ಫೆಬ್ರವರಿ:ಯೂಟ್ಯೂಬ್‌ ವೈರಲ್‌ ಜಾಹೀರಾತುಗಳು

Posted By:

ಏನೇ ಮಾಡು ಮೊದಲು ವಿಡಿಯೋ ತಯಾರಿಸು.ಆ ಮೇಲೆ ಅದನ್ನು ವೈರಲ್‌ ಮಾಡು.ಸದ್ಯ ಸಿನಿಮಾ ಮತ್ತು ಜಾಹೀರಾತು ಕಂಪೆನಿಗಳ ಮಾರುಕಟ್ಟೆಯ ಹೊಸ ತಂತ್ರ ಮಂತ್ರವಿದು. ಹೌದು ಇಂದು ಬಹುತೇಕ ಸಿನಿಮಾಗಳು ಕೋಟಿ ಕೋಟಿ ಹಣವನ್ನುಗಳಿಸಿ ವೀಕ್ಷಕರ ಮನ ಗೆಲ್ಲುತ್ತಿರುವುದು ಈ ವಿಡಿಯೋ ಮೂಲಕ ಎಂದು ಹೇಳಿದರೆ ತಪ್ಪಾಗಲಾರದು.

ಸೋಶಿಯಲ್‌ ಮೀಡಿಯಾ ಹೆಚ್ಚು ಜನಪ್ರಿಯವಾಗುತ್ತಿದ್ದಂತೆ ಇಂದು ಕಂಪೆನಿಗಳು ಮತ್ತು ಸಿನಿಮಾ ಮಂದಿ ಕ್ರಿಯೇಟಿವ್‌ ಆಗಿರುವ ಜಾಹೀರಾತು,ಟ್ರೈಲರ್‌ ತಯಾರಿಸಲು ಹೆಚ್ಚು ಗಮನ ನೀಡುತ್ತಾರೆ. ಇವರ ಜಾಹೀರಾತು ಟ್ರೈಲರ್‌ ವೈರಲ್‌ ಆಗಿ ಕೋಟಿ ಕೋಟಿ ಹಿಟ್ಸ್‌ ತಲುಪಿತೋ ಕಂಪೆನಿಗೆ ಲಾಭ ಬಂತು ಅಂತಾನೇ ಅರ್ಥ. ಹೀಗಾಗಿ ಇಲ್ಲಿ ಕಳೆದ ಫೆಬ್ರವರಿಯಲ್ಲಿ ಯೂ ಟ್ಯೂಬ್‌ನಲ್ಲಿ ಹೆಚ್ಚು ವೈರಲ್‌ ಆದ ಜಾಹೀರಾತುಗಳ ವಿಡಿಯೋವಿದೆ.ಒಂದಕ್ಕಿಂತ ಒಂದು ಜಾಹೀರಾತುಗಳು ಕ್ರಿಯೇಟಿವ್‌ ಆಗಿ  ರೂಪಿಸಿದ್ದು ನೋಡಲು ಚೆನ್ನಾಗಿದೆ.

ಟಿಪ್ಸ್‌‌: ವಿಡಿಯೋವನ್ನು ವೈರಲ್‌ ಆಗಿ ಪರಿವರ್ತಿಸುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಫೆಬ್ರವರಿ:ಯೂಟ್ಯೂಬ್‌ ವೈರಲ್‌ ಜಾಹೀರಾತುಗಳು

ಫೆಬ್ರವರಿ:ಯೂಟ್ಯೂಬ್‌ ವೈರಲ್‌ ಜಾಹೀರಾತುಗಳು

Budweiser Super Bowl XLVIII Commercial -- "Puppy Love"

ಹಿಟ್ಸ್‌ ಸಂಖ್ಯೆ: ನಾಲ್ಕು ಕೋಟಿಗೂ ಅಧಿಕ

ಫೆಬ್ರವರಿ:ಯೂಟ್ಯೂಬ್‌ ವೈರಲ್‌ ಜಾಹೀರಾತುಗಳು

ಫೆಬ್ರವರಿ:ಯೂಟ್ಯೂಬ್‌ ವೈರಲ್‌ ಜಾಹೀರಾತುಗಳು

Learn for Life: Set Yourself Free

ಹಿಟ್ಸ್‌ ಸಂಖ್ಯೆ: ಒಂದು ಕೋಟಿಗೂ ಅಧಿಕ

ಫೆಬ್ರವರಿ:ಯೂಟ್ಯೂಬ್‌ ವೈರಲ್‌ ಜಾಹೀರಾತುಗಳು

ಫೆಬ್ರವರಿ:ಯೂಟ್ಯೂಬ್‌ ವೈರಲ್‌ ಜಾಹೀರಾತುಗಳು

Would you give your jacket to Johannes? SOS Children's Village

ಹಿಟ್ಸ್‌ ಸಂಖ್ಯೆ: ಒಂದು ಕೋಟಿಗೂ ಅಧಿಕ

ಫೆಬ್ರವರಿ:ಯೂಟ್ಯೂಬ್‌ ವೈರಲ್‌ ಜಾಹೀರಾತುಗಳು

ಫೆಬ್ರವರಿ:ಯೂಟ್ಯೂಬ್‌ ವೈರಲ್‌ ಜಾಹೀರಾತುಗಳು

GoPro: Red Bull Stratos - The Full Story

ಹಿಟ್ಸ್‌ ಸಂಖ್ಯೆ: ಒಂದು ಕೋಟಿಗೂ ಅಧಿಕ

ಫೆಬ್ರವರಿ:ಯೂಟ್ಯೂಬ್‌ ವೈರಲ್‌ ಜಾಹೀರಾತುಗಳು

ಫೆಬ್ರವರಿ:ಯೂಟ್ಯೂಬ್‌ ವೈರಲ್‌ ಜಾಹೀರಾತುಗಳು

You - A Declaration of Love by Schwarzkopf Nectra Color

ಹಿಟ್ಸ್‌ ಸಂಖ್ಯೆ: ಒಂದು ಕೋಟಿಗೂ ಅಧಿಕ

ಫೆಬ್ರವರಿ:ಯೂಟ್ಯೂಬ್‌ ವೈರಲ್‌ ಜಾಹೀರಾತುಗಳು

ಫೆಬ್ರವರಿ:ಯೂಟ್ಯೂಬ್‌ ವೈರಲ್‌ ಜಾಹೀರಾತುಗಳು

Three - #SingItKitty - cat advert

ಹಿಟ್ಸ್‌ ಸಂಖ್ಯೆ: 42 ಲಕ್ಷಕ್ಕೂ ಅಧಿಕ

ಫೆಬ್ರವರಿ:ಯೂಟ್ಯೂಬ್‌ ವೈರಲ್‌ ಜಾಹೀರಾತುಗಳು

ಫೆಬ್ರವರಿ:ಯೂಟ್ಯೂಬ್‌ ವೈರಲ್‌ ಜಾಹೀರಾತುಗಳು

Coca-Cola Social Media Guard

ಹಿಟ್ಸ್‌ ಸಂಖ್ಯೆ: 53 ಲಕ್ಷಕ್ಕೂ ಅಧಿಕ

ಫೆಬ್ರವರಿ:ಯೂಟ್ಯೂಬ್‌ ವೈರಲ್‌ ಜಾಹೀರಾತುಗಳು

ಫೆಬ್ರವರಿ:ಯೂಟ್ಯೂಬ್‌ ವೈರಲ್‌ ಜಾಹೀರಾತುಗಳು

GoPro: Lions - The New Endangered Species?

ಹಿಟ್ಸ್‌ ಸಂಖ್ಯೆ:10 ಲಕ್ಷಕ್ಕೂ ಅಧಿಕ

ಫೆಬ್ರವರಿ:ಯೂಟ್ಯೂಬ್‌ ವೈರಲ್‌ ಜಾಹೀರಾತುಗಳು

ಫೆಬ್ರವರಿ:ಯೂಟ್ಯೂಬ್‌ ವೈರಲ್‌ ಜಾಹೀರಾತುಗಳು

Audi 2014 Big Game Commercial - Doberhuahua

ಹಿಟ್ಸ್‌ ಸಂಖ್ಯೆ: ಒಂದು ಕೋಟಿಗೂ ಅಧಿಕ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot