Tv ಮಾರುಕಟ್ಟೆಯೇ ಕೊಚ್ಚಿ ಹೋಗುವ ಆಫರ್: 12 ಸಾವಿರಕ್ಕೆ ಶಿಯೋಮಿ Mi ಸ್ಮಾರ್ಟ್‌TV, ಬುಕ್ ಮಾಡಲು ಸಿದ್ಧರಾಗಿ..!

|

ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಶಿಯೋಮಿ ಒಂದಾದ ಮೇಲೆ ಒಂದು ದಾಖಲೆಗಳನ್ನು ನಿರ್ಮಿಸುತ್ತಿದೆ. ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ರೆಡ್‌ಮಿ ನೋಟ್ ಸರಣಿಯ ಸ್ಮಾರ್ಟ್‌ಫೋನ್‌ ಮೂಲಕ ಹೊಸ ಭಾಷ್ಯವನ್ನು ಬರೆದಿರುವ ಶಿಯೋಮಿ, ಸ್ಯಾಮ್‌ ಸಂಗ್‌ ಅನ್ನು ಹಿಂದಿಕ್ಕಿ ಭಾರತದಲ್ಲಿ ಸ್ಮಾರ್ಟ್‌ಫೋನ್‌ ಮಾರಾಟ ಮಾಡುವ ನಂಬರ್ 01 ಕಂಪನಿ ಎನ್ನು ಖ್ಯಾತಿಗೆ ಪಾತ್ರವಾಗಿದೆ.

 12 ಸಾವಿರಕ್ಕೆ ಶಿಯೋಮಿ Mi ಸ್ಮಾರ್ಟ್‌TV, ಬುಕ್ ಮಾಡಲು ಸಿದ್ಧರಾಗಿ..!

ಸದ್ಯ ಮಾರುಕಟ್ಟೆಗೆ Mi TV 4 ಲಾಂಚ್ ಮಾಡಿದ ಶಿಯೋಮಿ ಭಾರತೀಯ ಟಿವಿ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಎಬ್ಬಿಸಿದೆ. ಮಾರುಕಟ್ಟೆಯೇ ಬಿದ್ದು ಹೋಗುವ ಮಾದರಿಯಲ್ಲಿ ಆಫರ್ ನೀಡಲು ಮುಂದಾಗಿದೆ. ಎರಡು ಸೇಲ್‌ಗಳಲ್ಲಿ ಸೋಲ್ಡ್ ಔಟ್ ಆಗಿರುವ Mi TV 4 ಈಗಾಗಲೇ ಮೂರನೇ ಸೇಲ್‌ಗೆ ರೆಡಿಯಾಗುತ್ತಿದೆ. ಇದರ ಬೆನ್ನಲೇ ಬಜೆಟ್ ಬೆಲೆಯಲ್ಲಿ ಮತ್ತೊಂದು ಟಿವಿಯನ್ನು ಇದೇ ಮಾರ್ಚ್ 7 ನೇ ತಾರೀಖು ಬಿಡುಗಡೆ ಮಾಡಲು ಶಿಯೋಮಿ ಮುಂದಾಗಿದೆ.

ಮಾರುಕಟ್ಟೆಯಲ್ಲಿ ಹವಾ:

ಮಾರುಕಟ್ಟೆಯಲ್ಲಿ ಹವಾ:

ಒಂದೇ ಒಂದು ಟಿವಿಯನ್ನು ಬಿಡುಗಡೆ ಮಾಡುವ ಮೂಲಕ ಹವಾ ಎಬ್ಬಿಸಿರುವ ಶಿಯೋಮಿ, ಮತ್ತೇರಡು ಬಜೆಟ್ ಬೆಲೆಯ ಟಿವಿಗಳನ್ನು ಲಾಂಚ್ ಮಾಡುತ್ತಿದೆ. ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಭರ್ಜರಿ ಹಿಟ್ ಆಗಿರುವ Mi TV 4Aಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯ ಮಾಡುತ್ತಿದೆ ಎನ್ನಲಾಗಿದೆ.

ಮತ್ತೇರಡು ಟಿವಿ:

ಮತ್ತೇರಡು ಟಿವಿ:

Mi TV 4A ಸರಣಿಯಲ್ಲಿ ಎರಡು ಆವೃತ್ತಿಯನ್ನು ಶಿಯೋಮಿ ಲಾಂಚ್ ಮಾಡಲಿದೆ ಎನ್ನಲಾಗಿದ್ದು, 32 ಇಂಚಿನ ಟಿವಿಯೊಂದಿಗೆ 43 ಇಂಚಿನ ಟಿವಿಯನ್ನು ಬಿಡುಗಡೆ ಮಾಡಲಿದ್ದು, ಇದು ಸಹ ಸ್ಮಾರ್ಟ್‌ ಟಿವಿಯಾಗಿರಲಿದೆ ಎನ್ನಲಾಗಿದೆ.

32 ಇಂಚಿನ Mi TV 4A ಟಿವಿ

32 ಇಂಚಿನ Mi TV 4A ಟಿವಿ

32 ಇಂಚಿನ Mi TV 4A ಟಿವಿಯಲ್ಲಿ HD ರೆಡಿ ಪ್ಯಾನಲ್ ಕಾಣಬಹುದಾಗಿದ್ದು, 1.5GHz ವೇಗದ ಚಿಪ್‌ ಸೆಟ್ ಅನ್ನು ಟಿವಿಯಲ್ಲಿ ಕಾಣಬಹುದಾಗಿದೆ, 1GB RAM ಮತ್ತು 4GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಇದರಲ್ಲಿಯೇ 42 ಇಂಚಿನ Mi TV 4A ಟಿವಿಯನ್ನು ಕಾಣಬಹುದಾಗಿದ್ದು, ಇರದಲ್ಲಿ 2GB RAM ಮತ್ತು 8GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ.

43 ಇಂಚಿನ Mi TV 4A ಟಿವಿ:

43 ಇಂಚಿನ Mi TV 4A ಟಿವಿ:

ಇದರಲ್ಲಿ HDR10 ಗುಣಮಟ್ಟದ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಡಾಲ್ಬಿ ಸೌಂಡ್ ಹೊಂದಿದೆ. ಅಲ್ಲದೇ ನೋಡಲು Mi TV 4 ಮಾದರಿಯಲ್ಲಿ ಕಾಣಿಸಿಕೊಳ್ಳಲಿದ್ದು, ಅದರಂತೆಯೇ ವಿನ್ಯಾಸವನ್ನು ಹೊಂದಿರಲಿದೆ ಎನ್ನಲಾಗಿದೆ.

ಬೆಲೆಗಳು:

ಬೆಲೆಗಳು:

ಶಿಯೋಮಿ ಮಾರುಕಟ್ಟೆಯನ್ನೆ ತಲ್ಲಣಗೊಳಿಸುವಂತೆ ಬೆಲೆಯನ್ನು ನಿಗಧಿ ಪಡಿಸಿದ್ದು, 32 ಇಂಚಿನ ಟಿವಿಯ ಬೆಲೆ ರೂ.12,999ಆಗಿದ್ದು, 43 ಇಂಚಿನ ಟಿವಿ ಬೆಲೆಯೂ ರೂ.21,999 ಆಗಲಿದೆ. ಇಷ್ಟು ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಆವುದೇ ಸ್ಮಾರ್ಟ್‌ ಟಿವಿಯನ್ನು ನೋಡಲು ಸಾಧ್ಯವೇ ಇಲ್ಲ.

ಎರಡನೇ ಸೇಲ್ ನಲ್ಲಿಯೂ ಸೋಲ್ಡ್ ಔಟ್

ಎರಡನೇ ಸೇಲ್ ನಲ್ಲಿಯೂ ಸೋಲ್ಡ್ ಔಟ್

ಇದೇ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದ ಶಿಯೋಮಿ Mi TV 4 ಯಶಸ್ವಿಯಾಗಿದೆ ಎಂದರೆ ತಪ್ಪಾಗುವುದಿಲ್ಲ. ಮೊದಲ ಪ್ರಯತ್ನದಲ್ಲಿಯೇ ಜನರ ಮನಸ್ಸು ಗೆದ್ದಿರುವ ಶಿಯೋಮಿ Mi TV 4 ಎರಡನೇ ಸೇಲ್ ನಲ್ಲಿಯೂ ಔಟ್ ಆಪ್ ಸ್ಟಾಕ್ ಆಗಿದ್ದು, ಮೂರನೇ ಸೇಲ್ ಗೆ ಸದ್ದಿಲ್ಲದೇ ತಯಾರಿಯನ್ನು ನಡೆಸಿದೆ. ಮೂಲಗಳ ಪ್ರಕಾರ ಮಾರ್ಚ್ 6 ರಂದು ಮೂರನೇ ಸೇಲ್ ನಲ್ಲಿ ಗ್ರಾಹಕರ ಮುಂದೆ ಬರಲಿದೆ.

ಮೂರನೇ ಸೇಲ್ ಗೆ Mi TV 4 ರೆಡಿ..!

ಮೂರನೇ ಸೇಲ್ ಗೆ Mi TV 4 ರೆಡಿ..!

ಫ್ಲಿಪ್ ಕಾರ್ಟ್ ಮತ್ತು ಮಿ. ಕಾಮ್ ನಲ್ಲಿ ಫ್ಲಾಷ್ ಸೇಲ್ ನಲ್ಲಿ ಕಾಣಿಸಿಕೊಂಡಿದ್ದ ಶಿಯೋಮಿ Mi TV 4 ಮೊದಲೇ ಸೇಲ್ ನಲ್ಲಿಯೂ ಸೋಲ್ಡ್ ಔಟ್ ಆಗಿತ್ತು, ನಂತರದ ಎರಡನೇ ಸೇಲ್ ನಲ್ಲಿಯೂ ಗ್ರಾಹಕರಿಗೆ ಹತ್ತಿರವಾಗಿರುವ ಕಾರಣ ಔಟ್ ಆಫ್ ಸ್ಟಾಕ್ ಆಗಿದೆ.

ಫ್ಲಾಷ್ ಸೇಲ್

ಫ್ಲಾಷ್ ಸೇಲ್

ಫ್ಲಿಪ್ ಕಾರ್ಟ್ ಮತ್ತು ಮಿ. ಕಾಮ್ ನಲ್ಲಿ ಫ್ಲಾಷ್ ಸೇಲ್ ನಲ್ಲಿ ಕಾಣಿಸಿಕೊಂಡಿದ್ದ ಶಿಯೋಮಿ Mi TV 4 ಮೊದಲೇ ಸೇಲ್ ನಲ್ಲಿಯೂ ಸೋಲ್ಡ್ ಔಟ್ ಆಗಿತ್ತು, ನಂತರದ ಎರಡನೇ ಸೇಲ್ ನಲ್ಲಿಯೂ ಗ್ರಾಹಕರಿಗೆ ಹತ್ತಿರವಾಗಿರುವ ಕಾರಣ ಔಟ್ ಆಫ್ ಸ್ಟಾಕ್ ಆಗಿದೆ.

ಮಾರ್ಚ್ 6 ರಂದು

ಮಾರ್ಚ್ 6 ರಂದು

ಮಾರ್ಚ್ 6 ರಂದು 12 ಗಂಟೆ ಮತ್ತೊಮ್ಮೆ ಶಿಯೋಮಿ Mi TV 4 ಸೇಲ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಎರಡು ಸೇಲ್ ಗಳಲ್ಲಿ ಈ ಟಿವಿಯನ್ನು ಖರೀದಿಸಲು ಸಾಧ್ಯವಾಗದವರು ಮೂರನೇ ಸೇಲ್ ನಲ್ಲಿ ಶಿಯೋಮಿ Mi TV 4 ಖರೀದಿಸಬಹುದಾಗಿದೆ.

 LED TV

LED TV

ವಿಶ್ವದ ಅತೀ ತಳುವಾದ LED TV ಎನ್ನಲಾಗಿದೆ. ಒಂದು ರುಪಾಯಿ ಕಾಯಿನ್ ನಷ್ಟು ಸಣ್ಣದಾಗಿದೆ ಎನ್ನಲಾಗಿದೆ. ಇದು 4.9mm ನಷ್ಟು ತೆಳುವಾಗಿದ್ದು, ವಿಶ್ವದಲ್ಲಿಯೇ ಲಭ್ಯವಿರುವ ತೆಳು ಟಿವಿ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. Mi LED TV 4 ಸ್ಮಾರ್ಟ್ ಟಿವಿಯಾಗಿದೆ.

2GB RAM

2GB RAM

2GB RAM + 8GB ಇಂಟರ್ ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಬ್ಲೂಟೂತ್ ಕನೆಕ್ಟ್ ಮತ್ತು Wi Fi ಕನೆಕ್ಟ್ ಮಾಡಬಹುದಾಗಿದ್ದು, ಎರಡು USB ಪೋರ್ಟ್ ಗಳನ್ನು ಕಾಣಬಹುದಾಗಿದೆ. ಅಲ್ಲದೇ 100 MBPS ವೇಗದ ಇಂಟರ್ನೆಟ್ ಬಳಕೆ ಮಾಡಿಕೊಳ್ಳಬಹುದಾಗಿದೆ.

ಮಳುಗಿದ ಟಿವಿ ಮಾರುಕಟ್

ಮಳುಗಿದ ಟಿವಿ ಮಾರುಕಟ್

ಚೀನಾವನ್ನು ಬಿಟ್ಟರೇ ಭಾರತದಲ್ಲಿಯೇ ಮೊದಲ ಬಾರಿಗೆ Mi TV ಯನ್ನು ಶಿಯೋಮಿ ಭಾತರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಮಾರುಕಟ್ಟೆಯಲ್ಲಿ ಶಿಯೋಮಿ ಟಿವಿ ಹೊಸ ಸಂಚಲವನ್ನು ಉಂಟು ಮಾಡಲಿದೆ ಎನ್ನಲಾಗಿದೆ.

 ಶಿಯೋಮಿಯಿಂದ 55 ಇಂಚಿನ, 4K UHD ಸ್ಮಾರ್ಟ್ ಟಿವಿ ರೂ.39,999ಕ್ಕೆ..!

ಶಿಯೋಮಿಯಿಂದ 55 ಇಂಚಿನ, 4K UHD ಸ್ಮಾರ್ಟ್ ಟಿವಿ ರೂ.39,999ಕ್ಕೆ..!

ಕಳೆದ ಮೂರು ವರ್ಷಗಳಿಂದ ಶಿಯೋಮಿ ಟಿವಿ ಲಾಂಚ್ ಮಾಡಲಿದೆ ಎನ್ನುವ ಮಾತು ಕೇಳುತ್ತಿದ್ದರೂ ಲಾಂಚ್ ಆಗಿರಲಿಲ್ಲ. ಆದರೆ ಈ ಬಾರಿ Mi LED TV 4 ಮಾರುಕಟ್ಟೆಯನ್ನು ಪ್ರವೇಶಿಸಿದೆ. ಚೀನಾದಲ್ಲಿ ಮಾತ್ರವೇ ದೊರೆಯುತ್ತಿದ್ದ ಈ ಟಿವಿ, ಭಾರತೀಯ ಮಾರುಕಟ್ಟೆಯನ್ನು ಪ್ರವೇಶ ಮಾಡಿದ್ದು ಬೇರೆ ಎಲ್ಲಾ ಕಂಪನಿಗಳಿಗೆ ತಲೆ ನೋವಾಗಿದೆ.

ಸ್ಮಾರ್ಟ್ ಟಿವಿ:

ಸ್ಮಾರ್ಟ್ ಟಿವಿ:

Mi LED TV 4 ಸ್ಮಾರ್ಟ್ ಟಿವಿಯಾಗಿದ್ದು, 2GB RAM + 8GB ಇಂಟರ್ ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಬ್ಲೂಟೂತ್ ಕನೆಕ್ಟ್ ಮತ್ತು Wi Fi ಕನೆಕ್ಟ್ ಮಾಡಬಹುದಾಗಿದ್ದು, ಎರಡು USB ಪೋರ್ಟ್ ಗಳನ್ನು ಕಾಣಬಹುದಾಗಿದೆ. ಅಲ್ಲದೇ 100 MBPS ವೇಗದ ಇಂಟರ್ನೆಟ್ ಬಳಕೆ ಮಾಡಿಕೊಳ್ಳಬಹುದಾಗಿದೆ.

ಹೆಚ್ಚಿನ ಪಾಲುದಾರರು:

ಹೆಚ್ಚಿನ ಪಾಲುದಾರರು:

ಇದಲ್ಲದೇ ದೇಶದಲ್ಲಿ ಲಭ್ಯವಿರುವ ಎಲ್ಲಾ ಡಿಜಿಟಪ್ ಕಂಟೆಟ್ ಗಳನ್ನು ಕಾಣಹುದಾಗಿದ್ದು, ಹಾಟ್ ಸ್ಟಾರ್, ಸೋನಿ, ವೂಟ್, ಸನ್, ಹಂಗಾಮ ಸೇರಿದಂತೆ ಎಲ್ಲಾ ಕಟೆಂಟ್ ಗಳು ದೊರೆಯಲಿದ್ದು, ಇದಲ್ಲದೇ ಉಚಿತವಾಗಿಯೂ ನೋಡಬಹುದಾಗಿದೆ.

ನಾಣ್ಯದಷ್ಟು ತೆಳು:

ನಾಣ್ಯದಷ್ಟು ತೆಳು:

ವಿಶ್ವದ ಅತೀ ತಳುವಾದ LED TV ಎನ್ನಲಾಗಿದೆ. ಒಂದು ರುಪಾಯಿ ಕಾಯಿನ್ ನಷ್ಟು ಸಣ್ಣದಾಗಿದೆ ಎನ್ನಲಾಗಿದೆಗಿದೆ. ಇದು 4.9mm ನಷ್ಟು ತೆಳುವಾಗಿದ್ದು, ವಿಶ್ವದಲ್ಲಿಯೇ ಲಭ್ಯವಿರುವ ತೆಳು ಟಿವಿ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ.

ಸ್ಯಾಮ್ ಸಂಗ್ ಡಿಸ್‌ಪ್ಲೇ:

ಸ್ಯಾಮ್ ಸಂಗ್ ಡಿಸ್‌ಪ್ಲೇ:

Mi LED TV 4 ನಲ್ಲಿ ನೀವು ಸ್ಮಾಮ್ ಸಂಗ್ ಡಿಸ್‌ ಪ್ಲೇಯನ್ನು ಹೊಂದಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜಿಯನ್ನು ಮಾಡಿಕೊಂಡಿಲ್ಲ ಎನ್ನಲಾಗಿದೆ. ಇದು 55 ಇಂಚಿನ ಟಿವಿ ಇದಾಗಿದೆ. ಅಲ್ಲದೇ ಈ ಟಿವಿಗೆ ಫ್ರೇಮ್ ಇಲ್ಲ ಎನ್ನಲಾಗಿದೆ.

4K ಗುಣಮಟ್ಟ:

4K ಗುಣಮಟ್ಟ:

ಮಾರುಕಟ್ಟೆಯಲ್ಲಿ ಲಭ್ಯವಿರುವ Mi LED TV 4 4K UHD ಗುಣಮಟ್ಟವನ್ನು ಹೊಂದಿದ್ದು, ಇದರಲ್ಲಿ ಭಾರೀ ಗುಣಮಟ್ಟದ ವಿಡಿಯೋಗಳನ್ನು ಪ್ಲೇ ಮಾಡಬಹುದಾಗಿದ್ದು, ನೀಡು ಟಿವಿ ನೋಡುವ ವಿಧಾನವನ್ನು ಬದಲಾಯಿಸಲಿದೆ.

ಉತ್ತಮ ಮಿ ರೀಮೋಟ್:

ಉತ್ತಮ ಮಿ ರೀಮೋಟ್:

ಇದಲ್ಲದೇ ಸೆಟಪ್ ಬ್ಯಾಕ್ಸ್ ನೊಂದಿಗೆ ಟಿವಿ ಯೊಂದಿಹಗೆ ಸಿಂಕ್ ಆಗಲಿದ್ದು, ಇದಕ್ಕಾಗಿಯೇ ಮಿ ರಿಮೋಟ್ ಅನ್ನು ಬಿಡುಗಡೆ ಮಾಡಿದ್ದು, ಬೇರೆ ರಿಮೋಟ್ ಇಲ್ಲದೇ ಒಂದೇ ರಿಮೋಟ್ ನಲ್ಲಿ ಎಲ್ಲಾ ಕಾರ್ಯವನ್ನು ಮಾಡಬಹುದಾಗಿದೆ.

ಓದಿರಿ: ಸೆಕೆಂಡ್ ಹಾಂಡ್ ಬೈಕ್-ಕಾರು ಖರೀದಿಸುವ ಮುನ್ನ ಅದರ ಜಾತಕ ತಿಳಿಸುವ ಆಪ್..!

Best Mobiles in India

English summary
Xiaomi all set to launch 32-inch and 43-inch Mi TV 4A in India on Mar. 7. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X