ತಾಯ್ನೆಲದಲ್ಲೂ ಶ್ಯೋಮಿ ಕಂಪೆನಿಗೆ ಸಂಚಕಾರ!!!

Written By:

ಚೀನಾದ ಹೊಸ ಜಾಹೀರಾತು ನೀತಿಯನ್ನು ಶ್ಯೋಮಿ ಉಲ್ಲಂಘಿಸಿರುವುದರಿಂದಾಗಿ ಕಂಪೆನಿ ತನಿಖೆಯನ್ನು ಎದುರಿಸುತ್ತಿದೆ ಎಂದು ಅಧಿಕೃತ ವರದಿ ತಿಳಿಸಿದೆ.

ಓದಿರಿ: ಸೋಲನ್ನು ಹಿಮ್ಮೆಟ್ಟಿಸಿದ ಗೂಗಲ್‌ ನೆಕ್ಸಸ್ ಯಶೋಗಾಥೆ

ದ ಬೆಸ್ಟ್ ಎಂಬ ಒಕ್ಕಣೆಯನ್ನು ತನ್ನ ಜಾಹೀರಾತಿನಲ್ಲಿ ಸೇರಿಸಿರುವುದರಿಂದಾಗಿ ಶ್ಯೋಮಿ ಈಗ ಗಂಡಾಂತರವನ್ನು ಎದುರಿಸುತ್ತಿದೆ ಎನ್ನಲಾಗಿದೆ. ಚೀನಾದ ಹೊಸ ಕಾನೂನು ನೀತಿಯನ್ನು ಶ್ಯೋಮಿ ಮುರಿದಿದೆ ಎಂಬ ಅಪವಾದ ಕಂಪೆನಿಯ ಮೇಲಿದೆ. ಸೂಪರ್ ಫೋನ್ ಮೊದಲಾದ ಹೆಸರುಗಳು ಹೊಸ ಜಾಹೀರಾತು ನಿಯಮಗಳ ಅಡಿಯಲ್ಲಿ ತಪ್ಪಾಗಿ ಕಾಣುತ್ತದೆ ಎಂಬುದು ಸರಕಾದ ಮಾತಾಗಿದೆ.

ಓದಿರಿ: ಮನೆಯ ವೈಫೈ ಭದ್ರತೆಗೆ ಅತ್ಯುತ್ತಮ ಸಲಹೆಗಳು

ಜಾಹೀರಾತು ನಿಯಮಕ್ಕೆ ಒಳಪಟ್ಟಿರುವ ಕಂಪೆನಿಗಳಲ್ಲಿ ಶ್ಯೋಮಿ ಕೂಡ ಒಂದಾಗಿದ್ದು ಸಪ್ಟೆಂಬರ್ 1 ರಿಂದ ಈ ನಿಯಮಗಳು ಕಂಪೆನಿಯ ಮೇಲೆ ಜಾರಿಯಾಗಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಾಲ್ಕು ಸಿಸ್ಟಮ್ ವಿನ್ಯಾಸಗಳು

ನಾಲ್ಕು ಸಿಸ್ಟಮ್ ವಿನ್ಯಾಸಗಳು

ಶ್ಯೋಮಿ ಫೋನ್ ವಿಶೇಷತೆಗಳು

ರೋಸ್, ಪಿಂಕ್ ಬ್ಲಶ್, ಓಶಿಯನ್ ಬ್ರೀಜ್, ಹೈಲೈಫ್ ಹೆಸರಿನ ನಾಲ್ಕು ಯೂಸರ್ ಇಂಟರ್ಫೇಸ್‌ಗಳನ್ನು ಸಾದರಪಡಿಸಿದೆ.

ಪ್ರತ್ಯುತ್ತರ ಸಮಯ

ಪ್ರತ್ಯುತ್ತರ ಸಮಯ

ಶ್ಯೋಮಿ ಫೋನ್ ವಿಶೇಷತೆಗಳು

ಡೇಟಾ ಲೋಡ್ ಮಾಡುವುದು ಮತ್ತು ಅಪ್ಲಿಕೇಶನ್ ಅನಿಮೇಶನ್ ಅನ್ನು ನಿರ್ವಹಿಸುವುದರ ಮೂಲಕ ಸಿಸ್ಟಮ್ ಪ್ರತ್ಯುತ್ತರವನ್ನು ಇದು ಅಪ್ಟಿಮೈಸ್ ಮಾಡುತ್ತದೆ.

ಬ್ಯಾಟರಿ ಬಾಳ್ವಿಕೆ

ಬ್ಯಾಟರಿ ಬಾಳ್ವಿಕೆ

ಶ್ಯೋಮಿ ಫೋನ್ ವಿಶೇಷತೆಗಳು

ದೈನಂದಿನ ಬಳಕೆಗಾಗಿ 10 ಶೇಕಡಾ ಹೆಚ್ಚಿರುವ ಬ್ಯಾಟರಿ ಬಾಳ್ವಿಕೆಯನ್ನು ತರುತ್ತಿದೆ. ಇನ್ನು ಅಪ್ಲಿಕೇಶನ್‌ಗಳು ಇಂಟರ್ನೆಟ್ ಬಳಕೆಯ ಸಂದರ್ಭದಲ್ಲಿ ಬರೇ 48 ಶೇಕಡಾದಷ್ಟು ಬ್ಯಾಟರಿಯನ್ನು ಬಳಸಿಕೊಳ್ಳಲಿದೆ.

ವೀಡಿಯೊ ಲೂಪ್

ವೀಡಿಯೊ ಲೂಪ್

ಶ್ಯೋಮಿ ಫೋನ್ ವಿಶೇಷತೆಗಳು

ತಮ್ಮ ಫೋನ್‌ಗಳಲ್ಲಿ ಸಣ್ಣ ವೀಡಿಯೊ ಲೂಪ್ ಅನ್ನು ಬಳಕೆದಾರರು ದಾಖಲಿಸಬಹುದಾಗಿದ್ದು ರಿಂಗ್‌ಟೋನ್‌ನ ಬದಲಿಗೆ ಸಂಪರ್ಕ ಕರೆಗಳಿಗೆ ವೀಡಿಯೊವನ್ನು ನಿಮಗೆ ಲಗತ್ತಿಸಬಹುದಾಗಿದೆ.

ಫೀಚರ್

ಫೀಚರ್

ಶ್ಯೋಮಿ ಫೋನ್ ವಿಶೇಷತೆಗಳು

ಮಕ್ಕಳು ಯಾವ ಬಗೆಯ ಅಪ್ಲಿಕೇಶನ್‌ಗಳನ್ನು ನೋಡಬಹುದು ಎಂಬುದನ್ನು ನಿರ್ಧರಿಸಿಯೇ ಈ ಫೀಚರ್ ಅನ್ನು ಸಾದರಪಡಿಸಲಾಗಿದೆ. ಇದು ಖಾಸಗಿ ಮಾಹಿತಿಗಳಾದ ಇಮೇಲ್‌ಗಳು ಮತ್ತು ಸಂದೇಶಗಳನ್ನು ಮಕ್ಕಳಿಗೆ ನೋಡಲು ಅನುಮತಿಸುವುದಿಲ್ಲ.

ಭಾರತೀಯ ಭಾಷೆ

ಭಾರತೀಯ ಭಾಷೆ

ಶ್ಯೋಮಿ ಫೋನ್ ವಿಶೇಷತೆಗಳು

ವಿಶುವಲ್ ಐವಿಆರ್ ಸೇರಿದಂತೆ ಭಾರತೀಯ ಪ್ರೇಕ್ಷಕರನ್ನು ಗುರಿಯಾಗಿಟ್ಟುಕೊಂಡು ಕೆಲವೊಂದು ವೈಶಿಷ್ಟ್ಯಗಳನ್ನು ಕಂಪೆನಿ ಸೇರಿಸಿದೆ. ಶ್ಯೋಮಿಯ ಹೊಸ ROM ಹತ್ತು ಭಾರತೀಯ ಭಾಷೆಗಳಿಗೆ ಬೆಂಬಲವನ್ನು ಒದಗಿಸಲಿದೆ.

ಫಾಂಟ್ ಗಾತ್ರ

ಫಾಂಟ್ ಗಾತ್ರ

ಶ್ಯೋಮಿ ಫೋನ್ ವಿಶೇಷತೆಗಳು

ದೊಡ್ಡ ಫಾಂಟ್‌ಗಳನ್ನು ಬಯಸುವ ಬಳಕೆದಾರರಿಗೆ ಐದು ಬೇರೆ ಬೇರೆ ಫಾಂಟ್ ಗಾತ್ರಗಳನ್ನು ಒದಗಿಸುತ್ತಿದೆ.

50 ಶೇಕಡಾ

50 ಶೇಕಡಾ

ಶ್ಯೋಮಿ ಫೋನ್ ವಿಶೇಷತೆಗಳು

ಹೊಸ ಡೇಟಾ ಸೇವರ್ ಅನ್ನು ಒದಗಿಸುವುದಕ್ಕಾಗಿ ಒಪೇರಾ ಮ್ಯಾಕ್ಸ್‌ನೊಂದಿಗೆ ಇದು ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಡೇಟಾ ಬಳಕೆಯಲ್ಲಿ ನೀವು 50 ಶೇಕಡಾವನ್ನು ಉಳಿಸಬಹುದಾಗಿದೆ.

ಎಮ್ಐ ಬ್ಯಾಂಡ್‌

ಎಮ್ಐ ಬ್ಯಾಂಡ್‌

ಶ್ಯೋಮಿ ಫೋನ್ ವಿಶೇಷತೆಗಳು

MIUI 7 ನಲ್ಲಿ ಡಿಎನ್‌ಡಿ ಫೀಚರ್‌ಗಳು ಕೂಡ ಇವೆ. ಎಮ್ಐ ಬ್ಯಾಂಡ್‌ನೊಂದಿಗೆ ಇದನ್ನು ಪೇರ್ ಮಾಡಿಕೊಂಡು ನಿಮ್ಮ ನಿದ್ದೆಯ ಸಮಯನ್ನು ತಿಳಿದುಕೊಳ್ಳಬಹುದಾಗಿದೆ.

ಅಧಿಸೂಚನೆ

ಅಧಿಸೂಚನೆ

ಶ್ಯೋಮಿ ಫೋನ್ ವಿಶೇಷತೆಗಳು

ಇನ್ನು ಎಸ್‌ಎಮ್ಎಸ್ ಫಿಲ್ಟರ್ ಎಂಬ ಆಕರ್ಷಕ ಫೀಚರ್ ಕೂಡ ಇದರಲ್ಲಿದ್ದು, ಸಂಪರ್ಕರಹಿತ ಎಸ್‌ಎಮ್‌ಎಸ್‌ಗಳನ್ನು ಅಧಿಸೂಚನೆಗೆ ಕಳುಹಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Chinese smartphone vendor Xiaomi is under investigation for alleged violation of China's new advertising law which bans use of superlative adjectives for promoting products, official media reported.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot