Subscribe to Gizbot

ಜಗತ್ತಿನ ವೇಗದ ಕ್ಯಾಮೆರಾದ ಅನ್ವೇಷಣೆ

Written By:

ಬಯೋಮೆಡಿಕಲ್ ಇಂಜಿನಿಯರ್‌ಗಳ ತಂಡವೊಂದು ವಿಶ್ವದ ಅತಿ ವೇಗದ ಕ್ಯಾಮೆರಾವನ್ನು ಕಂಡುಹುಡುಕಿದ್ದು, ಇದು ಪ್ರತೀ ನಿಮಿಷಕ್ಕೆ 100 ಬಿಲಿಯನ್‌ವರೆಗೆ ದೃಶ್ಯಗಳನ್ನು ಸೆರೆಹಿಡಿಯಲಿದೆ.

(ಇದನ್ನೂ ಓದಿ: ಶ್ಯೋಮಿ ರೆಡ್ಮೀ ನೋಟ್ ಕಮಾಲು ಆಪಲ್ 6 ನಲ್ಲಿಲ್ಲ ಗೊತ್ತೇ?)

ಆನ್ - ಚಿಪ್ ಸ್ಟೋರೇಜ್‌ನಲ್ಲಿ ಈ ಅತಿವೇಗದ ತಂತ್ರಗಳನ್ನು ಸೀಮಿತಗೊಳಿಸಲಾಗಿದ್ದು ಇದು ಪ್ರತೀ ಸೆಕುಂಡಿಗೆ 10 ಮಿಲಿಯನ್ ಫ್ರೇಮ್‌ಗಳನ್ನು ಕಾರ್ಯಾಚರಣೆಗಳಿಗೆ ಜತೆಯಾಗಲಿದೆ.

ಸೆಕುಂಡಿಗೆ 10 ಮಿಲಿಯನ್ ಫ್ರೆಮ್ ತೆಗೆಯುವ ಕ್ಯಾಮೆರಾ

"ಆಗಸದಲ್ಲಿ ಇದೇ ಮೊದಲ ಬಾರಿಗೆ ಮನುಷ್ಯರು ಲೈಟ್ ಪೈಲ್ಸ್‌ಗಳನ್ನು ನೋಡುತ್ತಿದ್ದಾರೆ" ಎಂದು ವಾಶಿಂಗ್ಟನ್ ಯೂನಿವರ್ಸಿಟಿಯ ಬಯೋಮೆಡಿಕಲ್ ಇಂಜಿನಿಯರಿಂಗ್‌ನ ಪ್ರೊಫೆಸರ್ ಲಿಹೋಂಗ್ ವಾಂಗ್ ತಿಳಿಸಿದ್ದಾರೆ.

ಹೆಚ್ಚಿನ ಮೈಕ್ರೋಸ್ಕೋಪ್‌ಗಳೊಂದಿಗೆ ಕಾರ್ಯನಿರ್ವಹಿಸಲು ಸಾಧ್ಯವಾಗುವಂತೆ ಡಿವೈಸ್‌ಗಳ ಶ್ರೇಣಿಯನ್ನು ತಂಡವು ಬಳಸಿದೆ ಮತ್ತು ಇದರಿಂದಾಗಿ ಏಕೈಕ ಲೇಸರ್ ಶಾಟ್‌ಗಳನ್ನು ಬಳಸಿ ಚಲನ ಚಿತ್ರಗಳನ್ನು ಮತ್ತು ಚಿತ್ರಗಳನ್ನು ಮಾಡಬಹುದಾಗಿದೆ.

ಈ ಹೆಚ್ಚು ವೇಗದ ಕ್ಯಾಮೆರಾಗಳು ಇನ್ನಷ್ಟು ಉತ್ತಮ ಚಿತ್ರಗಳನ್ನು ತೆಗೆಯಲು ಸಹಕಾರಿಯಾಗುವಂತಿದೆ.

English summary
This article tells about A team of biomedical engineers has developed the world's fastest camera, a device that can capture events up to 100 billion frames per second.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot