Subscribe to Gizbot

SBI ಗ್ರಾಹಕರಿಗೆ 'ಯು ಯೂರೇಕ' ಸ್ಮಾರ್ಟ್‌ಫೋನ್ ಖರೀದಿಸಲು ಭಾರಿ ಆಫರ್!!

Written By:

ಮೈಕ್ರೋಮ್ಯಾಕ್ಸ್ ಕಂಪೆನಿ ಇತ್ತೀಚಿಗೆ ಬಿಡುಗಡೆ ಮಾಡಿದ 'ಯು ಯೂರೇಕ' ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆ ಮಾಡಿದ್ದೀರಾ? ಹಾಗಿದ್ದರೆ ನಿಮಗೊಂದು ಬಂಪರ್ ಆಫರ್ ಇದೆ.!! ಹೌದು, ನೀವು ಎಸ್‌ಬಿಐ ಗ್ರಾಹಕರಾಗಿದ್ದರೆ ಖರೀದಿಸಲು ಒಳ್ಳೆಯ ಆಫರ್ ಇದೆ.!!

ಅತ್ಯಾಧುನಿಕ ಫೀಚರ್ಸ್ ಮತ್ತು ಉತ್ತಮ ಗುಣಮಟ್ಟವನ್ನು ಹೊಂದಿದರುವ 'ಯು ಯೂರೇಕ' ಖರೀಸಿದಲು ಎಸ್‌ಬಿಐ ಒಳ್ಳೆಯ ಆಫರ್ ನೀಡಿದ್ದು, 9000 ರೂಪಾಯಿ ಬೆಲೆ ಹೊಂದಿರುವ 'ಯು ಯೂರೇಕ ಸ್ಮಾರ್ಟ್‌ಫೋನ್ ಅನ್ನು ಕೇವಲ 1500 ರೂಪಾಯಿ ಕೊಟ್ಟು ಖರೀದಿ ಮಾಡಬಹುದು.!!

SBI ಗ್ರಾಹಕರಿಗೆ 'ಯು ಯೂರೇಕ' ಸ್ಮಾರ್ಟ್‌ಫೋನ್ ಖರೀದಿಸಲು ಭಾರಿ ಆಫರ್!!

ಯಾವುದೇ ಬಡ್ಡಿ ಇಲ್ಲದೆ ಸುಲಭ ಕಂತುಗಳಲ್ಲಿ 'ಯು ಯೂರೇಕ' ಸ್ಮಾರ್ಟ್‌ಫೋನ್ ಖರೀದಿಸಬಹುದಾಗಿದ್ದು, ಆರು ತಿಂಗಳ ಕಾಲ ಪ್ರತಿ ತಿಂಗಳು 1500 ರೂಪಾಯಿಯನ್ನು ಬ್ಯಾಂಕಿಗೆ ಕಟ್ಟಿದರೆ ಸಾಕು. ಹಾಗಾಗಿ, ಇದು ಒಂದು ಒಳ್ಳೆಯ ಆಫರ್ ಎನ್ನಬಹುದು.!!

SBI ಗ್ರಾಹಕರಿಗೆ 'ಯು ಯೂರೇಕ' ಸ್ಮಾರ್ಟ್‌ಫೋನ್ ಖರೀದಿಸಲು ಭಾರಿ ಆಫರ್!!

4GB RAM, 32 ಮೆಮೊರಿ ಜೊತೆಗೆ ಆಕ್ಟಾ ಕೋರ್‌ ಪ್ರೊಸೇಸರ್ ಹೊಂದಿರುವ 'ಯು ಯೂರೇಕ', 12 ಎಂಪಿ ರಿಯರ್‌ ಕ್ಯಾಮೆರಾ, 8ಎಂಪಿ ಫ್ರಂಟ್‌ ಕ್ಯಾಮೆರಾ, ಫಿಂಗರ್‌ಪ್ರಿಂಟ್‌ ಸೆನ್ಸರ್‌ ಜೊತೆಗೆ 3000ಎಂಎಎಚ್ ನಾನ್‌ ರಿಮೂವೇಬರ್‌ ಬ್ಯಾಟರಿಯನ್ನು ಸಹ ಹೊಂದಿದೆ.!!

ಓದಿರಿ: ಈ ಡಿವೈಸ್ ಇದ್ದರೆ ಬೈಕು, ಕಾರು ಕದಿಯಲು ಚಾನ್ಸೆ ಇಲ್ಲ.!! ಏಕೆ? ಬೆಲೆ ಎಷ್ಟು?

English summary
Yu Yureka Black is launched in June, 2017 featuring 5 Inch Full HD display with 4 GB RAM. It is available from Rs.8999.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot