Subscribe to Gizbot

ಡ್ಯುಯಲ್ ಸಿಮ್ ಕ್ಸೋಲೋ ಬ್ಲ್ಯಾಕ್ ರೂ 12,999 ಕ್ಕೆ

Written By:

ಕ್ಸೋಲೋ ತನ್ನ ಸ್ಮಾರ್ಟ್‌ಫೋನ್ ಪ್ರೀಮಿಯಮ್ 'ಬ್ಲ್ಯಾಕ್' ಬ್ರ್ಯಾಂಡ್ ಅನ್ನು ಲಾಂಚ್ ಮಾಡಿದೆ. ಕ್ಸೋಲೋ ಬ್ಲ್ಯಾಕ್ ಎಂಬ ಹೆಸರನ್ನು ಡಿವೈಸ್‌ಗೆ ನೀಡಿದ್ದು, ಇದರ ಬೆಲೆ ರೂ 12,999 ಆಗಿದೆ. ಸೋಮವಾರದಿಂದ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗಲಿದೆ.

ಓದಿರಿ: ಬಜೆಟ್ ಬೆಲೆಯಲ್ಲಿ ಅತ್ಯಾಧುನಿಕ ಮೊಬೈಲ್ ಫೋನ್ಸ್

ಡ್ಯುಯಲ್ ಸಿಮ್ ಕ್ಸೋಲೋ ಬ್ಲ್ಯಾಕ್ ರೂ 12,999 ಕ್ಕೆ

ಡ್ಯುಯಲ್ ಸಿಮ್ ಡಿವೈಸ್ ಇದಾಗಿದ್ದು ಆಂಡ್ರಾಯ್ಡ್ 5.0 ಲಾಲಿಪಪ್ ಇದರಲ್ಲಿದೆ. 5.5 ಇಂಚಿನ ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಅನ್ನು ಇದು ಪಡೆದುಕೊಂಡಿದೆ.

ಓದಿರಿ: ವಾಟ್ಸಾಪ್‌ನ ಈ 15 ಸಲಹೆಗಳ ಮಹತ್ವವೇನು?

ಸೆಕೆಂಡ್ ಜೆನ್ 64 ಬಿಟ್ ಸ್ನ್ಯಾಪ್‌ಡ್ರಾಗನ್ 615 ಸಾಕ್ ಜೊತೆಗೆ ಕೋರ್ಟೆಕ್ಸ್ a53 ಕೋರ್ಸ್ 1.0GHZ ಇದರಲ್ಲಿದೆ. ಡಿವೈಸ್ 2 ಜಿಬಿ RAM ಅನ್ನು ಪಡೆದುಕೊಂಡಿದೆ. 16 ಜಿಬಿ ಆಂತರಿಕ ಸಂಗ್ರಹಣೆಯನ್ನು ಫೋನ್ ಹೊಂದಿದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿ 32ಜಿಬಿಗೆ ವಿಸ್ತರಿಸಬಹುದು.

ಡ್ಯುಯಲ್ ಸಿಮ್ ಕ್ಸೋಲೋ ಬ್ಲ್ಯಾಕ್ ರೂ 12,999 ಕ್ಕೆ

ಇನ್ನು ಮುಂಭಾಗದಲ್ಲಿ 2 ಮೆಗಾಪಿಕ್ಸೆಲ್ ಕ್ಯಾಮೆರಾ ಅಂತೆಯೇ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಫೋನ್ ಹೊಂದಿದೆ.

English summary
Xolo has launched its first smartphone under its premium 'Black' brand. Called the Xolo Black, the smartphone will be priced at Rs. 12,999 and will go on sale on Flipkart on Monday.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot