Subscribe to Gizbot

ಮಾರುಕಟ್ಟೆಗೆ ಕಾಲಿಟ್ಟ ಶಿಯೋಮಿ ವೈರ್‌ಲೆಸ್ ಮೌಸ್‌!..ಅದ್ಬುತವಾಗಿದೆ!!

Written By:

ಕೆಲವೇ ವರ್ಷಗಳಲ್ಲಿ ಭಾರತವನ್ನು ಬೃಹತ್ ಮಾರುಕಟ್ಟೆಯಾಗಿರುವ ಶಿಯೋಮಿ ತನ್ನೆಲ್ಲಾ ಉತ್ಪನ್ನಗಳನ್ನು ಭಾರತಕ್ಕೆ ಪರಿಚಯಿಸುತ್ತಿದೆ.!! ಸ್ಮಾರ್ಟ್‌ಪೋನ್, ಸ್ಪೀಕರ್, ವೇರಿಯಬಲ್ ವಾಚ್ ಹೀಗೆ ಹಲವು ಗ್ಯಾಜೆಟ್‌ಗಳನ್ನು ಭಾರತಕ್ಕೆ ಪರಿಚಯಿಸಿದ್ದ ಶಿಯೋಮಿ, ಇದೀಗ ವೈರ್‌ಲೆಸ್ ಮೌಸ್‌ ಅನ್ನು ಪರಿಚಯಿಸಿದೆ.!!

ಎಕ್ಸ್‌ಎಂಎಸ್‌ಬಿ01ಎಂಡಬ್ಲ್ಯು (Xiaomi XMSB01MW Portable Wireless Mouse) ಎಂಬ ಶಿಯೋಮಿಯ ನೂತನ ಮೌಸ್ ಭಾರತದಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ಮೌಸ್ ಹೆಚ್ಚು ಕಾಲ ಕಂಪ್ಯೂಟರ್ ಬಳಸುವವರಿಗೆ ಹೇಳಿಮಾಡಿಸಿದಂತಿದೆ.!!

ಮಾರುಕಟ್ಟೆಗೆ ಕಾಲಿಟ್ಟ ಶಿಯೋಮಿ ವೈರ್‌ಲೆಸ್ ಮೌಸ್‌!..ಅದ್ಬುತವಾಗಿದೆ!!

ಕೇವಲ 110.2 x 57.2 x 23.6 ಮಿ.ಮೀ. ಗಾತ್ರವನ್ನು ಹೊಂದಿರುವ ಈ ಮೌಸ್, 77.5 ಗ್ರಾಂ ತೂಕವಿದೆ.!! ಬ್ಯಾಟರಿ ಸಹಾಯದಿಂದ ಕಾರ್ಯನಿರ್ವಹಿಸುವ ಈ ಮೌಸ್, ಬ್ಲೂಟೂತ್ ಆವೃತ್ತಿ 4.0 ಜೊತೆಗೆ 2.4 GHz ಕಂಪನಾಂಕದಲ್ಲಿ ಕಾರ್ಯನಿರ್ವಹಿಸುವ ಶಕ್ತಿ ಈ ಮೌಸ್‌ನಲ್ಲಿದೆ.!!

ಮಾರುಕಟ್ಟೆಗೆ ಕಾಲಿಟ್ಟ ಶಿಯೋಮಿ ವೈರ್‌ಲೆಸ್ ಮೌಸ್‌!..ಅದ್ಬುತವಾಗಿದೆ!!

ಇನ್ನು ಶಿಯೋಮಿಯ ನೀ ಮೌಸ್ ಬೆಲೆ ಸುಮಾರು ₹1,800 ರೂಪಾಯಿಗಳಾಗಿದ್ದು, ಪ್ರಯಾಣದ ವೇಳೆ ಬಳಕೆಗೆ ಮತ್ತು ಗೇಮಿಂಗ್‌ಗೆ ಯೋಗ್ಯವಾಗುವಂತೆ ಈ ಮೌಸ್ ರೂಪಿಸಲಾಗಿದೆ ಎನ್ನಲಾಗಿದೆ.! ಕಂಪ್ಯೂಟರ್ ಮೌಸ್ ಬಳಕೆಯಲ್ಲಿ ಅತ್ಯುತ್ತಮ ಫೀಲ್ ನೀಡಲಿದೆ ಎಂದು ಬಳಕೆದಾರರು ರಿವ್ಯೂವ್ ನೀಡಿದ್ದಾರೆ.!!

ಓದಿರಿ: ಮೊಬೈಲ್‌ನಲ್ಲಿಯೇ ಆಧಾರ್- ಬ್ಯಾಂಕ್ ಖಾತೆ ಲಿಂಕ್ ಬಗ್ಗೆ ಪರೀಕ್ಷಿಸುವುದು ಹೇಗೆ?

English summary
XMSB01MW Original Xiaomi Mi Bluetooth 4.0 Portable Wireless Mouse Optical RF 2.4GHz Dual Mode Connect for Gaming.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot