ಟೆಕ್ ಕಂಪೆನಿಯ ಹಿಂದಿರುವ ಭಾರತೀಯ ಮಹಿಳೆಯರು
ಯಶಸ್ವಿ ಪುರುಷರ ಹಿಂದೆ ಮಹಿಳೆ ಇರುತ್ತಾಳೆ ಎನ್ನುವ ಒಂದು ಮಾತಿದೆ. ಆದರೆ ಭಾರತದಲ್ಲಿ ಮಹಿಳೆಗೆ ಸರಿಯಾದ ಶಿಕ್ಷಣ ಮತ್ತು ಅವರ ಸಾಧನೆಗೆ ಪ್ರೋತ್ಸಾಹ ನೀಡಿದರೆ ಪುರುಷರನ್ನು ಹಿಂದಿಕ್ಕಿ ಹೋಗುತ್ತಾಳೆ ಎನ್ನುವುದಕ್ಕೆ ಈ ಕೆಳಗೆ ನೀಡಲಾಗಿರುವ ಯಶಸ್ವಿ ಮಹಿಳೆಯರೇ ಸಾಕ್ಷಿ.ಪುರುಷರಿಗೆ ಸರಿ ಸಮಾನವಾಗುವಂತೆ ಕೆಲಸ ಮಾಡಿ, ಟೆಕ್ ಕ್ಷೇತ್ರದ ದಿಗ್ಗಜ ಕಂಪೆನಿಗಳಲ್ಲಿ ದೊಡ್ಡ ಹುದ್ದೆಯನ್ನು ಏರಿ ಮಹತ್ತರವಾದ ಜವಾಬ್ದಾರಿಯನ್ನು ನಿಭಾಯಿಸಿದ ಧೀರೆಯರು ಇವರು. ಅಂತರಾಷ್ಟ್ರೀಯ ಕಂಪೆನಿಗಳೇ ಇವರ ಸಾಧನೆಯನ್ನು ಗುರುತಿ ಕೊಂಡಾಡಿವೆ. ಹೀಗಾಗಿ ಅವರ ಕಿರು ಪರಿಚಯ ಮತ್ತು ಸಾಧನೆಗಳನ್ನು ಗಿಜ್ಬಾಟ್ ತನ್ನ ಓದುಗರಿಗಾಗಿ ತಂದಿದೆ. ಒಂದೊಂದೆ ಪುಟ ತಿರುಗಿಸಿ ಓದಿಕೊಂಡು ಹೋಗಿ.
ಇದನ್ನೂ ಓದಿ : ವಿಶ್ವದ ಟಾಪ್ 5 ಪ್ರಭಾವಿ ಟೆಕ್ ಮಹಿಳೆಯರು

ಟೆಕ್ ಕಂಪೆನಿಯ ಹಿಂದಿರುವ ಭಾರತೀಯ ಮಹಿಳೆಯರು

ಟೆಕ್ ಕಂಪೆನಿಯ ಹಿಂದಿರುವ ಭಾರತೀಯ ಮಹಿಳೆಯರು

ಟೆಕ್ ಕಂಪೆನಿಯ ಹಿಂದಿರುವ ಭಾರತೀಯ ಮಹಿಳೆಯರು

ಟೆಕ್ ಕಂಪೆನಿಯ ಹಿಂದಿರುವ ಭಾರತೀಯ ಮಹಿಳೆಯರು

ಟೆಕ್ ಕಂಪೆನಿಗಳ ಹಿಂದಿರುವ ಭಾರತೀಯ ಮಹಿಳೆಯುರು

ಟೆಕ್ ಕಂಪೆನಿಯ ಹಿಂದಿರುವ ಭಾರತೀಯ ಮಹಿಳೆಯರು

ಟೆಕ್ ಕಂಪೆನಿಯ ಹಿಂದಿರುವ ಭಾರತೀಯ ಮಹಿಳೆಯರು

ಟೆಕ್ ಕಂಪೆನಿಯ ಹಿಂದಿರುವ ಭಾರತೀಯ ಮಹಿಳೆಯರು

ಟೆಕ್ ಕಂಪೆನಿಯ ಹಿಂದಿರುವ ಭಾರತೀಯ ಮಹಿಳೆಯರು

ಟೆಕ್ ಕಂಪೆನಿಯ ಹಿಂದಿರುವ ಭಾರತೀಯ ಮಹಿಳೆಯರು



Click it and Unblock the Notifications








