Subscribe to Gizbot

ಝಿಬ್ರೊನಿಕ್ಸ್‌ ಬ್ಲೂಟೂತ್‌ ಹೆಡ್‌ಫೋನ್‌ ಹಾಕಿ ಮಾತನಾಡಿ

Posted By:

ಈಗ ಮಾರುಕಟ್ಟೆಯಲ್ಲಿ ಬ್ಲೂ ಟೂತ್‌ ಹೆಡ್‌ ಸೆಟ್‌ ಭಾರೀ ಡಿಮ್ಯಾಂಡ್‌.ವಿವಿಧ ಕಂಪೆನಿಗಳು ಬ್ಲೂ ಟೂತ್‌ ಹೆಡ್‌ ಸೆಟ್‌ಗಳನ್ನು ಬಿಡುಗಡೆ ಮಾಡುತ್ತಿವೆ.ಈಗ ಇದಕ್ಕೆ ಹೊಸದಾಗಿ ಮದರ್‌ ಬೋರ್ಡ್‌, ಕೀಬೋರ್ಡ್‌‌ಗಳನ್ನು ತಯಾರಿಸುವ ಝಿಬ್ರೊನಿಕ್ಸ್‌(Zebronics) ಕಂಪೆನಿ ಐದು ಹೊಸ ಸ್ಟೈಲಿಶ್‌ ಬ್ಲೂಟೂತ್‌ ಹೆಡ್‌ಫೋನ್‌ಗಳನ್ನು ಪರಿಚಯಿಸಿದೆ.

ಈ ಐದು ಬ್ಲೂಟೂತ್‌ ಹೆಡ್‌ಸೆಟ್‌ಗಳು ಇನ್‌ಬಿಲ್ಟ್‌ ಆನ್ಸರ್‌‌ ಸ್ವಿಚ್‌, ವಾಲ್ಯೂಮ್  ಕಂಟ್ರೋಲ್‌,ಜೊತೆಗೆ ಹತ್ತು ಮೊಬೈಲ್‌ನಿಂದ ಮೀಟರ್‌ ದೂರದವರೆಗೆ ಮಾತನಾಡುವ ಸಾಮರ್ಥ್ಯ ಹೊಂದಿದೆ ಎಂದು ಕಂಪೆನಿ ಹೇಳಿದೆ. ಹೀಗಾಗಿ ಈ ಕಂಪೆನಿ ಬಿಡುಗಡೆ ಮಾಡಿರುವ ಹೊಸ ಬ್ಲೂಟೂತ್‌ ಹೆಡ್‌ಸೆಟ್‌ಳ ಚಿತ್ರ ಮತ್ತು ಅವುಗಳ ಬೆಲೆಗಳ ಮಾಹಿತಿ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ಸೋಲಾರ್‌ ಹೆಡ್‌ಫೋನ್‌ ಹಾಕಿ ಮ್ಯೂಸಿಕ್‌ ಕೇಳಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ZEB-BH5000M

Zebronics Bluetooth Headsets


ಬೆಲೆ: 1,499

ZEB-BH900M

Zebronics Bluetooth Headsets


ಬೆಲೆ: 899

ZEB-BH700

Zebronics Bluetooth Headsets


ಬೆಲೆ: 6,99

ZEB-BH600

Zebronics Bluetooth Headsets


ಬೆಲೆ: 649

ZEB-BH499

Zebronics Bluetooth Headsets


ಬೆಲೆ:549

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot