ಜಗತ್ತಿನ ಟಾಪ್ 5 ಟ್ಯಾಬ್ಲೆಟ್ ಉತ್ಪಾದಕರು ಯಾರು?

Posted By: Varun
ಜಗತ್ತಿನ ಟಾಪ್ 5 ಟ್ಯಾಬ್ಲೆಟ್ ಉತ್ಪಾದಕರು ಯಾರು?

ಮೈಕ್ರೋಸಾಫ್ಟ್ ನೆನ್ನೆ ತನ್ನದೇ ಆದ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದ್ದು ನಿಮಗೆ ಗೊತ್ತೇ ಇದೆ. ತನ್ನ 37 ವರ್ಷಗಳ ಅಸ್ತಿತ್ವದಲ್ಲಿ ಯಾವುದೇ ಕಂಪ್ಯೂಟರ್ ಅನ್ನು ಉತ್ಪಾದನೆ ಮಾಡದ ಮೈಕ್ರೋಸಾಫ್ಟ್ ಟ್ಯಾಬ್ಲೆಟ್ ಉತ್ಪಾದನೆ ಮಾಡುವಲ್ಲಿ ಆಸಕ್ತಿ ತೋರಿಸಿರುವುದು ಆಶ್ಚರ್ಯ ಪಡುವ ಸಂಗತಿಯೇನಲ್ಲ.

ಯಾಕೆಂದರೆ ಮುಂದೆ ಪಿಸಿ ಮಾರುಕಟ್ಟೆಯಲ್ಲಿ ಟ್ಯಾಬ್ಲೆಟ್ ಬಹುದೊಡ್ಡ ಪಾತ್ರ ವಹಿಸಲಿದೆ ಎಂದು ಮೈಕ್ರೋಸಾಫ್ಟ್ ಗೆ ಮನವರಿಕೆಯಾಗಿದೆ.ಹೀಗಾಗಿ IHS iSuppli ಎಂಬ ಸಮೀಕ್ಷೆ ಮಾಡುವ ಕಂಪನಿ ಜಗತ್ತಿನ ಟಾಪ್ 5 ಟ್ಯಾಬ್ಲೆಟ್ ಉತ್ಪಾದಕ ಕಂಪನಿಗಳ ಪಟ್ಟಿ ಕೊಟ್ಟಿದೆ. ಇಲ್ಲಿದೆ ನೋಡಿ:

1) ಆಪಲ್ ಐಪ್ಯಾಡ್

ವಾರ್ಷಿಕ ಉತ್ಪಾದನೆ- 40.5 ಮಿಲಿಯನ್ ಟ್ಯಾಬ್ಲೆಟ್ಟುಗಳು

ಮಾರುಕಟ್ಟೆ ಪಾಲು- 62 ಪೆರ್ಸೆಂಟ್

2) ಸ್ಯಾಮ್ಸಂಗ್ (ಗ್ಯಾಲಕ್ಸಿ)

ವಾರ್ಷಿಕ ಉತ್ಪಾದನೆ- 6.1ಮಿಲಿಯನ್ ಟ್ಯಾಬ್ಲೆಟ್ಟುಗಳು

ಮಾರುಕಟ್ಟೆ ಪಾಲು- 9 ಪೆರ್ಸೆಂಟ್

3) ಅಮೆಜಾನ್ (ಕಿಂಡಲ್ ಫೈರ್)

ವಾರ್ಷಿಕ ಉತ್ಪಾದನೆ- 3.9 ಮಿಲಿಯನ್ ಟ್ಯಾಬ್ಲೆಟ್ಟುಗಳು

ಮಾರುಕಟ್ಟೆ ಪಾಲು- 6 ಪೆರ್ಸೆಂಟ್

4) ಬಾರ್ನ್ಸ್ & ನೋಬಲ್ (ನೂಕ್ )

ವಾರ್ಷಿಕ ಉತ್ಪಾದನೆ- 3.3 ಮಿಲಿಯನ್ ಟ್ಯಾಬ್ಲೆಟ್ಟುಗಳು

ಮಾರುಕಟ್ಟೆ ಪಾಲು- 5 ಪೆರ್ಸೆಂಟ್

5) ಅಸುಸ್ (ಟ್ರಾನ್ಸ್ಫಾರ್ಮರ್ ಟ್ಯಾಬ್ಲೆಟ್ ಉತ್ಪಾದಕ)

ವಾರ್ಷಿಕ ಉತ್ಪಾದನೆ- 2.1 ಮಿಲಿಯನ್ ಟ್ಯಾಬ್ಲೆಟ್ಟುಗಳು

ಮಾರುಕಟ್ಟೆ ಪಾಲು- 3 ಪೆರ್ಸೆಂಟ್

6) ಇತರೆ ಉತ್ಪಾದಕರು

ವಾರ್ಷಿಕ ಉತ್ಪಾದನೆ- 9.4 ಮಿಲಿಯನ್ ಟ್ಯಾಬ್ಲೆಟ್ಟುಗಳು

ಮಾರುಕಟ್ಟೆ ಪಾಲು- 14 ಪೆರ್ಸೆಂಟ್

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot