Home
ಸುದ್ದಿಜಾಲ

ಶಿಯೋಮಿಯಿಂದ ಗ್ರಾಹಕರಿಗೆ ಆಚ್ಚರಿಯ ಕೊಡುಗೆ..!! 'ರಿವಾರ್ಡ್ ಮಿ'

ಶಿಯೋಮಿ ಇದೇ ಮೊದಲ ಬಾರಿಗೆ ತನ್ನ ನೊಂದಾಯಿತ ಬಳಕೆದಾರರಿಗೆ ಹೊಸ ಕೊಡುಗೆಯೊಂದನ್ನು ನೀಡಲು ಮುಂದಾಗಿದೆ. ತನ್ನ ಗ್ರಾಹಕರಿಗೆ ರಿವಾರ್ಡ್ ಪ್ರೋಗ್ರಾಂ ಅನ್ನು ಶುರು ಮಾಡಿದೆ.

By Srinidhi

ದಿನೇ ದಿನೇ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ವಿಸ್ತಾರವನ್ನು ಹೆಚ್ಚಿಕೊಳ್ಳುತ್ತಿರುವ ಶಿಯೋಮಿ ಇದೇ ಮೊದಲ ಬಾರಿಗೆ ತನ್ನ ನೊಂದಾಯಿತ ಬಳಕೆದಾರರಿಗೆ ಹೊಸ ಕೊಡುಗೆಯೊಂದನ್ನು ನೀಡಲು ಮುಂದಾಗಿದೆ. ತನ್ನ ಗ್ರಾಹಕರಿಗೆ ರಿವಾರ್ಡ್ ಪ್ರೋಗ್ರಾಂ ಅನ್ನು ಶುರು ಮಾಡಿದೆ.

ಶಿಯೋಮಿಯಿಂದ ಗ್ರಾಹಕರಿಗೆ ಆಚ್ಚರಿಯ ಕೊಡುಗೆ..!! 'ರಿವಾರ್ಡ್ ಮಿ'

ಓದಿರಿ: 8 ತಿಂಗಳ ನಂತರ ಜಿಯೋ ವಿರುದ್ಧದ ಸಮರದಲ್ಲಿ ಜಯಿಸಿದ ಏರ್ಟೆಲ್..!!!

ಬಳಕೆದಾರರು ಶಿಯೋಮಿ ವೆಬ್‌ಸೈಟಿಗೆ ಭೇಟಿ ನೀಡುವ ಮೂಲಕ ಮೊದಲ 50 ಮಿ ಟೋಕನ್ ಪಡೆಯಬಹುದಾಗಿದೆ. ಅದುವೇ ವೆಲ್ ಕಮ್ ಕೊಡುಗೆಯಾಗಿದೆ. ಇದಲ್ಲದೇ ಮಿ ಸ್ಟೋರಿನಲ್ಲಿ ಶಾಪಿಂಗ್ ಮಾಡುವ ಮೂಲಕ ಹೆಚ್ಚಿನ ಮಿ ಟೋಕನ್ ಸಂಗ್ರಹಿಸಿ ಮುಂದಿನ ಹೊಸ ಮೊಬೈಲ್ ಸೇಲ್ ನಲ್ಲಿ ಎಫ್ ಕೊಡ್ ಪಡೆಯಬಹುದಾಗಿದೆ.

ಮಿ.ಕಾಮ್ ನಲ್ಲಿ ಗ್ರಾಹಕರು ಖರೀದಿರುವ ಹಣದ 10%ನಷ್ಟು ಮಿ ಟೋಕನ್ ದೊರೆಯಲಿದೆ. ನೀವು ರೂ.10000ಕ್ಕೆ ಖರೀದಿಸಿದರೆ ನಿಮಗೆ 1000 ಟೋಕನ್ ದೊರೆಯಲಿದೆ. ಇದಲ್ಲದೇ ಮಿ ಫೋನಿನ ರೀವ್ಯೂ ಬರೆಯುವುದಲ್ಲದೇ ಮಿ ಪ್ರಾಡೆಕ್ಡ್ ಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದರೂ ನೀವು ಮಿ ಟೋಕನ್ ಗಳಿಸಬಹುದು.

ಶಿಯೋಮಿಯಿಂದ ಗ್ರಾಹಕರಿಗೆ ಆಚ್ಚರಿಯ ಕೊಡುಗೆ..!! 'ರಿವಾರ್ಡ್ ಮಿ'

ಓದಿರಿ: ಜಿಯೋ ಬಳಸದಿದ್ದರೂ ಎಲ್ಲರೂ ಅಂಬಾನಿಗೆ ಥ್ಯಾಂಕ್ಸ್ ಹೇಳಲೇಬೇಕು: ಯಾಕೆ ಗೊತ್ತಾ..?

ಇದನ್ನು ನಿಮ್ಮ ಮುಂದಿನ ಖರೀದಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಇದನ್ನು ಎಫ್ ಕೋಡ್ ಆಗಿ ಬದಲಾಯಿಸಿಕೊಂಡು ಮಿ ವಸ್ತುಗಳು ಸ್ಟಾಕ್ ಇಲ್ಲದ ಸಂದರ್ಭದಲ್ಲಿಯೂ ಖರೀದಿಸಬಹುದಾಗಿದೆ. ಇಲ್ಲದೇ ಈ ಆಫರ್ ನಲ್ಲಿ ಶಿಯೋಮಿ ಗ್ರಾಹಕರಿಗೆ ವಸ್ತುಗಳ ಮೇಲೆ ಭರ್ಜರಿ ಡಿಸ್‌ಕೌಂಟ್ ದೊರೆಯಲಿದೆ.

ಇದೊಂದು ಮಾದರಿಯಲ್ಲಿ ಗ್ರಾಹಕರನ್ನು ಸೆಳೆಯುವ ತಂತ್ರವಾಗಿದ್ದು, ಶಿಯೋಮಿ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಉತ್ತಮ ವೇದಿಕೆಯನ್ನು ಈ ಮೂಲಕ ಸೃಷ್ಟಿಸಿಕೊಳ್ಳುತ್ತಿದೆ ಎನ್ನಲಾಗಿದೆ.

Best Mobiles in India

English summary
Xiaomi on Thursday announced its Mi.com reward programme in India that will let registered users earn reward benefits on purchasing Xiaomi products via the online store. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+