂಬು ಗರ್ಭಿಣಿ ಕಾರಿನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ಅದೇ ಕಾರಿನಲ್ಲಿ ಆಸ್ಪತ್ರೆಯನ್ನು ತಲುಪಿದ್ದಾರೆ. ತಾಯಿ ಮಗು ಇಬ್ಬರು ಸಹ ಆರೋಗ್ಯವಂತರಾಗಿದ್ದಾರೆ ಎನ್ನಲಾಗಿದೆ.

ಗಾಂಧಿ ಜಯಂತಿಯಂದು ನಡೆದ ಘಟನೆ:

ಗಾಂಧಿ ಜಯಂತಿಯಂದು ನಡೆದ ಘಟನೆ:

ಗಾಂಧಿ ಜಯಂತಿಯಂದೇ ಈ ಘಟನೆ ನಡೆದಿದ್ದು, ಈ ಹಿನ್ನಲೆಯಲ್ಲಿ ಈ ಘಟನೆಯನ್ನು ನೆನಪಿನಲ್ಲಿ ಉಳಿಸಿಕೊಳ್ಳುವ ಸಲುವಾಗಿ ಓಲಾ ಒಂದು ವಿಶೇಷ ಕೂಪನ್ ನೀಡಿದ್ದು, ಈ ಮೂಲಕ ಉಚಿತ ಕ್ಯಾಬ್ ಸೌಲಭ್ಯ ಕಲ್ಪಿಸಿದೆ. ಅಲ್ಲದೇ ಕ್ಯಾಬ್‌ ಚಾಲಕ ಯಶ್ವಂತ್ ಗಲಾಂಡೆ ಅವರಿಗೂ ಓಲಾ ಸಂಸ್ಥೆ ಅಭಿನಂದನೆ ಸಲ್ಲಿಸಿದೆ.

Best Mobiles in India

English summary
Ishwari Singh Vishwakarma is on cloud nine as she has become the mother of a baby boy. However, what makes the experience unique is that the baby was born in an Ola cab on the way to hospital on the morning of October 2. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+