Subscribe to Gizbot

ವಿಶ್ವವನ್ನೇ ನಿಬ್ಬೆರಗಾಗಿಸಿದ ಟಾಪ್ ದೇಶಗಳು

Written By:

ತಂತ್ರಜ್ಞಾನ ಲೋಕದಲ್ಲಿ ಅಸಾಧ್ಯವಾದುದು ಏನೂ ಇಲ್ಲವೆಂದೇ ಹೇಳಬಹುದು. ಇನ್ನು ಹೊಸ ಹೊಸ ಅನ್ವೇಷಣೆಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿರುವ ದೇಶಗಳು ಕಠಿಣ ಪರಿಶ್ರಮಗಳ ಮೂಲಕ ವಿಶ್ವದಲ್ಲೇ ದಿ ಬೆಸ್ಟ್ ಅನ್ವೇಷಣೆಗಳನ್ನು ನೀಡುವ ಮೂಲಕ ಮಾನ್ಯತೆಯನ್ನು ಪಡೆದುಕೊಳ್ಳುತ್ತಿವೆ.

ಓದಿರಿ: ನಿಮ್ಮ ನಿದ್ದೆಗೆಡಿಸಲಿರುವ ತಂತ್ರಜ್ಞಾನ ಆವಿಷ್ಕಾರಗಳು

ಈ ದೇಶಗಳ ಅನ್ವೇಷಣೆಗಳು ನಮ್ಮ ದಿನನಿತ್ಯದ ಜೀವನದಲ್ಲಿ ಹೆಚ್ಚು ಪ್ರಯೋಜನಕಾರಿ ಎಂದೆನಿಸಿದೆ. ಈ ಟಾಪ್ ಅನ್ವೇಷಣೆಗಳು ನಮ್ಮ ಜೀವನದ ಯೋಜನೆ ಮತ್ತು ಯೋಚನಾ ಶೈಲಿಯನ್ನು ಬದಲಾಯಿಸುವ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಹಾಗಿದ್ದರೆ ಅಂತಹ ಅನ್ವೇಷಣೆಗಳು ಮತ್ತು ಅದನ್ನು ಸಾಧಿಸಿರುವ ದೇಶಗಳ ಪಟ್ಟಿಯನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೆಚ್ಚು ಅನ್ವೇಷಣಾ ದೇಶ

ಸ್ವಿಜರ್‌ಲ್ಯಾಂಡ್

ಹೆಚ್ಚು ಅನ್ವೇಷಣಾ ದೇಶವೆಂಬ ಬಿರುದು ಹೊತ್ತಿರುವ ದೇಶ ಸ್ವಿಜರ್‌ಲ್ಯಾಂಡ್ ಆಗಿದೆ.

ಎರಡನೇ ಸ್ಥಾನ

ಯುಕೆ

ಅನ್ವೇಷಣಾ ದೇಶಗಳಲ್ಲಿ ಯುಕೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಸಂಶೋಧನಾ ಪರಿಸರ

ಸ್ವೀಡನ್

ಎಣಿಕೆಯಿಲ್ಲದ ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನಾ ಪರಿಸರವನ್ನು ಈ ದೇಶ ಹೊಂದಿದೆ.

ಆನ್‌ಲೈನ್ ಸಂಸ್ಕೃತಿ

ನೆದರ್‌ಲ್ಯಾಂಡ್ಸ್

ಈ ದೇಶ ನಾಲ್ಕನೆಯ ಸ್ಥಾನವನ್ನು ಪಡೆದುಕೊಂಡಿದ್ದು ಸುಭದ್ರವಾದ ಆನ್‌ಲೈನ್ ಸಂಸ್ಕೃತಿಯನ್ನು ಹೊಂದಿದೆ. ಅಂತೆಯೇ ವಿಜ್ಞಾನ ಮತ್ತು ತಂತ್ರಜ್ಞಾನ ಲೋಕದಲ್ಲೂ ಮುಂದಿದೆ.

ಧನಾತ್ಮಕ ಸ್ಟಾಕ್ ವಿನಿಮಯ

ಯುನೈಟೆಡ್ ಸ್ಟೇಟ್ಸ್

ಧನಾತ್ಮಕ ಸ್ಟಾಕ್ ವಿನಿಮಯ, ಜನಪ್ರಿಯ ಸಾಮಾಜಿಕ ಮಾಧ್ಯಮ ರೆವಲ್ಯೂಶನ್ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಈ ದೇಶದ ಹಿರಿಮೆ ಎಂದೆನಿಸಿದೆ.

ಹೆಚ್ಚು ಅನ್ವೇಷಣಾ ದೇಶ

ಫಿನ್‌ಲ್ಯಾಂಡ್

ವಿಶ್ವದಲ್ಲೇ ಹೆಚ್ಚು ಅನ್ವೇಷಣಾ ದೇಶ ಎಂಬ ಬಿರುದು ಫಿನ್‌ಲ್ಯಾಂಡ್‌ಗೆ ಇದೆ. ಸಂಶೋಧನೆ ಮತ್ತು ಉತ್ತಮ ವಿದ್ಯಾಭ್ಯಾಸ ದೇಶದ ಹೈಲೈಟ್ ಎಂದೆನಿಸಿದೆ.

ಪೂರ್ವ ಏಷ್ಯಾ ದೇಶ

ಸಿಂಗಾಪೂರ್

ಪೂರ್ವ ಏಷ್ಯಾ ದೇಶವು ಸುಸ್ಥಿರ ಅಭಿವೃದ್ಧಿ ವಲಯ ಮತ್ತು ಸ್ಥಿರ ರಾಜಕೀಯ ಪರಿಸರಕ್ಕೆ ಹೆಸರುವಾಸಿ ಎಂದೆನಿಸಿದೆ.

ಮೂಲಭೂತ ಮತ್ತು ಸೃಜನಶೀಲ ಉತ್ಪನ್ನ

ಐರ್‌ಲ್ಯಾಂಡ್

ಮೂಲಭೂತ ಮತ್ತು ಸೃಜನಶೀಲ ಉತ್ಪನ್ನ ನಾವೀನ್ಯತೆಗಳಿಂದ ಈ ದೇಶ ಹೆಸರುವಾಸಿಯಾಗಿದೆ.

ವಿಶ್ವದಲ್ಲೇ ಅತಿ ಕಿರಿಯ ದೇಶ

ಲಕ್ಸಂಬರ್ಗ್

ವಿಶ್ವದಲ್ಲೇ ಅತಿ ಕಿರಿಯ ದೇಶವಾಗಿರುವ ಲಕ್ಸಂಬರ್ಗ್ ಹೂಡಿಕೆ ಮತ್ತು ಟ್ರೇಡ್ ವಿಭಾಗಗಳಿಂದ ಒಂಭತ್ತನೇ ಸ್ಥಾನವನ್ನು ಗಳಿಸಿಕೊಂಡಿದೆ. ವಿದ್ಯಾಭ್ಯಾಸ ಕೂಡ ಈ ದೇಶದ ಹಿರಿಮೆ ಎಂದೆನಿಸಿದೆ.

ಹೆಚ್ಚು ಸಂಖ್ಯೆಯ ಸಂಶೋಧನಾ ಸಮುದಾಯ

ಡೆನ್ಮಾರ್ಕ್

ಹೆಚ್ಚು ಗುಣಮಟ್ಟದ ವಿದ್ಯಾಭ್ಯಾಸ, ಹೆಚ್ಚು ಸಂಖ್ಯೆಯ ಸಂಶೋಧನಾ ಸಮುದಾಯ ಮತ್ತು ಸರಕಾರದ ಪರಿಣಾಮಕಾರಿ ವ್ಯವಸ್ಥೆಯಿಂದ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.

ಚೀನೀ ಸರಕಾರದ ಸಾಮಂತ ರಾಜ್ಯ

ಹಾಂಕ್ ಕಾಂಗ್

ಚೀನೀ ಸರಕಾರದ ಸಾಮಂತ ರಾಜ್ಯವಾಗಿರುವ ಹಾಂಕ್ ಕಾಂಗ್ ಆವಿಷ್ಕಾರದಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.

ಎಣಿಕೆಯಿಲ್ಲದ ಆವಿಷ್ಕಾರ

ಜರ್ಮನಿ

ಎಣಿಕೆಯಿಲ್ಲದ ಆವಿಷ್ಕಾರಗಳನ್ನು ಮಾಡಿರುವ ಈ ದೇಶ ತಂತ್ರಜ್ಞಾನ ಕ್ಷೇತ್ರಕ್ಕೆ ಅವಿರತ ಕೊಡುಗೆಯನ್ನು ನೀಡಿದೆ.

ಇಂಟರ್ನೆಟ್ ಡೇಟಾದ ಉತ್ಪಾದನಾ ಯೂನಿಟ್

ಐಸ್‌ಲ್ಯಾಂಡ್

ಇಂಟರ್ನೆಟ್ ಡೇಟಾದ ಉತ್ಪಾದನಾ ಯೂನಿಟ್ ಅನ್ನು ಈ ದೇಶ ಹೊಂದಿದೆ.

ಏಷ್ಯಾದ ಸಣ್ಣ ದೇಶ

ದಕ್ಷಿಣ ಕೊರಿಯಾ

ಏಷ್ಯಾದ ಸಣ್ಣ ದೇಶ ಎಂದೆನಿಸಿರುವ ದಕ್ಷಿಣ ಕೊರಿಯಾ ಸುಧಾರಣೆಗಳನ್ನು ಹೊರತಂದಿರುವ ದೇಶ ಎಂದೆನಿಸಿದೆ.

ಡ್ರಾನ್ ತಂತ್ರಜ್ಞಾನ

ನ್ಯೂಜಿಲ್ಯಾಂಡ್

ಡ್ರಾನ್ ತಂತ್ರಜ್ಞಾನವನ್ನು ಈ ದೇಶ ಅಭಿವೃದ್ಧಿಪಡಿಸಿದ್ದು 15 ನೇ ಸ್ಥಾನವನ್ನು ಪಡೆದುಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The most innovative country in the world also happens to be the deposit bank of the world. Its knowledge-based economy and lucrative projects that spin a lot of money and knowledge keep it top of the world.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot