ಚಿನ್ನದಿಂದಲೇ ವಿನ್ಯಾಸಗೊಂಡ ವಿಶ್ವದ ದುಬಾರಿ ಗ್ಯಾಡ್ಜೆಟ್‌ಗಳು
ಚಿನ್ನ.. ಚಿನ್ನ... ಈ ಚಿನ್ನದ ವ್ಯಾಮೋಹ ದಿನೇ ದಿನೇ ಹೆಚ್ಚಾಗುತ್ತಿದೆ. ಎಲೆಕ್ಟ್ರಾನಿಕ್ಸ್ ಕಂಪೆನಿಗಳು ಚಿನ್ನದ ವ್ಯಾಮೋಹವಿರುವ ಗ್ರಾಹಕರಿಗಾಗಿಯೇ ಚಿನ್ನದ ಮೊಬೈಲ್, ಐಪಾಡ್,ಗೇಮಿಂಗ್ ಸ್ಟೇಷನ್ ತಯಾರಿಸಿದ್ದಾರೆ. ಸಂಪೂರ್ಣವಾಗಿ 24 ಕ್ಯಾರೆಟ್ ಚಿನ್ನ ಮತ್ತು ವಜ್ರಗಳನ್ನು ಹಾಕಿ ಈ ಗ್ಯಾಡ್ಜೆಟ್‌ಗಳನ್ನು ಸುಂದರವಾಗಿ ವಿನ್ಯಾಸ ಮಾಡಿದ್ದಾರೆ. ಅಷ್ಟೇ ಅಲ್ಲದೇ ಗ್ಯಾಡ್ಜೆಟ್‌ಗಳು ವಿಶ್ವದ ದುಬಾರಿ ಗ್ಯಾಡ್ಜೆಟ್‌ಗಳು ಅಂತಾನೆ ಪ್ರಸಿದ್ದಿಯಾಗಿದೆ. ಹೀಗಾಗಿ ಇಲ್ಲಿ ವಿಶ್ವದ ದುಬಾರಿ ಗ್ಯಾಡ್ಜೆಟ್‌ಗಳ ಚಿತ್ರ ಮತ್ತು ಅವುಗಳ ಬೆಲೆಯನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನು ಓದಿ : ಕಡಿಮೆ ಬೆಲೆ ಆಂಡ್ರಾಯ್ಡ್ ಫೋನ್ ಖರೀದಿಸುವ ಮುನ್ನಾ ಎಚ್ಚರವಾಗಿರಿ

ವಿಶ್ವದ ದುಬಾರಿ ಗ್ಯಾಡ್ಜೆಟ್‌ಗಳು
ಬೆಲೆ: 9,36,00,000

ವಿಶ್ವದ ದುಬಾರಿ ಗ್ಯಾಡ್ಜೆಟ್‌ಗಳು
ಬೆಲೆ : 11,69,610

ವಿಶ್ವದ ದುಬಾರಿ ಗ್ಯಾಡ್ಜೆಟ್‌ಗಳು
ಬೆಲೆ: 1,55,99,610

ವಿಶ್ವದ ದುಬಾರಿ ಗ್ಯಾಡ್ಜೆಟ್‌ಗಳು
ಬೆಲೆ : 2,33,99,610

ವಿಶ್ವದ ದುಬಾರಿ ಗ್ಯಾಡ್ಜೆಟ್‌ಗಳು
ಬೆಲೆ : 1,63,79,610

ವಿಶ್ವದ ದುಬಾರಿ ಗ್ಯಾಡ್ಜೆಟ್‌ಗಳು
ಬೆಲೆ : 42,000

ವಿಶ್ವದ ದುಬಾರಿ ಗ್ಯಾಡ್ಜೆಟ್‌ಗಳು
ಬೆಲೆ : 1,71,59,610

ವಿಶ್ವದ ದುಬಾರಿ ಗ್ಯಾಡ್ಜೆಟ್‌ಗಳು
ಬೆಲೆ : 39,00,00,000

ವಿಶ್ವದ ದುಬಾರಿ ಗ್ಯಾಡ್ಜೆಟ್‌ಗಳು
ಬೆಲೆ : 46,80,00,000


Click it and Unblock the Notifications








