ಆಕಳಿಸಿ ಉಚಿತವಾಗಿ ಕಾಫಿ ಕುಡಿಯಿರಿ!

Posted By:

ಆಕಳಿಕೆ ಇಗ ಬೆಲೆ ಬಂದಿದೆ! ನೆದರ್‌ಲ್ಯಾಂಡ್‌ನ ಕಂಪೆನಿಯೊಂದು ಹೊಸ ಫಿಲ್ಟರ್‌ಕಾಫಿ ಯಂತ್ರವನ್ನು ಅಭಿವೃದ್ಧಿ ಪಡಿಸಿದೆ. ಈ ಯಂತ್ರದ ಮುಂದುಗಡೆ ನಿಂತು ಆಕಳಿಕೆ ಮಾಡಿದ್ರೆ ಸಾಕು ಅಲ್ಲಿರುವ ಗ್ಲಾಸ್‌ಗೆ ಫಿಲ್ಟರ್‌ ಕಾಫಿ ಆಟೋಮ್ಯಾಟಿಕ್‌ ಆಗಿ ಸುರಿದು ಫುಲ್‌ ಮಾಡುತ್ತದೆ.

ದಕ್ಷಿಣ ಆಫ್ರಿಕಾದ ಓ.ಆರ್‌ ಟಾಂಬೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಕಾಫಿ ಯಂತ್ರವನ್ನು ಪ್ರಯೋಗಾರ್ಥ ಪರೀಕ್ಷೆಗಾಗಿ ಇರಿಸಲಾಗಿದೆ. ಈ ಪ್ರಯೋಗಾರ್ಥ‌ ಪರೀಕ್ಷೆ ಫುಲ್‌ ಸಕ್ಸಸ್‌ ಆಗಿದ್ದು, ಪ್ರಯಾಣಿಕರು ಈ ಯಂತ್ರದ ಕೆಲಸಕ್ಕೆ ಫುಲ್‌ ಖುಶ್‌ ಆಗಿದ್ದಾರೆ. ಈ ಯಂತ್ರದಿಂದಾಗಿ ಈ ವಿಮಾನ ನಿಲ್ದಾಣದ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಫೇಮಸ್ಸಾಗತೊಡಗಿದೆ.

ಈ ಯಂತ್ರದಲ್ಲಿ ಮುಖಚರ್ಯೆ ಗುರುತಿಸುವ ತಂತ್ರಜ್ಞಾನ(ಫೇಸ್ ಡಿಟೆಕ್ಷನ್) ಅಳವಡಿಸಲಾಗಿದೆ. ಹೀಗಾಗಿ ಈ ಯಂತ್ರದ ಎದರುಗಡೆ ಜನರು ಆಕಳಿಕೆ ಮಾಡಿದ ಕೂಡಲೇ ಸೆನ್ಸಾರ್‌ ಗೃಹಿಸಿ, ಆಟೋಮ್ಯಾಟಿಕ್‌ ಆಗಿ ಗ್ಲಾಸ್‌ಗೆ ಕಾಫಿ ಸುರಿಯಲು ಆರಂಭಿಸುತ್ತದೆ.

ಹೀಗಾಗಿ ಈ ಯಂತ್ರ ಈಗ ಫೇಮಸ್ಸಾಗುತ್ತಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಈ ಫಿಲ್ಟರ್‌ ಕಾಫಿ ಯಂತ್ರ ಹೇಗಿದೆ ಮತ್ತು ಹೇಗೆ ಆಕಳಿಕೆ ಮಾಡಿದ್ರೆ ಕಾಫಿ ಬರುತ್ತದೆ ಎನ್ನುವುದಕ್ಕೆ ಇಲ್ಲಿ ಕೆಲವು ಫೋಟೋ ಮತ್ತು ವೀಡಿಯೋಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ:ನಿಮ್ಮ ಬೆವರನ್ನು ಇನ್ನು ನೀರಿನಂತೆ ಕುಡಿಯಬಹುದು!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಕಳಿಸಿ ಉಚಿತವಾಗಿ ಕಾಫಿ ಕುಡಿಯಿರಿ!

ಆಕಳಿಸಿ ಉಚಿತವಾಗಿ ಕಾಫಿ ಕುಡಿಯಿರಿ!

ಆಕಳಿಸಿ ಉಚಿತವಾಗಿ ಕಾಫಿ ಕುಡಿಯಿರಿ!


ಫೇಸ್ ಡಿಟೆಕ್ಷನ್ ಕಾಫಿ ಯಂತ್ರ

ಆಕಳಿಸಿ ಉಚಿತವಾಗಿ ಕಾಫಿ ಕುಡಿಯಿರಿ!

ಆಕಳಿಸಿ ಉಚಿತವಾಗಿ ಕಾಫಿ ಕುಡಿಯಿರಿ!

ಆಕಳಿಸಿ ಉಚಿತವಾಗಿ ಕಾಫಿ ಕುಡಿಯಿರಿ!


ಫೇಸ್ ಡಿಟೆಕ್ಷನ್ ಕಾಫಿ ಯಂತ್ರ

ಆಕಳಿಸಿ ಉಚಿತವಾಗಿ ಕಾಫಿ ಕುಡಿಯಿರಿ!

ಆಕಳಿಸಿ ಉಚಿತವಾಗಿ ಕಾಫಿ ಕುಡಿಯಿರಿ!

ಆಕಳಿಸಿ ಉಚಿತವಾಗಿ ಕಾಫಿ ಕುಡಿಯಿರಿ!


ಫೇಸ್ ಡಿಟೆಕ್ಷನ್ ಕಾಫಿ ಯಂತ್ರ

ಆಕಳಿಸಿ ಉಚಿತವಾಗಿ ಕಾಫಿ ಕುಡಿಯಿರಿ!

ಆಕಳಿಸಿ ಉಚಿತವಾಗಿ ಕಾಫಿ ಕುಡಿಯಿರಿ!

ಆಕಳಿಸಿ ಉಚಿತವಾಗಿ ಕಾಫಿ ಕುಡಿಯಿರಿ!


ಫೇಸ್ ಡಿಟೆಕ್ಷನ್ ಕಾಫಿ ಯಂತ್ರ

ಆಕಳಿಸಿ ಉಚಿತವಾಗಿ ಕಾಫಿ ಕುಡಿಯಿರಿ!

ಆಕಳಿಸಿ ಉಚಿತವಾಗಿ ಕಾಫಿ ಕುಡಿಯಿರಿ!

ಫೇಸ್ ಡಿಟೆಕ್ಷನ್ ಕಾಫಿ ಯಂತ್ರ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot