Subscribe to Gizbot

ದಕ್ಷಿಣ ಭಾರತ ಸ್ಪೇಸ್‌ನಿಂದ ಇಷ್ಟೊಂದು ಸುಂದರವಾಗಿ ಕಾಣುತ್ತ!!

Written By:

ದಕ್ಷಿಣ ಭಾರತ ' ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳು ನಾಡು, ತೆಲಂಗಾಣ, ಅಂಡಮಾನ್‌ ಮತ್ತು ನಿಕೋಬಾರ್‌ ಪ್ರದೇಶಗಳ ಜೊತೆಗೆ ಲಕ್ಷ್ಯದೀಪ ಹಾಗೂ ಪುದುಚೇರಿ' ಪ್ರದೇಶಗಳನ್ನು ಹೊಂದಿದೆ. ಭಾರತದ ಶೇಕಡ 19.31 ರಷ್ಟು ಪ್ರದೇಶ ವ್ಯಾಪಿಸಿರುವ ದಕ್ಷಿಣ ಭಾರತ ನೋಡಲು ಎಷ್ಟು ಅಂದವಾಗಿದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಎಂದಾದರೂ ಬಾಹ್ಯಾಕಾಶದಿಂದ ದಕ್ಷಿಣ ಭಾರತ ಹೇಗೆ ಕಾಣುತ್ತದೆ, ಎಷ್ಟು ಅಂದವಾಗಿ ಕಾಣುತ್ತದೆ ಎಂದು ಎಲ್ಲರಿಗೂ ನೋಡಲು ಸಾಧ್ಯವಾಗುವುದಿಲ್ಲ.

ಅಮೆರಿಕ ಗಗನಯಾತ್ರಿ 'ಸ್ಕಾಟ್‌ ಕೆಲ್ಲಿ'ಯವರು ದಕ್ಷಿಣ ಭಾರತದ(India) ಕೆಲವು ಅದ್ಭುತ ಫೋಟೋಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಟ್ವೀಟ್‌ ಮಾಡಿದ್ದಾರೆ. ದಕ್ಷಿಣ ಭಾರತದ ತುದಿ, ನೀಲಿ ನೀರಿನ ಮೂಲರೂಪದ, ಹಸಿರು ಆವರಿಸಿರುವ ಮತ್ತು ಮ್ಯಾಜಿಕ್‌ ಮಿಶ್ರಣದಂತೆ ಕಾಣುವ ದೃಶ್ಯಗಳನ್ನು ಸಹ ಇಂಟರ್‌ನ್ಯಾಷನಲ್‌ ಸ್ಪೇಸ್‌ ಸ್ಟೇಷನ್‌ನಿಂದ ಟ್ವೀಟ್‌ ಮಾಡಿದ್ದಾರೆ. ಸ್ಕಾಟ್‌ ಕೆಲ್ಲಿ'ರವರೇ ಮನಸೋತು ಹೋದ ದಕ್ಷಿಣ ಭಾರತದ ದೃಶ್ಯಗಳು ಹೇಗಿವೆ ಎಂದು ಸ್ಲೈಡರ್‌ನಲ್ಲಿ ನೋಡಿ.

ಸಾಹಸಮಯಿಗಳ ರೋಮಾಂಚನಕಾರಿ ಫೋಟೋಗಳು; ನೋಡಲು ಧೈರ್ಯ ಬೇಕು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಕಾಟ್‌ ಕೆಲ್ಲಿ

1

ಭಾರತದ ದಕ್ಷಿಣ ತುದಿ ಮತ್ತು ಅಲ್ಲಿನ ನೀಲಿ ಬಣ್ಣದ ನೀರು ಹೇಗೆ ಕಾಣುತ್ತಿದೆ ನೋಡಿ.

 ಗುಡ್‌ಮಾರ್ನಿಂಗ್‌ ಸೌತ್‌ ಇಂಡಿಯಾ

2

ಸುಂದರವಾದ ದಕ್ಷಿಣ ಭಾರತವನ್ನು ಬೆಳಗಿನ ಜಾವದಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ತೆಗೆದ ಫೋಟೋವನ್ನು ಅವರು ಟ್ವೀಟ್‌ ಮಾಡಿದ್ದು ಹೀಗೆ.

ಮರಳು ಮತ್ತು ಅರಣ್ಯ

3

ದಕ್ಷಿಣ ಭಾರತ ಮರಳು ಮತ್ತು ಅರಣ್ಯ ಪ್ರದೇಶಗಳನ್ನು ಆವರಿಸಿರುವ ದೃಶ್ಯ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಕಾಣಿಸಿದ್ದು ಹೀಗೆ. ಸ್ಕಾಟ್‌ ಕೆಲ್ಲಿಯವರ ಟ್ವೀಟ್‌ ನೋಡಿ.

 ರಾತ್ರಿ ವೇಳೆ ಭೂಮಿ

4

ದಕ್ಷಿಣ ಭಾರತವನ್ನು ರಾತ್ರಿ ವೇಳೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸೆರೆಹಿಡಿದ ಫೋಟೊ.

ಗಗನಯಾತ್ರಿ

5

ಅಮೆರಿಕದ ಗಗನಯಾತ್ರಿ 'ಸ್ಕಾಟ್‌ ಕೆಲ್ಲಿ'ರವರು ದಕ್ಷಿಣ ಭಾರತದ ದೃಶ್ಯದೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ್ದು ಹೀಗೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

"2016 ಸೋನಿ ವರ್ಲ್ಡ್‌ ಫೋಟೋಗ್ರಫಿ' ಸ್ಪರ್ಧೆಯಲ್ಲಿ ವಿಜೇತವಾದ ಫೋಟೋಗಳು

ಮನೆಯಲ್ಲೇ USB ಫ್ಯಾನ್‌ ತಯಾರಿಸುವುದು ಹೇಗೆ?

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
You Won't Believe HOW Beautiful South India Looks From Space. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot