Subscribe to Gizbot

ರೂ 2000 ಕ್ಕೆ ಶ್ಯೋಮಿ ಸ್ಮಾರ್ಟ್ ಶೂ

Posted By:

ಎಮ್ ಐ ಬ್ಯಾಂಡ್, ಟಿವಿ, ಆಕ್ಶನ್ ಕ್ಯಾಮೆರಾ ಮತ್ತು ಏರ್ ಪ್ಯುರಿಫೈಯರ್ ಸೇರಿದಂತೆ ಶ್ಯೋಮಿ ಈಗಾಗಲೇ ಹಲವಾರು ಉತ್ಪನ್ನಗಳನ್ನು ಶ್ಯೋಮಿ ಪರಿಚಯಿಸಿದೆ. ಇದೀಗ ಕಂಪೆನಿ ಸ್ಪೋರ್ಟ್ಸ್ ಬ್ರ್ಯಾಂಡ್ ಲಿ ನಿಂಗ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಸ್ಮಾರ್ಟ್ ಶೂವನ್ನು ಲಾಂಚ್ ಮಾಡಿದೆ.

ಓದಿರಿ: ಆಪಲ್ ಅನ್ನು ಹಿಂದಿಕ್ಕಿ ಟೆಕ್ ಪುಟದಲ್ಲಿ ಇತಿಹಾಸ ಬರೆದ ಶ್ಯೋಮಿ

ಇಂದಿನ ಲೇಖನದಲ್ಲಿ ಈ ಶೂ ಕುರಿತ ಬೆಲೆ, ಫೀಚರ್ ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಅಂಶಗಳನ್ನು ಸ್ಲೈಡರ್ ಮೂಲ ಕ ನಾವು ನಿಮಗೆ ತಿಳಿಸಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎರಡು ಆವೃತ್ತಿ
  

ಶೂ ಅಂದಾಜು ಬೆಲೆ ರೂ 2,000 ಮತ್ತು 4,000 ಗಳಲ್ಲಿ ದೊರೆಯುತ್ತಿದೆ.

ವಾಟರ್ ಪ್ರೂಫ್
  

ಈ ಸ್ಮಾರ್ಟ್ ಶೂಗಳು ವಾಟರ್ ಪ್ರೂಪ್ ವಿಶೇಷತೆಗಳನ್ನು ಹೊಂದಿದ್ದು ಓಡುವಾಗ ನಿಮಗೆ ಉತ್ತಮ ಬೆಂಬಲವನ್ನು ಒದಗಿಸಲಿದೆ.

ಬ್ಲ್ಯೂಟೂತ್ ಚಿಪ್
  

ಈ ಶೂನಲ್ಲಿ ಬ್ಲ್ಯೂಟೂತ್ ಚಿಪ್ ಇದ್ದು ಬೆವರು ಪ್ರತಿರೋಧಕ ಗುಣವನ್ನು ಇದು ಹೊಂದಿದೆ. ಸ್ಮಾರ್ಟ್‌ಫೋನ್‌ನೊಂದಿಗೆ ಇದನ್ನು ಪೇರ್ ಕೂಡ ಮಾಡಿಕೊಳ್ಳಬಹುದು.

ಮಿಲಿಟರಿ ಗ್ರೇಡ್
  

ಶೂಗಳು ಮಿಲಿಟರಿ ಗ್ರೇಡ್ ಮೋಶನ್ ಸೆನ್ಸಾರ್‌ಗಳನ್ನು ಹೊಂದಿದೆ.

ಪಾಲುದಾರಿಕೆ
  

ನ್ಯೂ ಲಿಂಗ್ ಸ್ಮಾರ್ಟ್ ಶೂಗಳ ತಯಾರಿಕೆ ಕಂಪೆನಿಯೊಂದಿಗೆ ಮೊಬೈಲ್ ಬ್ರ್ಯಾಂಡ್ ಶ್ಯೋಮಿ ಪಾಲುದಾರಿಕೆಯನ್ನು ಮಾಡಿಕೊಂಡಿದ್ದು ನೈಖಕ್‌ನ ಐಪೋಡ್ ಸ್ನೇಹಿ ಶೂ ಮತ್ತು ಅಡಿಡಾಸ್‌ನ ಮೈಕೋಚ್ ಸ್ಪೀಡ್ ಸೆಲ್ ಪಾಲುದಾರಿಕೆ ಮಾಡುವ ನಿಟ್ಟಿನಲ್ಲಿದೆ.

ಮಹತ್ವದ ಹೆಜ್ಜೆ
  

ಲಿ ನಿಂಗ್ ಫೂಟ್‌ವೇರ್ ಸಂಸ್ಥೆಯೊಂದಿಗೆ ಪಾಲುದಾರಿಕೆ ಮಾಡುವ ಒಪ್ಪಂದವನ್ನು ಶ್ಯೋಮಿ ಮಾರ್ಚ್‌ನಲ್ಲಿಯೇ ಮಾಡಿಕೊಂಡಿತ್ತು.

ಕಂಪೆನಿ ಶ್ಯೋಮಿಯನ್ನು ಏಕೆ ಆಯ್ಕೆಮಾಡಿಕೊಂಡಿದೆ
  

ಶ್ಯೋಮಿಯಂತಹ ಮೊಬೈಲ್ ಬ್ರ್ಯಾಂಡ್ ಕಂಪೆನಿ ಇದೀಗ ಖ್ಯಾತಿಯ ತುತ್ತ ತುದಿಯಲ್ಲಿದ್ದು ಇದನ್ನು ಬಳಸಿ ಲಿ ನಿಂಗ್ ಶೂವಿನ ಪ್ರಸಿದ್ಧಿಯನ್ನು ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The Chinese-based firm, Xiaomi is steadily expanding its lineup of connected devices. Now the company has introduced a pair of Smart Shoes in partnership with Li-Ning, a popular Chinese company for making athletic shoes and sporting goods.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot