ವಿಡಿಯೋವನ್ನು ವೈರಲ್‌ ಆಗಿ ಪರಿವರ್ತಿಸುವುದು ಹೇಗೆ?

Posted By:

ಏನೇ ಮಾಡು ಮೊದಲು ವಿಡಿಯೋ ತಯಾರಿಸು.ಆ ಮೇಲೆ ಅದನ್ನು ವೈರಲ್‌ ಮಾಡು.ಸದ್ಯ ಸಿನಿಮಾ ಮತ್ತು ಜಾಹೀರಾತು ಕಂಪೆನಿಗಳ ಮಾರುಕಟ್ಟೆಯ ಹೊಸ ತಂತ್ರ ಮಂತ್ರವಿದು.

ಸಿನಿಮಾ ಮತ್ತು ಜಾಹೀರಾತು ಕಂಪೆನಿಗಳ ವಿಡಿಯೋಗಳೊಂದೆ ಯೂ ಟ್ಯೂಬ್‌ನಲ್ಲಿ ವೈರಲ್‌ ಆಗಬೇಕಿಂದಿಲ್ಲ. ಯಾರು ಬೇಕಾದರೂ ತಯಾರಿಸಿದ ವಿಡಿಯೋಗಳು ವೈರಲ್‌ ಆಗಬಹುದು. ಆ ವಿಡಿಯೋದಲ್ಲಿ ಜನರಿಗೆ ಇಷ್ಟವಾಗಿರುವ ವಿಷಯಗಳಿದ್ದರೆ ಸಾಕು ಆ ವಿಡಿಯೋ ವೈರಲ್‌ ಆಗುತ್ತದೆ. ಹೀಗಾಗಿ ಇಲ್ಲಿ ವೈರಲ್‌ ಆಗಲು ಆ ವಿಡಿಯೋದಲ್ಲಿರಬೇಕಾದ ಅಂಶಗಳನ್ನು ನೀಡಲಾಗಿದೆ ಜೊತೆಗೆ ಆ ವಿಷಯಕ್ಕೆ ಸಂಬಂಧಿಸಿದ ವಿಡಿಯೋ ಸಹ ಇದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಸಣ್ಣ ಮಕ್ಕಳಿದ್ದರೆ ಒಳ್ಳೇಯದು:

ವಿಡಿಯೋವನ್ನು ವೈರಲ್‌ ಆಗಿ ಪರಿವರ್ತಿಸುವುದು ಹೇಗೆ?


ವಿಷಯಕ್ಕೆ ಸಂಬಂಧಿಸಿದಂತೆ ಸಣ್ಣ ಮಕ್ಕಳ ತುಂಟಾಟ,ನಗು ಇರುವ ದೃಶ್ಯವನ್ನು ವಿಡಿಯೋವನ್ನು ರೆಕಾರ್ಡ್‌ ಮಾಡಿ. ಅಥವಾ ಎನಿಮೇಶನ್ನಲ್ಲಿ ಮಗುವಿನ ಪಾತ್ರವನ್ನು ಸೃಷ್ಟಿಸಿ ಎಡಿಟ್‌ ಮಾಡಿದ್ದರೆ ನಿಮ್ಮ ವಿಡಿಯೋ ಯೂ ಟ್ಯೂಬ್‌ ವೈರಲ್‌ ಆಗುವುದು ಖಂಡಿತ.

ಪ್ರಾಣಿಗಳನ್ನು ಬಳಸಿ:

ವಿಡಿಯೋವನ್ನು ವೈರಲ್‌ ಆಗಿ ಪರಿವರ್ತಿಸುವುದು ಹೇಗೆ?


ಜನರಿಗೆ ವಿಡಿಯೋದಲ್ಲಿ ಪ್ರಾಣಿಗಳಿದ್ದರೂ ಅದರಲ್ಲೂ ಪ್ರಾಣಿಗಳ ತುಂಟಾದ ದೃಶ್ಯವಿದ್ದರೆ ನೋಡಿಯೋ ನೋಡುತ್ತಾರೆ. ಹೀಗಾಗಿ ಈ ತಂತ್ರವನ್ನು ಅನುಸರಿಸಿ ವಿಡಿಯೋ ರೂಪಿಸಬಹುದು.

ವಿಷಯ:

ವಿಡಿಯೋವನ್ನು ವೈರಲ್‌ ಆಗಿ ಪರಿವರ್ತಿಸುವುದು ಹೇಗೆ?


ಯಾವಾಗಲೂ ಫನ್ನಿಯಾಗಿರುವ ವಿಡಿಯೋವೊಂದೆ ವೈರಲ್‌ ಆಗುವುದಿಲ್ಲ. ಗಂಭೀರವಾಗಿ ವಿಷಯಗಳಿರುವ ವಿಡಿಯೋಗಳು ಸಹ ವೈರಲ್‌ ಆಗುತ್ತದೆ. ಹೀಗಾಗಿ ವಿಷಯಕ್ಕೆ ಅನುಗುಣವಾಗಿ ವಿಡಿಯೋವನ್ನು ರೂಪಿಸಲು ಮುಂದಾದರೆ ಉತ್ತಮ

ಭಿನ್ನವಾಗಿ ಡ್ಯಾನ್ಸ್‌ ಮಾಡಿ:

ವಿಡಿಯೋವನ್ನು ವೈರಲ್‌ ಆಗಿ ಪರಿವರ್ತಿಸುವುದು ಹೇಗೆ?


ಗಂಗ್ನಂ ಡ್ಯಾನ್ಸ್‌ ವೈರಲ್‌ ಆದ ಮೇಲೆ ಜನರು ಅದೇ ರೀತಿಯ ತಮ್ಮದೇ ವಿಡಿಯೋಗಳು ತಯಾರಿಸಿ ಯೂ ಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರು. ಇದೇ ರೀತಿಯ ತಂತ್ರವನ್ನು ಅನುಸರಿಸಿಯೂ ವಿಡಿಯೋವನ್ನು ವೈರಲ್‌ ಮಾಡಬಹುದು.

 ಶೇರ್‌... ಶೇರ್‌..ಶೇರ್‌

ಶೇರ್‌... ಶೇರ್‌..ಶೇರ್‌

ವಿಡಿಯೋವನ್ನು ವೈರಲ್‌ ಆಗಿ ಪರಿವರ್ತಿಸುವುದು ಹೇಗೆ?


ಕೊನೆಯದಾಗಿ ನಿಮ್ಮ ವಿಡಿಯೋ ಶೇರ್‌ ಆಗಬೇಕೋ ಸೋಶೀಯಲ್‌ ಮೀಡಿಯಾಗಳಾದ, ಫೇಸ್‌ಬುಕ್‌,ಟ್ವೀಟರ್‌,ಗೂಗಲ್‌ ಪ್ಲಸ್‌, ವಾಟ್ಸ್‌ ಆಪ್‌ಗಳಲ್ಲಿ ಶೇರ್‍ ಮಾಡಿ. ವಿಡಿಯೋ ವೈರಲ್‌ ಆಗುವುದು ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot