Subscribe to Gizbot

ಫೋನ್ ಚಾರ್ಜ್ ಮಾಡುವ ಕ್ರೆಡಿಟ್ ಕಾರ್ಡ್ ಚಾರ್ಜರ್

Posted By:

ಸಂಜೆ 5 ಗಂಟೆಯಾಗಿದೆಯೇ, ನಿಮ್ಮ ಸ್ಮಾರ್ಟ್‌ಫೋನ್ ಕಡಿಮೆ ಬ್ಯಾಟರಿ ಮೋಡ್‌ನಲ್ಲಿದೆಯೇ ಮತ್ತು ಕಂಪ್ಯೂಟರ್‌ ಮೂಲಕ ಚಾರ್ಜ್ ಮಾಡಲು ಕೇಬಲ್ ಅನ್ನು ಹೊಂದಿಲ್ಲವೇ? ಚಿಂತೆ ಬಿಡಿ ಈ ಲೇಖನ ನಿಮ್ಮ ಸಮಸ್ಯೆಗೆ ಪರಿಹಾರವಾಗುವುದು ಖಂಡಿತ.

ಓದಿರಿ: 2015 ರ ಲೇಟೆಸ್ಟ್ ಉತ್ಪನ್ನಗಳು ಬುದ್ಧಿವಂತರಿಗೆ ಮಾತ್ರ!

ನೋಮಾಡ್ ಹೆಸರಿನ ಕಂಪೆನಿ ಇದಕ್ಕಾಗಿ ಸ್ಮಾರ್ಟ್ ಪರಿಹಾರದೊಂದಿಗೆ ಬಂದಿದೆ. ಕ್ರೆಡಿಟ್ ಕಾರ್ಡ್ ಆಕಾರದಲ್ಲಿರುವ ಚಾರ್ಜರ್ ಕಾರ್ಡ್ ಇದಾಗಿದ್ದು, ಯಾವುದೇ ವಾಲೆಟ್‌ನಲ್ಲಿ ಸರಿಯಾಗಿ ಕೂರುತ್ತದೆ. ಇನ್ನು ಇದು ಚಾರ್ಜರ್ ಕೀಯನ್ನು ಹೊಂದಿದ್ದು ಇವೆರಡೂ ನಿಮ್ಮ ಪಾಕೆಟ್‌ನಲ್ಲಿ ಭದ್ರವಾಗಿ ಕೂರುತ್ತವೆ. ಕ್ಯಾಲಿಫೋರ್ನಿಯಾ ಯುಎಸ್‌ಎ ಇವುಗಳನ್ನು ನಿರ್ಮಿಸಿದೆ.

ಫೋನ್ ಚಾರ್ಜ್ ಮಾಡುವ ಕ್ರೆಡಿಟ್ ಕಾರ್ಡ್ ಚಾರ್ಜರ್

ಮೈಕ್ರೋ ಯುಎಸ್‌ಬಿ ಅಥವಾ ಐಫೋನ್ ಲೈಟ್ನಿಂಗ್ ಕನೆಕ್ಟರ್‌ನೊಂದಿಗೆ ಈ ಎರಡೂ ಆವೃತ್ತಿಗಳು ಲಭ್ಯವಿದೆ. ಐಫೋನ್ ಆವೃತ್ತಿಯಿಂದ ಐಫೋನ್‌ಗಳನ್ನು ಚಾರ್ಜ್ ಮಾಡಬಹುದು, ಇನ್ನು ಮೈಕ್ರೋ ಯುಎಸ್‌ಬಿ ಆವೃತ್ತಿ ಆಂಡ್ರಾಯ್ಡ್ ವಿಂಡೋಸ್ ಸ್ಮಾರ್ಟ್‌ಫೋನ್‌ಗಳನ್ನು ಚಾರ್ಜ್ ಮಾಡಲು ಅತ್ಯುತ್ತಮವಾಗಿದೆ. ಇನ್ನು ಅಮೆಜಾನ್ ರೀಟೈಲ್ ತಾಣದಲ್ಲಿ ಈ ಕ್ರೆಡಿಟ್ ಕಾರ್ಡ್ ಚಾರ್ಜರ್ ಲಭ್ಯವಿದೆ.

ಇದನ್ನು ಸುಲಭವಾಗಿ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದಾಗಿದ್ದು, ಬಳಸುವಿಕೆ ಯಾವುದೇ ಅಡ್ಡಿಯನ್ನು ಉಂಟುಮಾಡುವುದಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ನ್ಯಾಪ್‌ಪವರ್ ಚಾರ್ಜರ್

ಸ್ನ್ಯಾಪ್‌ಪವರ್ ಚಾರ್ಜರ್

ಈ ಚಾರ್ಜರ್ ಹೆಸರು ಸ್ನ್ಯಾಪ್‌ಪವರ್ ಎಂದಾಗಿದ್ದು ಪೇಟೆಂಟ್ ಹೊಂದಿರುವ "ಪವರ್ ಪ್ರಾಂಗ್" ತಂತ್ರಜ್ಞಾನವನ್ನು ಬಳಸಿ ಚಾರ್ಜ್ ಮಾಡುತ್ತದೆ.

ಪವರ್ ಪ್ರಾಂಗ್ ತಂತ್ರಜ್ಞಾನ

ಪವರ್ ಪ್ರಾಂಗ್ ತಂತ್ರಜ್ಞಾನ

ಪವರ್ ಪ್ರಾಂಗ್ ತಂತ್ರಜ್ಞಾನ ನೇರವಾಗಿ ಶಕ್ತಿಯನ್ನು ಔಟ್‌ಲೆಟ್‌ನಿಂದ ಹೀರಿ ಕವರ್ ಪ್ಲೇಟ್‌ಗೆ ವರ್ಗಾಯಿಸುತ್ತದೆ. ಇದಕ್ಕೆ ಸ್ಕ್ರೂ ಡ್ರೈವರ್ ಅಗತ್ಯವಿದೆ.

ಡೆಕೋರ್

ಡೆಕೋರ್

ಈ ಸ್ನ್ಯಾಪ್‌ಪವರ್ ಚಾರ್ಜರ್ ಅನ್ನು ಯಾವುದೇ ಡೆಕೋರ್ ಬಳಸಿ ಬಗ್ಗಿಸಬಹುದಾಗಿದೆ.

ಅಂತಿಮ ವಿನ್ಯಾಸ

ಅಂತಿಮ ವಿನ್ಯಾಸ

ಅಂತಿಮ ವಿನ್ಯಾಸವನ್ನು ನಿರ್ಧರಿಸಲು ಇದು ಹೆಚ್ಚಿನ ಸಮಯವನ್ನು ತೆಗೆದುಕೊಂಡಿತ್ತು.

ಚಾರ್ಜ್ ಮಾಡಬಹುದಾಗಿದೆ

ಚಾರ್ಜ್ ಮಾಡಬಹುದಾಗಿದೆ

ಇದನ್ನು ಬಳಸಿ ಸುಲಭವಾಗಿ ನಿಮಗೆ ಚಾರ್ಜ್ ಮಾಡಬಹುದಾಗಿದೆ.

ಅದ್ಭುತ ಕೊಡುಗೆ

ಅದ್ಭುತ ಕೊಡುಗೆ

ತಂತ್ರಜ್ಞಾನದ ಒದಗಿಸಿರುವ ಅದ್ಭುತ ಕೊಡುಗೆ ಇದಾಗಿದೆ.

ಸರಳಗೊಳಿಸುವ ತಂತ್ರಜ್ಞಾನ

ಸರಳಗೊಳಿಸುವ ತಂತ್ರಜ್ಞಾನ

ನಿಮ್ಮ ಜೀವನವನ್ನು ಸರಳಗೊಳಿಸುವ ತಂತ್ರಜ್ಞಾನ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The company crowd-funded Nomad has developed two smart solutions for this. One is the credit card sized CHARGECARD, which easily fits into any wallet. The other one is the key chain charm CHARGEKEY that gets to stay with your other keys in your pocket – both are made in California, USA.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot