ಉಚಿತವಾಗಿ ವಿಶ್ವದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ

Posted By:

ಗೂಗಲ್‌ ಸ್ಟ್ರೀಟ್‌ ವ್ಯೂ ಬಗ್ಗೆ ನೀವು ಕೇಳಿರಬಹುದು. ಇಂಟರ್‌ನೆಟ್‌ ಮೂಲಕ ಮಹಾನಗರಗಳು ಹೇಗೆ ಇದೆಯೋ ಅದೇ ಚಿತ್ರಣವನ್ನು ಸಂಪೂರ್ಣವಾಗಿ ನೋಡುವ ಹೊಸ ಬಗೆಯ ನಕ್ಷೆಯೇ ಸ್ಟ್ರೀಟ್‌ ವ್ಯೂ. ಸಾರ್ವಜನಿಕರು ಇಂಟರ್ ನೆಟ್‌ ಸೌಲಭ್ಯವಿರುವ ಕಂಪ್ಯೂಟರ್/ಮೊಬೈಲ್‌ ಮೂಲಕವೇ ಇಡೀ ಬೀದಿ ಬೀದಿ ಹೇಗಿದೆ ಎಂದು ನೋಡಬಹುದು. ತಾವು ಯಾವುದಾದರೂ ಸ್ಥಳಕ್ಕೆ ತೆರಳಬೇಕಿದ್ದರೆ ಅಲ್ಲಿಗೆ ಹೇಗೆ ಹೋಗಬೇಕು ಎಂಬುದನ್ನು ಅತ್ಯಂತ ಸುಲಭವಾಗಿ ತಿಳಿದುಕೊಳ್ಳಬಹುದು. ಮನೆ ಹುಡುಕುವವರಿಗೆ ಆ ಜಾಗ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಹುದು, ವಾಹನ ಸವಾರರು ಹೋಗಬೇಕಾದ ಸ್ಥಳಗಳಿಗೆ ಸುಲಭವಾಗಿ ತಲುಪಬಹುದು. ಗೂಗಲ್ ತನ್ನ 'ಆನ್‌ಲೈನ್ ಮ್ಯಾಪಿಂಗ್' ಸೇವೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ 'ಸ್ಟ್ರೀಟ್ ವ್ಯೂ ವೆಹಿಕಲ್' ಎಂಬ ಸಾಧನದ ಮೂಲಕ ಭಾರತ ಸೇರಿದಂತೆ ವಿಶ್ವದ ಎಲ್ಲಾ ದೇಶಗಳ ಮಹಾನಗರಗಳ ಸೆರೆ ಹಿಡಿದಿತ್ತು. ಸದ್ಯ 48 ದೇಶಗಳ ಮಹಾನಗರಗಳನ್ನು ದೃಶ್ಯವನ್ನು ಗೂಗಲ್‌ ಅಪ್‌ಲೋಡ್‌ ಮಾಡಿದೆ. ಈ ಯೋಜನೆ ಪ್ರಕ್ರಿಯೆಯಲ್ಲಿದ್ದು ಸದ್ಯದಲ್ಲೇ ಇನ್ನಷ್ಟು ದೇಶಗಳ ಮಹಾನಗರಗಳು ಈ ಸ್ಟ್ರೀಟ್‌ವ್ಯೂನಲ್ಲಿ ಲಭ್ಯವಾಗಲಿದೆ.

ಹೀಗಾಗಿ ಇಲ್ಲಿ ವಿಶ್ವದ ಪ್ರವಾಸಿ ತಾಣಗಳೆಂದೇ ಗುರುತಿಸಿದ ಕೆನಡಿ ಸ್ಪೇಸ್ ಸೆಂಟರ್,ಜಪಾನಿನ ಅಣುಬಾಂಬ್‌ ಸ್ಪೋಟಗೊಂಡ ಫುಕೋಶಿಮಾ ನಗರ, ಅಂಟಾರ್ಟಿಕಾ ಖಂಡ,ಜಪಾನಿನ ಬೆಳ್ಳಿಯ ಗಣಿಗಾರಿಕೆಯ ಸ್ಥಳ ಸೇರಿದಂತೆ 22 ವಿವಿಧ ಪ್ರವಾಸಿ ತಾಣಗಳ ಫೋಟೋ ಜೊತೆಗೆ ಆ ಸ್ಥಳಗಳ ಗೂಗಲ್‌ ಸ್ಟ್ರೀಟ್‌ ವ್ಯೂನ ಲಿಂಕ್‌ ಸಹ ಇದೆ. ಈ ಗೂಗಲ್‌ ಸ್ಟ್ರೀಟ್‌ ಮುಖಾಂತರ ಕುಳಿತಲ್ಲಿಂದಲೇ ಪ್ರಪಂಚದ ವಿವಿಧ ಸ್ಥಳಗಳನ್ನು ವೀಕ್ಷಿಸಿ ಆನಂದಿಸಿ.

ಇದನ್ನೂ ಓದಿ: ಗೂಗಲ್‌ ಸ್ಟ್ರೀಟ್ ವ್ಯೂ ಮ್ಯಾಪ್‌ಗೆ ಫೋಟೋ ತೆಗೆದದ್ದು ಹೇಗೆ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಂಟಾರ್ಟಿಕಾ

ಅಂಟಾರ್ಟಿಕಾ

ಉಚಿತವಾಗಿ ವಿಶ್ವದ ಪ್ರವಾಸಿ ತಾಣಗಳನ್ನು ವೀಕ್ಷಿಸಿ

ಗೂಗಲ್‌ ಸ್ಟ್ರೀಟ್‌ ವ್ಯೂ

ಗ್ರೇಟ್ ಬ್ಯಾರಿಯರ್ ರೀಫ್, ಆಸ್ಟ್ರೇಲಿಯಾ

ಗ್ರೇಟ್ ಬ್ಯಾರಿಯರ್ ರೀಫ್, ಆಸ್ಟ್ರೇಲಿಯಾ

ಉಚಿತವಾಗಿ ವಿಶ್ವದ ಪ್ರವಾಸಿ ತಾಣಗಳನ್ನು ವೀಕ್ಷಿಸಿ

ಗೂಗಲ್‌ ಸ್ಟ್ರೀಟ್‌ ವ್ಯೂ

ಫುಕೋಶಿಮಾ,ಜಪಾನ್‌

ಫುಕೋಶಿಮಾ,ಜಪಾನ್‌

ಉಚಿತವಾಗಿ ವಿಶ್ವದ ಪ್ರವಾಸಿ ತಾಣಗಳನ್ನು ವೀಕ್ಷಿಸಿ

ಗೂಗಲ್‌ ಸ್ಟ್ರೀಟ್‌ ವ್ಯೂ

ಗ್ರಾಂಡ್ ಕ್ಯಾನಿಯನ್, ಅರಿಜೋನಾ

ಗ್ರಾಂಡ್ ಕ್ಯಾನಿಯನ್, ಅರಿಜೋನಾ

ಉಚಿತವಾಗಿ ವಿಶ್ವದ ಪ್ರವಾಸಿ ತಾಣಗಳನ್ನು ವೀಕ್ಷಿಸಿ

ಗೂಗಲ್‌ ಸ್ಟ್ರೀಟ್‌ ವ್ಯೂ

ಮೌಂಟ್.ಕಿಲಿಮಾಂಜರೋ ಪರ್ವತ, ಟಾಂಜೇನಿಯಾ

ಮೌಂಟ್.ಕಿಲಿಮಾಂಜರೋ ಪರ್ವತ, ಟಾಂಜೇನಿಯಾ

ಉಚಿತವಾಗಿ ವಿಶ್ವದ ಪ್ರವಾಸಿ ತಾಣಗಳನ್ನು ವೀಕ್ಷಿಸಿ

ಗೂಗಲ್‌ ಸ್ಟ್ರೀಟ್‌ ವ್ಯೂ

ಪಾರ್ಕ್ ಸಿಟಿ ರೆಸಾರ್ಟ್, ಉತಾಹ್

ಪಾರ್ಕ್ ಸಿಟಿ ರೆಸಾರ್ಟ್, ಉತಾಹ್

ಉಚಿತವಾಗಿ ವಿಶ್ವದ ಪ್ರವಾಸಿ ತಾಣಗಳನ್ನು ವೀಕ್ಷಿಸಿ

ಗೂಗಲ್‌ ಸ್ಟ್ರೀಟ್‌ ವ್ಯೂ

ತುಲುಮ್, ಮೆಕ್ಸಿಕೋ

ತುಲುಮ್, ಮೆಕ್ಸಿಕೋ

ಉಚಿತವಾಗಿ ವಿಶ್ವದ ಪ್ರವಾಸಿ ತಾಣಗಳನ್ನು ವೀಕ್ಷಿಸಿ

ಗೂಗಲ್‌ ಸ್ಟ್ರೀಟ್‌ ವ್ಯೂ

ಮೌಂಟ್‌ ಎವರೆಸ್ಟ್‌

ಮೌಂಟ್‌ ಎವರೆಸ್ಟ್‌

ಉಚಿತವಾಗಿ ವಿಶ್ವದ ಪ್ರವಾಸಿ ತಾಣಗಳನ್ನು ವೀಕ್ಷಿಸಿ

ಗೂಗಲ್‌ ಸ್ಟ್ರೀಟ್‌ ವ್ಯೂ

ಕೆನಡಿ ಸ್ಪೇಸ್ ಸೆಂಟರ್, ಫ್ಲೋರಿಡಾ

ಕೆನಡಿ ಸ್ಪೇಸ್ ಸೆಂಟರ್, ಫ್ಲೋರಿಡಾ

ಉಚಿತವಾಗಿ ವಿಶ್ವದ ಪ್ರವಾಸಿ ತಾಣಗಳನ್ನು ವೀಕ್ಷಿಸಿ

ಗೂಗಲ್‌ ಸ್ಟ್ರೀಟ್‌ ವ್ಯೂ

ನುನಾವುಟ್, ಕೆನಡಾ

ನುನಾವುಟ್, ಕೆನಡಾ

ಉಚಿತವಾಗಿ ವಿಶ್ವದ ಪ್ರವಾಸಿ ತಾಣಗಳನ್ನು ವೀಕ್ಷಿಸಿ

ಗೂಗಲ್‌ ಸ್ಟ್ರೀಟ್‌ ವ್ಯೂ

ಮೌಂಟ್. ಎಲ್‌ಬ್ರಸ್‌,ರಷ್ಯಾ

ಮೌಂಟ್. ಎಲ್‌ಬ್ರಸ್‌,ರಷ್ಯಾ

ಉಚಿತವಾಗಿ ವಿಶ್ವದ ಪ್ರವಾಸಿ ತಾಣಗಳನ್ನು ವೀಕ್ಷಿಸಿ

ಗೂಗಲ್‌ ಸ್ಟ್ರೀಟ್‌ ವ್ಯೂ

The Azores

The Azores

ಉಚಿತವಾಗಿ ವಿಶ್ವದ ಪ್ರವಾಸಿ ತಾಣಗಳನ್ನು ವೀಕ್ಷಿಸಿ

ಗೂಗಲ್‌ ಸ್ಟ್ರೀಟ್‌ ವ್ಯೂ

ಬೇಸ್ ಕ್ಯಾಂಪ್, ಅರ್ಜೆಂಟೀನಾ

ಬೇಸ್ ಕ್ಯಾಂಪ್, ಅರ್ಜೆಂಟೀನಾ

ಉಚಿತವಾಗಿ ವಿಶ್ವದ ಪ್ರವಾಸಿ ತಾಣಗಳನ್ನು ವೀಕ್ಷಿಸಿ

ಗೂಗಲ್‌ ಸ್ಟ್ರೀಟ್‌ ವ್ಯೂ

ಕೀ ವೆಸ್ಟ್, ಫ್ಲೋರಿಡಾ

ಕೀ ವೆಸ್ಟ್, ಫ್ಲೋರಿಡಾ

ಉಚಿತವಾಗಿ ವಿಶ್ವದ ಪ್ರವಾಸಿ ತಾಣಗಳನ್ನು ವೀಕ್ಷಿಸಿ

ಗೂಗಲ್‌ ಸ್ಟ್ರೀಟ್‌ ವ್ಯೂ

ಸಿಲ್ವರ್ ಮೈನ್, ಜಪಾನ್

ಸಿಲ್ವರ್ ಮೈನ್, ಜಪಾನ್

ಉಚಿತವಾಗಿ ವಿಶ್ವದ ಪ್ರವಾಸಿ ತಾಣಗಳನ್ನು ವೀಕ್ಷಿಸಿ

ಗೂಗಲ್‌ ಸ್ಟ್ರೀಟ್‌ ವ್ಯೂ

 ರಿಯೊ, ಮೆಕ್ಸಿಕೋ

ರಿಯೊ, ಮೆಕ್ಸಿಕೋ

ಉಚಿತವಾಗಿ ವಿಶ್ವದ ಪ್ರವಾಸಿ ತಾಣಗಳನ್ನು ವೀಕ್ಷಿಸಿ

ಗೂಗಲ್‌ ಸ್ಟ್ರೀಟ್‌ ವ್ಯೂ

ಪ್ರುಧೊಯ್ ಬೇ, ಅಲಾಸ್ಕಾ

ಪ್ರುಧೊಯ್ ಬೇ, ಅಲಾಸ್ಕಾ

ಉಚಿತವಾಗಿ ವಿಶ್ವದ ಪ್ರವಾಸಿ ತಾಣಗಳನ್ನು ವೀಕ್ಷಿಸಿ

ಗೂಗಲ್‌ ಸ್ಟ್ರೀಟ್‌ ವ್ಯೂ

ರಿಮೋಟ್, ಆಸ್ಟ್ರೇಲಿಯಾ

ರಿಮೋಟ್, ಆಸ್ಟ್ರೇಲಿಯಾ

ಉಚಿತವಾಗಿ ವಿಶ್ವದ ಪ್ರವಾಸಿ ತಾಣಗಳನ್ನು ವೀಕ್ಷಿಸಿ

ಗೂಗಲ್‌ ಸ್ಟ್ರೀಟ್‌ ವ್ಯೂ

ಉತ್ತರ ನಾರ್ವೆ

ಉತ್ತರ ನಾರ್ವೆ

ಉಚಿತವಾಗಿ ವಿಶ್ವದ ಪ್ರವಾಸಿ ತಾಣಗಳನ್ನು ವೀಕ್ಷಿಸಿ

ಗೂಗಲ್‌ ಸ್ಟ್ರೀಟ್‌ ವ್ಯೂ

ಡೆಡ್ ಸೀ

ಡೆಡ್ ಸೀ

ಉಚಿತವಾಗಿ ವಿಶ್ವದ ಪ್ರವಾಸಿ ತಾಣಗಳನ್ನು ವೀಕ್ಷಿಸಿ

ಗೂಗಲ್‌ ಸ್ಟ್ರೀಟ್‌ ವ್ಯೂ

ಅಮೆಜಾನ್ ನದಿ

ಅಮೆಜಾನ್ ನದಿ

ಉಚಿತವಾಗಿ ವಿಶ್ವದ ಪ್ರವಾಸಿ ತಾಣಗಳನ್ನು ವೀಕ್ಷಿಸಿ

ಗೂಗಲ್‌ ಸ್ಟ್ರೀಟ್‌ ವ್ಯೂ

ಹವಾಯಿ ದ್ವೀಪ

ಹವಾಯಿ ದ್ವೀಪ

ಉಚಿತವಾಗಿ ವಿಶ್ವದ ಪ್ರವಾಸಿ ತಾಣಗಳನ್ನು ವೀಕ್ಷಿಸಿ

ಗೂಗಲ್‌ ಸ್ಟ್ರೀಟ್‌ ವ್ಯೂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot