Home
ಸುದ್ದಿಜಾಲ

ಮೈಕ್ರೋಮ್ಯಾಕ್ಸ್ ಡಿವೈಸ್ ವೈಯು ಯುಟೋಪಿಯಾ ರೂ 24,999 ಕ್ಕೆ

By Shwetha

ಮೈಕ್ರೋಮ್ಯಾಕ್ಸ್‌ನ ಸಿನೋಜಿನ್ ಬ್ರ್ಯಾಂಡ್ ಆದ ವೈಯು ತನ್ನ ಅತ್ಯಾಧುನಿಕ ಫ್ಲ್ಯಾಗ್‌ಶಿಪ್ ಫೋನ್ ಯುಟೋಪಿಯಾವನ್ನು ಲಾಂಚ್ ಮಾಡಿದೆ. ಕಂಪೆನಿಯು ಅತಿ ಶಕ್ತಿಯುತ ಫೋನ್ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದ್ದು, ಬೆಲೆ ರೂ 24,999 ಆಗಿದೆ.

ಓದಿರಿ: 2015ರ ಗೂಗಲ್‌ ಟಾಪ್‌ ಸರ್ಚ್‌ ಪಟ್ಟಿಯಲ್ಲಿ ಸನ್ನಿಲಿಯೋನ್‌, ಸಲ್ಮಾನ್‌ ಖಾನ್‌

ಫೋನ್ 5.2 ಇಂಚಿನ ಐಪಿಎಸ್ ಡಿಸ್‌ಪ್ಲೇಯನ್ನು ಹೊಂದಿದ್ದು ಓಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 810 ಪ್ರೊಸೆಸರ್ ಇದರಲ್ಲಿದೆ. 4ಜಿಬಿ DDR4 RAM ಅನ್ನು ಡಿವೈಸ್ ಪಡೆದುಕೊಂಡಿದ್ದು, 32 ಜಿಬಿ ಆಂತರಿಕ ಸಂಗ್ರಹಣೆ ಡಿವೈಸ್‌ನಲ್ಲಿದೆ ಮತ್ತು ಸಿನೋಜಿನ್ ಓಎಸ್ 12.1 ಇದರಲ್ಲಿದೆ.

ಮೈಕ್ರೋಮ್ಯಾಕ್ಸ್ ಡಿವೈಸ್ ವೈಯು ಯುಟೋಪಿಯಾ ರೂ 24,999 ಕ್ಕೆ

ಅರ್ಧ ಸೆಕೆಂಡ್‌ನಲ್ಲೇ ಬಳಕೆದಾರರು ಡಿವೈಸ್ ಅನ್ನು ಅನ್‌ಲಾಕ್ ಮಾಡಬಹುದಾಗಿದ್ದು, ಐದು ಸಂಗ್ರಹಿತ ಫಿಂಗರ್ ಪ್ರಿಂಟ್ ಫೀಚರ್ ಡಿವೈಸ್‌ನಲ್ಲಿದೆ. ಸೆಲ್ಫಿ ಕ್ಲಿಕ್ಕಿಸಲು ಫಿಂಗರ್ ಪ್ರಿಂಟ್ ಅನ್ನು ಬಳಸಬಹುದಾಗಿದೆ. ಕಸ್ಟಮ್ ಅಧಿಸೂಚನೆ ಸೆಟ್ಟಿಂಗ್‌ಗಳನ್ನು ತ್ವರಿತವಾಗಿ ಪ್ರವೇಶಿಸಬಹುದಾಗಿದ್ದು ಒನ್ ಪ್ಲಸ್ 2 ನಲ್ಲಿ ಈ ಫೀಚರ್ ಎಡಭಾಗದಲ್ಲಿದೆ.

ಮೈಕ್ರೋಮ್ಯಾಕ್ಸ್ ಡಿವೈಸ್ ವೈಯು ಯುಟೋಪಿಯಾ ರೂ 24,999 ಕ್ಕೆ

ಫೋನ್‌ನ ರಿಯರ್ ಕ್ಯಾಮೆರಾ 21ಎಮ್‌ಪಿಯಾಗಿದ್ದು ಹಿಂಭಾಗ ಕ್ಯಾಮೆರಾ 8 ಎಮ್‌ಪಿಯಾಗಿದೆ. ಯುಟೋಪಿಯಾ 4ಜಿ ಸಂಪರ್ಕಕ್ಕೂ ಬೆಂಬಲವನ್ನು ಒದಗಿಸುತ್ತಿದೆ. ಫೋನ್ ಬ್ಯಾಟರಿ ಸಾಮರ್ಥ್ಯ 3,000mAh ಆಗಿದ್ದು ವೇಗದ ಚಾರ್ಜಿಂಗ್‌ಗೂ ಇದು ಬೆಂಬಲವನ್ನು ನೀಡುತ್ತದೆ. ಫೋನ್ ಶಿಪ್ಪಿಂಗ್ ಡಿಸೆಂಬರ್ 26 ರಿಂದ ಲಭ್ಯವಿದ್ದು, ಯುಟೋಪಿಯಾ ಖರೀದಿದಾರರು ಬಿಡುಗಡೆಗೊಂಡ ನಂತರ ಯುಟೋಪಿಯಾ 2 ಗೆ ಅಪ್‌ಗ್ರೇಡ್ ಮಾಡಿಕೊಳ್ಳಬಹುದು.

Best Mobiles in India

English summary
Micromax's Cyanogen-only brand YU has launched its latest flagship smartphone Yutopia. Called the most powerful phone ever by the company, Yutopia comes with a price tag of Rs 24,999.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+