ವಿಶ್ವದ ಪುಟ್ಟ ಮೊಬೈಲ್‌ ಚಾರ್ಜರ್‌

Posted By:

ಜೀನ್ಸ್‌ ಪ್ಯಾಂಟಿನ ಐದನೇ ಕಿಸೆಯೊಳಗೆ ಇಡಬಹುದಾದ ವಿಶ್ವದ ಅತೀ ಚಿಕ್ಕ ಚಾರ್ಜರ್‌ ಮಾರುಕಟ್ಟೆಗೆ ಬಂದಿದೆ. ಮ್ಯಾಸಚೂಸೆಟ್ಸ್ನ ಡೆವಿಟಿಟೆಕ್ (Devotec )ಸಂಸ್ಥೆ ವಿನ್ಯಾಸ ಪಡಿಸಿದ್ದು, 1.3 ಇಂಚು ಉದ್ದ, 0.9 ಇಂಚು ಅಗಲ ಮತ್ತು 0.5 ಇಂಚು ದಪ್ಪವಿದೆ. ಈ ಚಾರ್ಚರನ್ನು ಅಲ್ಯೂಮಿನಿಯಂನಿಂದ ನಿರ್ಮಿಸಿದ್ದು ಕಡಿಮೆ ತೂಕವನ್ನು ಹೊಂದಿದೆ.ಈ ಫ್ಯುಯಲ್‌ ಮೈಕ್ರೋ ಚಾರ್ಜರ್‌ ಒಳಗೆ ಒಂದು ರಿಚಾರ್ಜ್‌ ಮಾಡುವ ಬ್ಯಾಟರಿ ಇದ್ದು, ಇದನ್ನು ಯುಎಸ್‌ಬಿ ಮೂಲಕ ಚಾರ್ಜ್ ಮಾಡಿಕೊಂಡು ತುರ್ತು ಸಂದರ್ಭದಲ್ಲಿ ಬಳಸಬಹುದು ಎಂದು ಕಂಪೆನಿ ಹೇಳಿದೆ.

ಅಷ್ಟೇ ಅಲ್ಲದೇ ಈ ಫ್ಯುಯಲ್‌ ಮೈಕ್ರೋ ಚಾರ್ಜರ್‌ನ್ನು ಒಂದು ಭಾರೀ ಫುಲ್‌ ಚಾರ್ಜ್ ಮಾಡಿದ್ರೆ, ಈ ಚಾರ್ಜರ್‌ ಬಳಸದೇ ಇದ್ದಲ್ಲಿ ಒಂದು ತಿಂಗಳ ತನಕ ಚಾರ್ಜ್ ಉಳಿಸುವ ಸಾಮರ್ಥ್ಯ ಈ ಮೈಕ್ರೋಚಾಜರ್‌ಗೆ ಇದೆ. ಹಾಗಾದ್ರೆ ಈ ವಿಶ್ವದ ಪುಟ್ಟ ಚಾರ್ಜರ್‌ ಹೇಗಿದೆ ಎಂಬುದನ್ನು ನೀವು ನೋಡಬೇಕಲ್ವೇ ? ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಲಿಂಕ್‌: ಹೊಸ ಕಾಂಡೋಮ್‌ ಬಗ್ಗೆ ಐಡಿಯಾ ಹೇಳಿ, 55 ಲಕ್ಷಬಹುಮಾನ ಗೆಲ್ಲಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಶ್ವದ ಪುಟ್ಟ ಮೊಬೈಲ್‌ ಚಾರ್ಜರ್‌

ವಿಶ್ವದ ಪುಟ್ಟ ಮೊಬೈಲ್‌ ಚಾರ್ಜರ್‌

ವಿಶ್ವದ ಪುಟ್ಟ ಮೊಬೈಲ್‌ ಚಾರ್ಜರ್‌

ವಿಶ್ವದ ಪುಟ್ಟ ಮೊಬೈಲ್‌ ಚಾರ್ಜರ್‌

ವಿಶ್ವದ ಪುಟ್ಟ ಮೊಬೈಲ್‌ ಚಾರ್ಜರ್‌

ವಿಶ್ವದ ಪುಟ್ಟ ಮೊಬೈಲ್‌ ಚಾರ್ಜರ್‌

ವಿಶ್ವದ ಪುಟ್ಟ ಮೊಬೈಲ್‌ ಚಾರ್ಜರ್‌

ವಿಶ್ವದ ಪುಟ್ಟ ಮೊಬೈಲ್‌ ಚಾರ್ಜರ್‌

ವಿಶ್ವದ ಪುಟ್ಟ ಮೊಬೈಲ್‌ ಚಾರ್ಜರ್‌

ವಿಶ್ವದ ಪುಟ್ಟ ಮೊಬೈಲ್‌ ಚಾರ್ಜರ್‌

ವಿಶ್ವದ ಪುಟ್ಟ ಮೊಬೈಲ್‌ ಚಾರ್ಜರ್‌

ವಿಶ್ವದ ಪುಟ್ಟ ಮೊಬೈಲ್‌ ಚಾರ್ಜರ್‌

ವಿಶ್ವದ ಪುಟ್ಟ ಮೊಬೈಲ್‌ ಚಾರ್ಜರ್‌

ವಿಶ್ವದ ಪುಟ್ಟ ಮೊಬೈಲ್‌ ಚಾರ್ಜರ್‌

ವಿಶ್ವದ ಪುಟ್ಟ ಮೊಬೈಲ್‌ ಚಾರ್ಜರ್‌

ವಿಶ್ವದ ಪುಟ್ಟ ಮೊಬೈಲ್‌ ಚಾರ್ಜರ್‌

ವಿಶ್ವದ ಪುಟ್ಟ ಮೊಬೈಲ್‌ ಚಾರ್ಜರ್‌

ವಿಶ್ವದ ಪುಟ್ಟ ಮೊಬೈಲ್‌ ಚಾರ್ಜರ್‌

ವಿಶ್ವದ ಪುಟ್ಟ ಮೊಬೈಲ್‌ ಚಾರ್ಜರ್‌

ವಿಶ್ವದ ಪುಟ್ಟ ಮೊಬೈಲ್‌ ಚಾರ್ಜರ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot