Home
ಸುದ್ದಿಜಾಲ

ಶಿಯೋಮಿಯಿಂದ ಮತ್ತೊಂದು ಬಂಪರ್ ಆಫರ್!!...ಗೊತ್ತಾದ್ರೆ ಈಗಲೇ ಫೋನ್ ಖರೀದಿಸ್ತೀರಾ!!

ಇನ್ನಿತರ ಬ್ರಾಂಡ್‌ಗಳ ಫೋನ್ ಬಳಕೆ ಮಾಡುತ್ತಿರುವ ಭಾರತೀಯ ಗ್ರಾಹಕರನ್ನು ಸೆಳೆಯಲು ಶಿಯೋಮಿ ಇಂಡಿಯಾ ಹೊಸದೊಂದು ಕೊಡುಗೆಯನ್ನು ಘೋಷಣೆ ಮಾಡಿದೆ.!!

By Bhaskar N J

ಇನ್ನಿತರ ಬ್ರಾಂಡ್‌ಗಳ ಫೋನ್ ಬಳಕೆ ಮಾಡುತ್ತಿರುವ ಭಾರತೀಯ ಗ್ರಾಹಕರನ್ನು ಸೆಳೆಯಲು ಶಿಯೋಮಿ ಇಂಡಿಯಾ ಹೊಸದೊಂದು ಕೊಡುಗೆಯನ್ನು ಘೋಷಣೆ ಮಾಡಿದೆ.!! ತನ್ನ ಸ್ಮಾರ್ಟ್‌ಫೋನ್‌ಗಳ ಮೇಲೆ ಇತರ ಸ್ಮಾರ್ಟ್‌ಫೋನ್‌ಗಳನ್ನು ಎಕ್ಸ್‌ಚೇಂಜ್ ಮಾಡಿಕೊಳ್ಳುವ ಅವಕಾಶವನ್ನು ಶಿಯೋಮಿ ನೀಡಿದೆ.!!

ಇದೆ ಮೊದಲ ಸಾರಿ ಶಿಯೋಮಿ ಇಂತಹ ಕೊಡುಗೆಯನ್ನು ಘೋಷಿಸಿದ್ದು, ವಿಶಿಷ್ಟವೆಂಬಂತೆ ಶಿಯೋಮಿ ಈ ಸೇವೆಯನ್ನು ಆನ್‌ಲೈನ್‌ನಲ್ಲಿ ನೀಡಿಲ್ಲ.! ಹಾಗಾದರೆ, ಶಿಯೋಮಿ ಫೋನ್‌ಗಳನ್ನು ಖರೀದಿಸಲು ನಿಮ್ಮ ಫೋನ್ ಅನ್ನು ಎಕ್ಸ್‌ಚೇಂಜ್ ಮಾಡುವುದು ಹೇಗೆ? ಮತ್ತು ನಿಮ್ಮ ಫೋನ್ ಬೆಲೆ ಹೇಗೆ ನಿಗದಿಯಾಗುತ್ತದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಶಿಯೋಮಿ ಆಫ್‌ಲೈನ್ ಎಕ್ಸ್‌ಚೇಂಜ್!!

ಶಿಯೋಮಿ ಆಫ್‌ಲೈನ್ ಎಕ್ಸ್‌ಚೇಂಜ್!!

ಇದೇ ಮೊದಲ ಸಾರಿ ಶಿಯೋಮಿ ತನ್ನ ಮೊಬೈಲ್‌ಗಳ ಮೇಲೆ ನೇರವಾಗಿ ಎಕ್ಸ್‌ಚೇಂಜ್ ಆಫರ್‌ಗಳನ್ನು ಪ್ರಕಟಿಸಿದೆ. ಆದರೆ, ಈ ಎಕ್ಸ್‌ಚೇಂಜ್ ಆಫರ್ ಆಫ್‌ಲೈನ್ ಮೂಲಕ ನಡೆಯಲಿದ್ದು, ಶಿಯೋಮಿ 'ಮೈ ಹೋಮ್‌"ಗಳಲ್ಲಿ ಮೊಬೈಲ್ ಎಕ್ಸ್‌ಚೇಂಜ್ ಪಡೆಯಬಹುದಾಗಿದೆ!!

ಫೋನ್‌ಗಳ ಬೆಲೆ ನಿಗದಿ ಹೇಗೆ?

ಫೋನ್‌ಗಳ ಬೆಲೆ ನಿಗದಿ ಹೇಗೆ?

ಶಿಯೋಮಿ ಇತರ ಫೋನ್‌ಗಳ ಬೆಲೆ ನಿಗದಿ ಮಾಡಲು ದೆಹಲಿ ಮೂಲದ ಕ್ಯಾಶಿಫೈ ಎಂಬ ಮೊಬೈಲ್ ಪರಿಶೀಲನಾ ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಂಡಿದೆ. ಈ ಕಂಪೆನಿಯು ಯಾವುದೇ ಕಂಪೆನಿಯ ಮೊಬೈಲ್‌ಗಳ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆ ಬೆಲೆಯನ್ನು ಅಂದಾಜಿಸಿ ಬೆಲೆ ನಿಗದಿ ಮಾಡಲಿದೆ.!!

ಆನ್‌ಲೈನ್‌ನಲ್ಲಿ ಸೇವೆ ಏಕಿಲ್ಲ.!?

ಆನ್‌ಲೈನ್‌ನಲ್ಲಿ ಸೇವೆ ಏಕಿಲ್ಲ.!?

ಬಹುತೇಕ ಮೊಬೈಲ್ ಕಂಪೆನಿಗಳ ಮೊಬೈಲ್‌ ಅನ್ನು ಆನ್‌ಲೈನ್ ಮೂಲಕವೇ ಮೊಬೈಲ್ ಎಕ್ಸ್‌ಚೇಂಜ್ ಮಾಡಿಕೊಳ್ಳುವ ಅವಕಾಶ ಇದ್ದರು ಸಹ ಅದನ್ನು ನೇರವಾಗಿ ಮೊಬೈಲ್ ಕಂಪೆನಿಗಳು ನಡೆಸುವುದಿಲ್ಲ. ಇದರಿಂದ ಮೊಬೈಲ್ ಎಕ್ಸ್‌ಚೇಂಜ್ ಕಾರ್ಯ ಗ್ರಾಹಕರಿಗೆ ತೊಂದರೆಯುಂಟು ಮಾಡುತ್ತಿತ್ತು. ಹಾಗಾಗಿ, ಶಿಯೋಮಿ ನೇರವಾಗಿ ತಾನೆ ಮೊಬೈಲ್ ಎಕ್ಸ್‌ಚೇಂಜ್ ಮಾಡಲಿದೆ.!!

ಮೊಬೈಲ್ ಎಕ್ಸ್‌ಚೇಂಜ್ ಮಾಡಿಕೊಳ್ಳುವುದು ಹೇಗೆ?

ಮೊಬೈಲ್ ಎಕ್ಸ್‌ಚೇಂಜ್ ಮಾಡಿಕೊಳ್ಳುವುದು ಹೇಗೆ?

ಯಾವುದೇ ಮೊಬೈಲ್ ಬಳಸುತ್ತಿರುವ ಗ್ರಾಹಕರು ಶಿಯೋಮಿ ಕಂಪೆನಿಯ ಅಧಿಕೃತ ಸ್ಟೋರ್‌ಗೆ ತೆರಳಿದ ನಂತರ ಶಿಯೋಮಿ ಹೋಮ್‌ನಲ್ಲಿ ಕುಳಿತಿರುವ ಕ್ಯಾಶಿಫೈ ಸಂಸ್ಥೆಯ ಪ್ರತಿನಿಧಿ ನಿಮ್ಮ ಮೊಬೈಲ್‌ಗೆ ಸರಿಯಾದ ಬೆಲೆ ನೀಗದಿ ಮಾಡುತ್ತಾನೆ.( ನಿಮಗೆ ಇಷ್ಟವಾದಲ್ಲಿ ಒಪ್ಪಬಹುದು) ನಂತರ ಶಿಯೋಮಿ ಫೋನ್‌ ಜತೆ ನಿಮ್ಮ ಫೋನ್ ಅನ್ನು ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದು.!!

ಎಲ್ಲೆಲ್ಲಿವೆ ಶಿಯೋಮಿ 'ಮೈ ಹೋಮ್‌

ಎಲ್ಲೆಲ್ಲಿವೆ ಶಿಯೋಮಿ 'ಮೈ ಹೋಮ್‌"!!

ಕೇವಲ ಏಳು ತಿಂಗಳ ಹಿಂದಷ್ಟೆ ಬೆಂಗಳೂರಿನಲ್ಲಿ ತನ್ನ ಮೊದಲ 'ಮೈ ಹೋಮ್‌' ಸ್ಥಾಪಿಸಿರುವ ಶಿಯೋಮಿ ಇಲ್ಲಿಯವರೆಗೂ ಭಾರತದಾಧ್ಯಂತ ಒಟ್ಟು 13 ಶಿಯೋಮಿ ಮೈ ಹೋಮ್ ಮಳಿಗೆಗಳನ್ನು ಸ್ಥಾಪಿಸಿದೆ. ಬೆಂಗಳೂರಿನ ವೈಟ್‌ ಫಿಲ್ಡ್ ಬಳಿಯ ಫಿನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಶಿಯೋಮಿ ಮೈ ಹೋಮ್ ಮಳಿಗೆ ಇದೆ.!!

ಓದಿರಿ:ಎಲ್ಲಾ ಫೋನ್‌ಗಳಲ್ಲಿಯೂ 'ಗೂಗಲ್' ಇರಲು ಕಾರಣವೇನು?..ಗೊತ್ತಾದ್ರೆ ಶಾಕ್ ಆಗ್ತೀರಾ!

Best Mobiles in India

English summary
Xiaomi announced an exchange programme with phone discounts at Mi Homes.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+