Home
ಸುದ್ದಿಜಾಲ

ನಿಮ್ಮ ಫೋನ್ ಒಂದು ಜಾದೂಪೆಟ್ಟಿಗೆ ಏಕೆಂದು ಬಲ್ಲಿರಾ?

By Shwetha

ನಿಮ್ಮ ಫೋನ್ ನಿಮ್ಮ ನಲ್ಮೆಯ ಸ್ನೇಹಿತನಂತೆ ಅದ್ಭುತ ಅಂಗರಕ್ಷಕನಂತೆ ಎಂಬುದನ್ನು ನೀವು ಬಲ್ಲಿರಾ? ಹೌದು ಇಂದಿನ ಹೆಚ್ಚುವರಿ ಸ್ಮಾರ್ಟ್‌ಫೋನ್‌ಗಳು ನಿಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ಈಡೇರಿಸುವ ರೀತಿಯಲ್ಲಿದ್ದು ನೀವು ಅವುಗಳಿಂದ ಬಹಳಷ್ಟು ಪ್ರಯೋಜನಗಳನ್ನೇ ಪಡೆಯಬಹುದಾಗಿದೆ. ಆದ್ದರಿಂದಲೇ ನಿಮ್ಮ ಫೋನ್ ನಿಮ್ಮ ಅತ್ಯುತ್ತಮ ಸ್ನೇಹಿತನಾಗಿರುವುದು.

ಓದಿರಿ: ಫೋನ್‌ ಸ್ಕ್ರೀನ್ ಒಡೆದಿದೆಯೇ? ಸೂಪರ್ ಪರಿಹಾರಗಳು

ಇಂದಿನ ಲೇಖನದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಬಳಸಿಕೊಂಡು ನಿಮ್ಮ ಕೆಲಸಗಳನ್ನು ಹೇಗೆ ಮಾಡುವುದು ಎಂಬುದನ್ನು ಅರಿತುಕೊಳ್ಳೋಣ. ಹೌದು ಈ ನಿತ್ಯದ ಸಲಹೆಗಳನ್ನು ನೀವು ಪಾಲಿಸಿದರೆ ನಿಮ್ಮ ಕೆಲಸ ಪೂರ್ಣವಾಗುವುದು ಖಂಡಿತ ಬನ್ನಿ ಹಾಗಿದ್ದರೆ ಅದೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡೋಣ.

ಸ್ಕ್ರೀನ್ ಶಾಟ್

ಸ್ಕ್ರೀನ್ ಶಾಟ್

ನಿಮ್ಮ ಫೋನ್‌ನ ಪರದೆಯಲ್ಲಿ ನೀವು ಏನಾದರೂ ಸೆರೆಹಿಡಿಯಲು ಬಯಸುತ್ತೀರಾ? ಆಂಡ್ರಾಯ್ಡ್ ಫೋನ್‌ನಲ್ಲಿ ಹೋಮ್ ಪವರ್ ಬಟನ್ ಮತ್ತು ಸೈಡ್ ವಾಲ್ಯೂಮ್ ಬಟನ್ ಎರಡನ್ನೂ ಒಂದೇ ಸಮಯದಲ್ಲಿ ಒತ್ತಿಹಿಡಿಯಿರಿ. ಸ್ಕ್ರೀನ್ ಶಾಟ್ ಕ್ಯಾಮೆರಾ ರೋಲ್‌ನಲ್ಲಿ ಗೋಚರಿಸುತ್ತದೆ ಅಥವಾ ಫೋಟೋ ಸೆಕ್ಶನ್‌ನಲ್ಲಿ ಉಳಿಯುತ್ತದೆ.

ಬ್ಲಾಕ್ ಮಾಡಿ

ಬ್ಲಾಕ್ ಮಾಡಿ

ಆಂಡ್ರಾಯ್ಡ್‌ನಲ್ಲಿ ಸೆಟ್ಟಿಂಗ್ಸ್ > ಕಾಲ್ ಸೆಟ್ಟಿಂಗ್ಸ್ > ಕಾಲ್ ಬ್ಲಾಕ್. ಇನ್‌ಕಮಿಂಗ್ ಕಾಲ್ಸ್ ಅಡಿಯಲ್ಲಿ ಕಾಲ್ ಬ್ಲಾಕ್ ಲಿಸ್ಟ್ ತಟ್ಟಿರಿ.

ಪಾಸ್‌ವರ್ಡ್

ಪಾಸ್‌ವರ್ಡ್

ಸೆಟ್ಟಿಂಗ್ಸ್ > ಲಾಕ್ ಸ್ಕ್ರೀನ್ ಮತ್ತು ಸ್ಕ್ರೀನ್ ಲಾಕ್ ತಟ್ಟಿರಿ. ಯಾವ ಬಗೆಯ ಭದ್ರತೆ ಬೇಕು ಎಂಬುದನ್ನು ನಿಮಗೆ ಆರಿಸಬಹುದು ಇಲ್ಲಿ ಸರಳವಾದ ಸ್ವೈಪ್ ಪಾಸ್‌ವರ್ಡ್ ಅನ್ನು ಕೂಡ ಆರಿಸಬಹುದು. ಪಾಸ್‌ವರ್ಡ್ ಆರಿಸಿ ಮತ್ತು ನಿಮಗೆ ಬೇಕಾದ ಪಾಸ್‌ವರ್ಡ್‌ನಲ್ಲಿ ಟೈಪ್ ಮಾಡಿ.

ಪಠ್ಯ

ಪಠ್ಯ

ಸೆಟ್ಟಿಂಗ್ಸ್ > ಅಕ್ಸೆಸಿಬಿಲಿಟಿ ಗೆ ಹೋಗಿ. ವಿಶನ್ ಅಡಿಯಲ್ಲಿ, ಫಾಂಟ್ ಗಾತ್ರ ಸ್ಪರ್ಶಿಸಿ ಮತ್ತು ಅದನ್ನು ದೊಡ್ಡದಾಗಿ ಹೊಂದಿಸಿ.

ದೊಡ್ಡದಾಗಿ ಓದಿ

ದೊಡ್ಡದಾಗಿ ಓದಿ

ಸೆಟ್ಟಿಂಗ್ಸ್ > ಅಕ್ಸೆಸಿಬಿಲಿಟಿ ಮತ್ತು ಟಾಕ್‌ಬ್ಯಾಕ್ ಸ್ಪರ್ಶಿಸಿ. ನಿಮಗೆ ಇದು ಕಂಡುಬಂದಿಲ್ಲ ಎಂದಾದಲ್ಲಿ ಅದನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಿ.

ಕಸ್ಟಮೈಸ್ ಮಾಡಿ

ಕಸ್ಟಮೈಸ್ ಮಾಡಿ

ಸಂಪರ್ಕಗಳಿಗೆ ಹೋಗಿ ಮತ್ತು ಕಾಂಟಾಕ್ಟ್ ಹೆಸರನ್ನು ಸ್ಪರ್ಶಿಸಿ. ವೈಬ್ರೇಶನ್ ಪ್ಯಾಟ್ರನ್ ಅಡಿಯಲ್ಲಿ, ಡೀಫಾಲ್ಟ್ ಸ್ಪರ್ಶಿಸಿ ಮತ್ತು ಪ್ರಸ್ತುತ ಪ್ಯಾಟ್ರನ್ ಆರಿಸಿ.

ಕ್ಯಾಮೆರಾ ಎಲ್‌ಇಡಿ

ಕ್ಯಾಮೆರಾ ಎಲ್‌ಇಡಿ

ಇದಕ್ಕಾಗಿ ಸೆಟ್ಟಿಂಗ್ಸ್ > ಅಕ್ಸೆಸಿಬಿಲಿಟಿ ಮತ್ತು "ಫ್ಲ್ಯಾಶ್ ನೋಟಿಫಿಕೇಶನ್" ಅನ್ನು ಆನ್ ಮಾಡಿಕೊಳ್ಳಿ.

ಉತ್ತಮ ವಿಧಾನಗಳು

ಉತ್ತಮ ವಿಧಾನಗಳು

ಆಂಡ್ರಾಯ್ಡ್ ಫೋನ್‌ನಲ್ಲಿ ಚಿತ್ರಗಳನ್ನು ತೆಗೆಯಲು ವಾಯ್ಸ್ ಕಂಟ್ರೋಲ್‌ಗೆ ಸ್ಕ್ರಾಲ್ ಡೌನ್ ಮಾಡಿ ಮತ್ತು ಅದನ್ನು ಆನ್ ಮಾಡಿಕೊಳ್ಳಿ. ಕ್ಯಾಪ್ಚರ್, ಶೂಟ್, ಸ್ಮೈಲ್ ಮತ್ತು ಚೀಸ್ ಆದೇಶಗಳೊಂದಿಗೆ ಚಿತ್ರಗಳನ್ನು ನಿಮಗೆ ತೆಗೆಯಬಹುದು.

ಬಹುಚಿತ್ರ

ಬಹುಚಿತ್ರ

ಚಲಿಸುತ್ತಿರುವ ವಸ್ತುವಿನ ಚಿತ್ರಗಳನ್ನು ನೀವು ತೆಗೆಯುತ್ತಿದ್ದೀರಿ ಎಂದಾದಲ್ಲಿ, ಆಂಡ್ರಾಯ್ಡ್ ಫೋನ್‌ನಲ್ಲಿ ಸುಲಭವಾಗಿ ನಿಮಗಿದನ್ನು ಇದನ್ನು ಮಾಡಬಹುದಾಗಿದೆ. ಕ್ಯಾಮೆರಾ ಅಪ್ಲಿಕೇಶನ್ ತೆಗೆಯಿರಿ. ಸೆಟ್ಟಿಂಗ್ಸ್ ತೆರೆಯಲು ಗೇರ್ ಐಕಾನ್ ಸ್ಪರ್ಶಿಸಿ ಮತ್ತು ಶಾಟ್ ಆನ್ ಬರ್ಸ್ಟ್ ಮಾಡಿ.

ಸ್ವಯಂಚಾಲಿತವಾಗಿ ಆಫ್ ಮಾಡಿ

ಸ್ವಯಂಚಾಲಿತವಾಗಿ ಆಫ್ ಮಾಡಿ

ಆಂಡ್ರಾಯ್ಡ್‌ನಲ್ಲಿ ಮ್ಯೂಸಿಕ್ ಪ್ಲೇಯರ್‌ಗೆ ಹೋಗಿ ಮತ್ತು ಸೆಟ್ಟಿಂಗ್ಸ್‌ಗೆ ಹೋಗಿ. ಮತ್ತು ಎಷ್ಟು ಸಮಯದವರೆಗೆ ಮ್ಯೂಸಿಕ್ ಪ್ಲೇ ಆಗಬೇಕು ಎಂಬುದನ್ನು ಹೊಂದಿಸಿ.

Best Mobiles in India

English summary
In this article we can find out some smartphone protection tips as well as useful information on how to use your phone for technological purposes...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+