Subscribe to Gizbot

ಇಂದು ಶಿಯೋಮಿ ರೆಡ್‌ಮಿ 3ಎಸ್ ಫ್ಲಾಶ್‌ಸೇಲ್!!

Written By:

ಕೇವಲ ಆರು ತಿಂಗಳಿಗೆ 3 ಕೋಟಿ ಮಾರಾಟವಾಗಿ ದಾಖಲೆ ನಿರ್ಮಿಸಿರುವ ಶಿಯೋಮಿ ರೆಡ್‌ಮಿ 3ಎಸ್ ಮತ್ತು ರೆಡ್‌ಮಿ 3ಎಸ್ ಪ್ರೈಮ್ ಸ್ಮಾರ್ಟ್‌ಫೋನ್‌ಗಳು ಇಂದು ಶಾಪಿಂಗ್ ಜಾಲತಾಣ ಅಮೇಜಾನ್‌ಲ್ಲಿ ಪ್ಲಾಶ್ಸೇಲ್‌ನಲ್ಲಿ ಮಾರಾಟಕ್ಕಿದೆ.!!

ಇಂದು ಮಧ್ಯಾಹ್ನ 12 ಗಂಟೆಗೆ ಶಿಯೋಮಿ ರೆಡ್‌ಮಿ 3ಎಸ್ ಮತ್ತು ರೆಡ್‌ಮಿ 3ಎಸ್ ಪ್ರೈಮ್ ಸ್ಮಾರ್ಟ್ಫೋನ್‌ಗಳನ್ನು ಬುಕ್ ಮಾಡಬಹುದಾಗಿದ್ದು, ಕೆಲವೇ ನಿಮಿಷಗಳಲ್ಲಿ ಖರ್ಚಾಗುವ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಶಿಯೋಮಿ ಸ್ಮಾರ್ಟ್ಫೋನ್ ಪ್ರಿಯರು ಕಾಯುತ್ತಿದ್ದಾರೆ.

ಇಂದು ಶಿಯೋಮಿ ರೆಡ್‌ಮಿ 3ಎಸ್ ಫ್ಲಾಶ್‌ಸೇಲ್!!

"ಮೊಟೊ ಡೇಸ್" ಸಂಭ್ರಮ..ಎಲ್ಲಾ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್!!!

5 ಇಂಚ್ ಡಿಸ್‌ಪ್ಲೇ, ಆಕ್ಟಕೋರ್ ಕ್ವಾಲ್ಕಮ್ ಪ್ರೊಸೆಸರ್ ಮತ್ತು 2GB RAM ಹೊಂದಿರುವ ಶಿಯೋಮಿ ರೆಡ್‌ಮಿ 3ಎಸ್ ಸ್ಮಾರ್ಟ್ಫೋನ್‌ ಬೆಲೆ 6999 ರೂಪಾಯಿಗಳಾಗಿದ್ದು, 3GB RAM ಮತ್ತು 32GB ಆಂತರಿ ಮೆಮೊರಿ ಹೊಂದಿರುವ ಡ್‌ಮಿ 3ಎಸ್ ಪ್ರೈಮ್ ಸ್ಮಾರ್ಟ್‌ಫೋನ್‌ಬೆಲೆ 8,999 ರೂಪಾಯಿಗಳಾಗಿದೆ.!!

ಇಂದು ಶಿಯೋಮಿ ರೆಡ್‌ಮಿ 3ಎಸ್ ಫ್ಲಾಶ್‌ಸೇಲ್!!

4100mah ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಎರಡೂ ಸ್ಮಾರ್ಟ್‌ಫೊನ್‌ಗಳು ಕಡಮೆ ಬೆಲೆಯಲ್ಲಿನ ಅತ್ಯುತ್ತಮ ಸ್ಮಾರ್ಟ್ಫೊನ್‌ಗಳಾಗಿದ್ದು, ನೀವು ಖರೀದಸಲು ರೆಡಿಯಾಗಿ!!

Read more about:
English summary
Xiaomi Redmi 3S, Redmi 3S Prime smartphone, which has so far been out of stock, will go on sale on Amazon India today at 12pm.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot