ಯೂಟ್ಯೂಬ್‌ನಲ್ಲಿ ಎಲ್ಲಾ ವೀಡಿಯೊಗಳನ್ನು ಅಪ್‌ಲೋಡ್‌ ಮಾಡಲು ಅವಕಾಶವಿಲ್ಲ!

Written By:

ಯೂಟ್ಯೂಬ್ ಎಲ್ಲಾ ತರಹ ವಿಷಯದ ವೀಡಿಯೊಗಳನ್ನು ಹೋಸ್ಟ್‌ ಮಾಡುವಂತಿಲ್ಲ. ಪ್ರಸ್ತುತದಲ್ಲಿ ಯೂಟ್ಯೂಬ್‌ ಕಾನೂನನ್ನು ಉಲ್ಲಂಘಿಸುತ್ತಿದೆ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.

ಇತ್ತೀಚೆಗೆ ಟಾಟಾ ಸ್ಕೈ ಕಂಪನಿ "How To Crack the Encryption of Set Top Boxes of the Company" ಕುರಿತ ವೀಡಿಯೊವನ್ನು ಯೂಟ್ಯೂಬ್‌ನಿಂದ ತೆಗೆಯ ಬೇಕು ಎಂದು ಅರ್ಜಿ ಸಲ್ಲಿಸಿತ್ತು. ಕಂಪನಿಯ ಸೆಟ್‌ ಟಾಪ್‌ ಬಾಕ್ಸ್‌ನ ಗೂಢಲಿಪೀಕರಣವನ್ನು ಕ್ರ್ಯಾಕ್‌ ಮಾಡುವುದು ಹೇಗೆ ಎಂದು ಅಪ್‌ಲೋಡ್‌ ಮಾಡಲಾಗಿದ್ದ ವೀಡಿಯೊ ಯೂಟ್ಯೂಬ್‌ನಲ್ಲಿದ್ದ ಕಾರಣ ಸಲ್ಲಿಸಿದ್ದ ಅರ್ಜಿ ಕುರಿತ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್‌ ಮೇಲಿನ ಹೇಳಿಕೆ ನೀಡಿದೆ.

ಯೂಟ್ಯೂಬ್‌ನಲ್ಲಿ ಎಲ್ಲಾ ವೀಡಿಯೊಗಳನ್ನು ಅಪ್‌ಲೋಡ್‌ ಮಾಡಲು ಅವಕಾಶವಿಲ್ಲ!

"ಮಾಹಿತಿ ತಂತ್ರಜ್ಞಾನ ಮಧ್ಯಸ್ತಿಕೆ ಮಾರ್ಗದರ್ಶಿ ನಿಯಮ 3(1)(e) ಪ್ರಕಾರ, 'ಯೂಟ್ಯೂಬ್ ಕಾನೂನು ಉಲ್ಲಂಘಿಸುವ ಯಾವುದೇ ವಿಷಯಗಳನ್ನು ಹೋಸ್ಟ್‌ ಮಾಡುವಂತಿಲ್ಲ" ಎಂದು ನ್ಯಾಯಮೂರ್ತಿ 'ಎಸ್‌ ಮುರಳಿಧರ್'ರವರು ಹೇಳಿದ್ದಾರೆ.

ಗೂಗಲ್‌ ಸರ್ಚ್‌ನಲ್ಲಿ ನೇರವಾಗಿ ಫುಡ್‌ ಆರ್ಡರ್‌/ಟೇಬಲ್‌ ಬುಕ್‌ ಮಾಡಲು ಅವಕಾಶ!

 

English summary
YouTube not free to post just any video, cannot violate laws. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot