Subscribe to Gizbot

ಇಂದು ಫ್ಲಿಪ್‌ಕಾರ್ಟ್‌ನಲ್ಲಿ ರೆಡ್‌ಮಿ ನೋಟ್ 4 ಸೇಲ್!!

Written By:

ಕೇವಲ ಹತ್ತು ನಿಮಿಷದಲ್ಲಿ 2,50,000 ಸ್ಮಾರ್ಟ್‌ಫೋನ್ ಮಾರಾಟವಾದ ಶಿಯೋಮಿ ರೆಡ್‌ಮಿ ನೋಟ್ 4 ಇಂದು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕಿದೆ.! ಇಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ನಲ್ಲಿ ನಲ್ಲಿ ಶಿಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಬುಕ್ ಮಾಡಬಹುದಾಗಿದೆ.!!

ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ರೆಡ್‌ಮಿ ನೋಟ್ 4 ಭಾರತದಲ್ಲಿ ಬಿಸಿತುಪ್ಪದಂತೆ ಖರ್ಚಾಗುತ್ತಿದ್ದು, ಇದೇ ಮೊದಲು ಬಾರಿಗೆ ಕಪ್ಪು ಬಣ್ಣದ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೊನ್ ಮಾರುಕಟ್ಟೆಗೆ ಕಾಲಿಟ್ಟಿದೆ.!!

ಇಂದು ಫ್ಲಿಪ್‌ಕಾರ್ಟ್‌ನಲ್ಲಿ ರೆಡ್‌ಮಿ ನೋಟ್ 4 ಸೇಲ್!!

ಸ್ಯಾಮಸಂಗ್ ಜೊತೆಗೂಡಿ 5G ನೆಟ್‌ವರ್ಕ್ ತರುತ್ತಿದೆ ಜಿಯೋ!!

ಪ್ರಸ್ತುತ ಬೆಲೆಯಲ್ಲಿ ರೆಡ್‌ಮಿ ಸ್ಮಾರ್ಟ್‌ಫೊನ್‌ಗಳು ಅತ್ಯಂತ ಹೆಚ್ಚು ಫೀಚರ್ಸ್‌ಗಳನ್ನು ಹೊಂದಿದ್ದು, 5.5 ಇಂಚಿನ ಹೆಚ್‌ಡಿ ಡಿಸ್‌ಪ್ಲೇ, ಟೆಕ್ ಹೆಲಿಯೊ X20 ಪ್ರೋಸೆಸರ್ ಹೊಂದಿದ್ದು, ಗುಣಮಟ್ಟದ ವಿಡಿಯೋ ಮತ್ತು ಗೇಮಿಂಗ್‌ಗೆ ಹೇಳಿ ಮಾಡಿಸಿದ್ದಾಗಿದೆ.

ಇಂದು ಫ್ಲಿಪ್‌ಕಾರ್ಟ್‌ನಲ್ಲಿ ರೆಡ್‌ಮಿ ನೋಟ್ 4 ಸೇಲ್!!

ಇನ್ನು ಫ್ಲಾಶ್‌ಸೇಲ್‌ನಲ್ಲಿ 3GB RAM+32GB ಮತ್ತು 4GB RAM+64GB ಸೇರಿದಂತೆ ಮೂರು ವೆರಿಯಂಟ್ ಸ್ಮಾರ್ಟ್‌ಪೊನ್‌ಗಳು ಲಭ್ಯವಿದ್ದು, ಕೆಲವೇ ಸೆಕೆಂಡ್‌ಗಳಲ್ಲಿ ಸೇಲ್ ಆಗುವ ಸ್ಮಾರ್ಟ್‌ಫೋನ್‌ ಬುಕ್ ಮಾಡಲು ನೀವು ತಯಾರಾಗಿ.

English summary
So far, the Xiaomi Redmi Note 4 (Review) has been available to purchase in Gold, Grey, and Silver colour. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot